ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ

೧೩,೭೩೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಪ್ರತಿಪತ್ತಿ

an acquiring or being acquired; acquisition; a gaining, obtaining.

ಪ್ರತಿಪತ್ತಿಕರ್ಮ

the offering to the sacrificial fire, of all that is remaining at the end of a religious sacrifice.

ಪ್ರತಿಪತ್ತಿಮೂಢ

he who is utterly confused about the course of action; a befuddled man.

ಪ್ರತಿಪತ್ತಿಮೂಢೆ

she who is utterly confused about the course of action; a befuddled woman.

ಪ್ರತಿಪತ್ತಿವಿಧಿ

(phil.) the course of knowledge as a means of becoming one with the Supreme Soul.

ಪ್ರತಿಪತ್ತಿಶಾಲಿ

a man of dignity, high repute.

ಪ್ರತಿಪತ್ತು

= ಪ್ರತಿಪತ್ತಿ - 4, 7 & 9.

ಪ್ರತಿಪತ್ನಿ

a woman as related to another wife or wives of her husband.

ಪ್ರತಿಪತ್ರ

a letter writtein reply.

ಪ್ರತಿಪದ

a word that can be used as a substitute for or equivalent to another; a synonym.

ಪ್ರತಿಪದಿ

= ಪ್ರತಿಪತ್ತು - 3 & 4.

ಪ್ರತಿಪದೆ

= ಪ್ರತಿಪತ್ತು - 4.

ಪ್ರತಿಪದ್

= ಪಡ್ಡಮಿ, ಪಾಡಿಯ, ಪಾಡಿವ, ಪಾಡ್ಯ, ಪಾಡ್ಯಮಿ, ಪ್ರತಿಪತ್, ಪ್ರತಿಪತ್ತ, ಪ್ರತಿಪತ್ತು, ಪ್ರತಿಪದಿ stepping up to, go...

ಪ್ರತಿಪದ್ದಿನ

= ಪ್ರತಿಪತ್ತು - 4.

ಪ್ರತಿಪಂನ

come up to, approached, reached, obtained; etc. 2, known, understood, ascertained.

ಪ್ರತಿಪನ್ನ

approached; that has come near.

ಪ್ರತಿಪನ್ನತೆ

the quality of being wise; power of judging rightly and following the soundest course of action, bas...

ಪ್ರತಿಪನ್ನಿಕೆ

= ಪ್ರತಿಪನ್ನತೆ.

ಪ್ರತಿಪನ್ನಿಕೆಗಿಡು

to lose one's judgement, sagacity, wisdom.

ಪ್ರತಿಪಲ್ಲಟ

interchanging (ಪಲ್ಲಟ, ಪರಿವರ್ತನ Nn. 158).

ಪ್ರತಿಪಾಕ

a mixture of raw or uncooked herbal juices.

ಪ್ರತಿಪಾತಿ

a man who opposes or competes with another; an adversary; an opponent; an antagonist.

ಪ್ರತಿಪಾದಕ

he who explains, propounds.

ಪ್ರತಿಪಾದನ

ಪ್ರತಿಪಾದನೆ.

ಪ್ರತಿಪಾದನೆ

the act of giving; a gifting.

ಪ್ರತಿಪಾದಿತ

that which is said, spoken (about).

ಪ್ರತಿಪಾದಿಸು

to make clear, plain or understandable; to explain.

ಪ್ರತಿಪಾದುಕ

a raised place for placing a cot, seat, etc.

ಪ್ರತಿಪಾದ್ಯ

treated of; discussed; explained; made to be understood.

ಪ್ರತಿಪಾನ

the act or process of drinking (a liquid).

ಪ್ರತಿಪಾನಕ

= ಪ್ರತಿಪಾನ - 3.

ಪ್ರತಿಪಾಪ

a sinful act that is caused by another sinful act.

ಪ್ರತಿಪಾಲ

a man who protects, guards (someone or something) against danger, difficulty, death, destruction, et...

ಪ್ರತಿಪಾಲನ

= ಪ್ರತಿಪಾಲನೆ.

ಪ್ರತಿಪಾಲನೆ

a protecting, guarding (someone or something) against danger, difficulty, death, destruction, etc.;...

ಪ್ರತಿಪಾಲಿತ

protected; guarded; defended.

ಪ್ರತಿಪಾಲಿಸು

to shield from injury, danger or loss; to guard; to defend; to protect.

ಪ್ರತಿಪಾಳಿಸು

= ಪ್ರತಿಪಾಲಿಸು.

ಪ್ರತಿಪೂಜೆ

reverence or devotion for a deity; religious homage or veneration; worship.

ಪ್ರತಿಪ್ರಾಣ

= ಪ್ರತಿಫಲ - 1.

ಪ್ರತಿಫಲ

the visual impression of something produced by reflection from a mirror; an image.

ಪ್ರತಿಫಲನ

= ಪ್ರತಿಫಲ - 1 & 2.

ಪ್ರತಿಫಲಿತ

= ಪ್ರತಿಫಲ - 1.

ಪ್ರತಿಫಲಿಸು

to give back an image of; to mirror or reproduce; to reflect.

ಪ್ರತಿಫಳಿತ

= ಪ್ರತಿಫಲ - 1.

ಪ್ರತಿಬಂದಿ

the opposite; a thing that is the opposite of another; contrary.

ಪ್ರತಿಬದ್ಧ

fastened; attached (with).

ಪ್ರತಿಬಂಧ

= ಪ್ರತಿಬಂಧಕ2 - 2.

ಪ್ರತಿಬಂಧಕ

the fact of being obstructive, tending to obstructive; obstructiveness.

ಪ್ರತಿಬಂಧಕ ಆಜ್ಞೆ

(jur.) prohibitive order