ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ

೧೩,೭೩೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಪಡಿಯರ

a man guarding the entrance of a building or room; a doorkeeper.

ಪಡಿಯರತಿ

a female door-keeper (Rśv. 5, 19 va.).

ಪಡಿಯರವಕ್ಕಿ

a pea-cock.

ಪಡಿಯಱ

= ಪಡಿಯರ.

ಪಡಿಯಱತಿ

= ಪಡಿಯರತಿ.

ಪಡಿಯಱವಕ್ಕಿ

= ಪಡಿಯರವಕ್ಕಿ.

ಪಡಿಯಱವೆಣ್

= ಪಡಿಯರತಿ.

ಪಡಿಯಱವೆಸ

= ಪಡಿಯರ - 2.

ಪಡಿಯಱವೆಸಗೆಯ್

to guard the entrance (of a building, room etc.).

ಪಡಿಯಱಿಕೆ

= ಪಡಿಯರ - 2.

ಪಡಿಯಱಿತಿ

= ಪಡಿಯರತಿ.

ಪಡಿಯಳ

= ಪಡಿಯರ etc. (ಪ್ರತೀಹಾರ Śs.).

ಪಡಿಯಳೆ

a kind of tax levied in olden days.

ಪಡಿಯಾಱ

= ಪಡಿಯರ.

ಪಡಿಯಾಳು

a servant who gets provisions as compensation for his labour.

ಪಡಿಯಿಡು

to become similar or equal.

ಪಡಿಯುತ್ತರ

a reply, response; a rejoinder.

ಪಡಿಯೊರೆ

that which is exactly or almost exactly similar to that of another; an equal.

ಪಡಿರೂಪ

a form that is exactly similar.

ಪಡಿರೂಪು

= ಪಡಿರೂಪ.

ಪಡಿಲೇಖಿಸು

to reflect or cause to reflect the image of.

ಪಡಿವಟ್ಟಿಗೆ

the frame of a door.

ಪಡಿವಡೆ

a reinforcing unit of an army.

ಪಡಿವಂದ

= ಪಡಿಬಂದ.

ಪಡಿವರಿಜು

= ಪಡಿರೂಪ.

ಪಡಿವರ್

to become equal; to equal.

ಪಡಿವಳ

ಬಾಗಿಲು ಕಾಯುವವನು.

ಪಡಿವಳತನ

the duty or quality of a doorkeeper.

ಪಡಿವಾಘೆ

a head harnes for guiding a horse; a bridle.

ಪಡಿವಾತು

something said or done in answer; a reply; response.

ಪಡಿವಾವಿ

a relation that is common or similar to more than two persons.

ಪಡಿವಿಡಿ

to follow; to go or come after.

ಪಡಿವೆಸ

the duty or profession of a servant; service.

ಪಡಿವೊನ್

ದಿನದಿನದ ಭತ್ಯವಾಗಿ ಪಡೆಯುವ ಹೊನ್ನು.

ಪಡಿಸಣ

a critical examination, observation or evaluation; a test.

ಪಡಿಸಣಗೈ

to test and select.

ಪಡಿಸಣಗೊಡು

to offer food to.

ಪಡಿಸಣಿ

ಅಡಿಗೆಯವನು.

ಪಡಿಸಣಿಗ

= ಪಡಿಸಣ2 - 1.

ಪಡಿಸಣಿಸು

to test critically and evaluate (something).

ಪಡಿಸನ್ನೆ

a signal made in response to a signal by another.

ಪಡಿಸಲಿಕೆ

a giving of the wages for a person's labour.

ಪಡಿಸಲಿಸು

to follow a custom meticulously and religiously.

ಪಡಿಸಾದ

the repitition of sound caused by reflection of the sound waves; echoing.

ಪಡಿಸಾರಿಕೆ

the act of assitance or the help given; assistance; aid.

ಪಡಿಸಾಳ

= ಪಡುಸಾಲೆ.

ಪಡಿಸು

to cause to lie down horizontally on a surface (as on a bed, ground, etc.).

ಪಡಿಸುವಿಕೈ

causing to get, etc. ಸುಖ ಪಡಿಸುವಿಕೈ (Si. 388). ಹಿಂಸೈ ಪಡಿಸುವಿಕೈ (ಹಿಂಸೈ); ಪ್ರಕಾಶ ಪಡಿಸುವಿಕೈ (ಗನ್ಧ 436)....

ಪಡಿಸುಹ

= ಪಡಿಸುವಿಕೈ. see ಬೈರ್ಪಡಿಸುಹ.

ಪಡಿಸೂಳು

the act of repeating of what is once uttered; a saying again and again.