ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ

೧೩,೭೩೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಪಡಿಕೆನಾಱು

to emit a strong offensive smell; to stink.

ಪಡಿಕೈ

= ಪಡಿ 1, etc., ಪಳಿಕೈ. incurring, etc. see ಅಳವಡಿಕೈ, ಒಡಬಡಿಕೈ, ಒಡಮ್ಬಡಿಕೈ, ನಡವಡಿಕೈ, ಪೈರ್ಬಡಿಕೈ.

ಪಡಿಗ

= ಪಳಿಗ, ವಣಿಗ, etc. one who incurs, etc.

ಪಡಿಗಚ್ಚು

one's share as daily wages? ಮಾರ್ಪಡೈಯೈಲ್ಲಮಂ ಜವನ ಪಡೈಗೈ ಪಡಿಗಚ್ಚಿಕ್ಕುವನ್ತಿಕ್ಕಿ Pb. 11, 94 va. [ಪಡಿ+ಕಚ್ಚು...

ಪಡಿಗಟ್ಟಳೆ

that which or a person who is equal.

ಪಡಿಗಟ್ಟು

= ಪಡಿಕಟ್ಟು3.

ಪಡಿಗಣಿಸು

to measure quantity, volume, etc.; to measure.

ಪಡಿಗದ

= ಪಡಿ2 - 1.

ಪಡಿಗಯಿಸು

to make (two things) equal, similar; to equalise.

ಪಡಿಗಾಣ್

to find or determine similarity, difference, etc. between two things.

ಪಡಿಗಿಱು

to shut a door.

ಪಡಿಗುಂಜಿ

a liquorice seed or seeds used to offset the difference in weight (while weighing precious things as...

ಪಡಿಗೊಳ್

to become equal; to resemble (in all or in almost all respects).

ಪಡಿಗ್ಗಹ

he who captures, seizes.

ಪಡಿಚ

the act of demolishing or being demolished completely; destruction; ruin.

ಪಡಿಚಂದ

1. ಪ್ರತಿಚ್ಛಾಯೆ. 2. ಶ್ರೇಷ್ಠವಾದುದು.

ಪಡಿಚರ

a slave of a slave or a servant of a servant.

ಪಡಿಚಾಯೆ

the visual impression of something produced by reflection from a mirror, refraction through a lens,...

ಪಡಿಚಾಯೆಗೊಳ್

to reflect; to mirror.

ಪಡಿಛಂದ

= ಪಡಿಚಂದ.

ಪಂಡಿತ

a learned or erudite person, esp. one who has profound knowledge of a particular subject; a scholar;...

ಪಂಡಿತತ್ವ

the knowledge attained by a scholar; the systematised knowledge of a learned person, exhibiting accu...

ಪಡಿತನ

strong dislike;hatred.

ಪಂಡಿತಪುತ್ರ

(fig.) a blockhead; a fool; a stupid fellow.

ಪಂಡಿತಪ್ರಶಸ್ತಿ

(study) doctorate

ಪಂಡಿತಂಮನ್ಯ

a false or pseudo scholar or intellect.

ಪಂಡಿತಮರಣ

a deliberate dying of a Jaina religious scholar by completely abstaining from food.

ಪಡಿತರ

food or provisions given as daily allowance.

ಪಡಿತರ ಚೀಟಿ

a card issued by the government identifying the house holder and other members of the family, and us...

ಪಡಿತರ ಪದ್ಧತಿ

a system of distribution of provisions through governmental agencies in which quanities, rates, and...

ಪಡಿತರಪದ್ಧತಿ

ಸರ್ಕಾರದವರು ನಿಗದಿಯಾದ ಬೆಲೆಯಲ್ಲಿ ಪಡಿತರ ಚೀಟಿಯನ್ನು ಹೊಂದಿರುವ ಸಾರ್ವಜನಿಕರಿಗೆ ನಿರ್ದಿಷ್ಟ ಪ್ರಮಾಣದಲ್ಲಿ ದಿನಸಿ ಮುಂ...

ಪಂಡಿತವಕ್ಕಿ

ಮಾತನಾಡುವ ಹಕ್ಕಿ.

ಪಂಡಿತವರ

an outstanding scholar.

ಪಂಡಿತವರ್ಯ

= ಪಂಡಿತವರ.

ಪಡಿತಳ

the act of attacking, falling upon.

ಪಡಿತಳಿಸು

to attack; to fall upon.

ಪಡಿತಾಳ

the act of comparing or tallying.

ಪಂಡಿತಿಕೆ

= ಪಂಡಿತತ್ವ.

ಪಂಡಿತಿಕ್ಕೆ

= ಪಂಡಿತತ್ವ.

ಪಂಡಿತಿಕ್ಕೈ

ಪದಮಿಕ್ಕಿಯೋದಿ ಪಣ್ಡಿತಿಕ್ಕೈಗೈ ಮುಯ್ವಾನ್ತುಂ Pb. 4, 94 va.; Vr. 4, 25.

ಪಡಿತುಳಿಲ್ಗೆಯ್ತ

the courteous return of greeting, salutation etc. when greeted, saluted by another.

ಪಂಡಿತೆ

an erudite, scholarly woman; a learned, wise woman.

ಪಂಡಿತೈ

a woman scholar, a learned wise woman. ಕಯ್ಗೌಣ್ಡ ಕಳಾಪರಿಣತೈಯೌಳ್ ಪಣ್ಡಿತೈಯಿನ್ದಾಕೈ ಪರಮ ಪಣ್ಡಿತೈಯಾದಳ್ Ap. 3...

ಪಡಿತೊತ್ತು

a slave of a slave or a servant of a servant.

ಪಡಿದಂಡಿ

= ಪಡಿತೊತ್ತು.

ಪಡಿದಂಡಿತನ

the duty or condition of being a servant or slave.

ಪಡಿದನಿ

the sound repeated by the reflection of the sound waves; echo.

ಪಡಿದನಿಗುಟ್ಟು

to reflect the sound waves; to echo.

ಪಡಿದವಸ

provisions paid or received as a compensation for a day's work.

ಪಡಿದೞ

a reinforcing unit of an army.