ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ

೧೩,೭೩೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಪ್ರಣಾಲಿ

= ಪ್ರಣಾಲ.

ಪ್ರಣಾಲಿಕೆ

= ಪ್ರಣಾಲಿ.

ಪ್ರಣಾಶ

the fact or state of being destroyed; destruction.

ಪ್ರಣಾಳ

= ಪ್ರಣಾಲ.

ಪ್ರಣಾಳಿ

= ಪ್ರಣಾಲಿ.

ಪ್ರಣಾಳಿಕೆ

= ಪ್ರಣಾಲಿಕೆ.

ಪ್ರಣಿತೆ

a votive lamp with a wick and oil, used to light before a deity.

ಪ್ರಣಿಧಾನ

a laying on, fixing, applying or placing in a particular manner.

ಪ್ರಣಿಧಿ

the act of spying; espionage.

ಪ್ರಣಿಪತ್ತಿ

= ಪ್ರಣಿಪಾತ - 1.

ಪ್ರಣಿಪಾತ

the act of bowing in respect, worship or submission.

ಪ್ರಣಿಪಾತಿ

= ಪ್ರಣಿಪಾತ. (ಅನುನಯ, ಪ್ರಣತಿ, ಸನ್ತವಣಿ Mr. 455).

ಪ್ರಣಿಹಿತ

that which is kept, placed or deposited at.

ಪ್ರಣೀತ

that which is instructed, guided (by).

ಪ್ರಣೀತೆ

a vessel used in religious sacrifices (as for holding holy water, etc.).

ಪ್ರಣೀತೈ

= ಪಣತೈ, ಪಣಿತೈ, ಪ್ರಣತೈ, ಹಣತೈ, ಹಣಿತೈ. a vessel used at sacrifices, a sort of cup (Sk.).

ಪ್ರಣುತ

praised; lauded; extolled.

ಪ್ರಣುತಿ

high or excesssive praise.

ಪ್ರಣುತಿಸು

to praise highly; to extol.

ಪ್ರಣುತೆ

= ಪ್ರಣಿತೆ.

ಪ್ರಣೂತ

that which is praised highly.

ಪ್ರಣೇತಾರ

a (good, able) leader.

ಪ್ರಣೇತೃ

= ಪ್ರಣೇತಾರ.

ಪ್ರಣೇಯ

a prideless, unpretentious, modest and humble man.

ಪ್ರತತ

stretched, dispersed, spread over a wide area or all over.

ಪ್ರತತಿ

a group or corwd.

ಪ್ರತನ

the quality of being ancient or being in existence since very long time; ancientness:.

ಪ್ರತಪನ

the act or process of heating to a very high degree.

ಪ್ರತರ

existing or occurring in a high or extreme degree; intense; severe.

ಪ್ರತರಕ್ರಿಯೆ

(jain.) the process or fact of (the individual soul) becoming all-pervasive, all encompassing or all...

ಪ್ರತರೆ

= ಪ್ರತರಕ್ರಿಯೆ.

ಪ್ರತರ್ಕ

conclusion, supposition, conjecture.

ಪ್ರತರ್ಕಿಗ

a logician, a disputant, a reasoner. see ಕು-.

ಪ್ರತರ್ಕ್ಯ

conceivable, comprehensible, imaginable. see ಅ-.

ಪ್ರತಲ

the palm with fingers stretched apart.

ಪ್ರತಳ

= ಪ್ರತಲ.

ಪ್ರತಾನ

a shoot or tendril (of a creeper).

ಪ್ರತಾನಿ

= ಪ್ರತಾನ - 2.

ಪ್ರತಾನಿನಿ

having tendrils: a spreading creeper, a climbing plant.

ಪ್ರತಾಪ

great or intense heat.

ಪ್ರತಾಪನ

making hot; burning; paining, distressing; a particular hell. (My.).

ಪ್ರತಾಪವಂತ

= ಪ್ರತಾಪಿ.

ಪ್ರತಾಪವರಾಳಿ

(mus.) a mode in Karnāṭaka system, derived from the main mode Harikambhoji.

ಪ್ರತಾಪಶಾಲಿ

glowing with intense heat or light.

ಪ್ರತಾಪಸ

the plant Calotropis gigantica ( = C. procera) of Asclepiadaceae famiy.

ಪ್ರತಾಪಿ

a man of magnificient glory or brilliant distinction.

ಪ್ರತಾಪೋದಯ

an increase or an instance of increase in one's power; a becoming strong.

ಪ್ರತಾಪೋಷ್ಮ

the high degree, intensity of valour.

ಪ್ರತಾರಕ

a man who habitually cheats others; a cheat; a fraud.

ಪ್ರತಾರಣ

an act or instance of cheating; a deceiving.