ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ

೧೩,೭೩೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಪ್ರಾಯೋಜಿತಕಾರ್ಯಕ್ರಮ

(ಜಾಹೀರಾತಿನ ಪ್ರಚಾರಕ್ಕಾಗಿ) ಹಣಕೊಟ್ಟು ಪ್ರಚುರಪಡಿಸುವ ಕಾರ್ಯಕ್ರಮ.

ಪ್ರಾಯೋಪಗಮ

(rel.) [Sk.] = ಪ್ರಾಯೋಪಗಮನ (prāyōpagamana)

ಪ್ರಾಯೋಪಗಮನ

a seeking death by fasting (as a religious act).

ಪ್ರಾಯೋಪವೇಶ

= ಪ್ರಾಯೋಪಗಮನ.

ಪ್ರಾರಬುದ

= ಪ್ರಾರಬ್ಧ2.

ಪ್ರಾರಬ್ಧ

= ಪ್ರಾರಬ್ಧಕರ್ಮ.

ಪ್ರಾರಬ್ಧಕರ್ಮ

consequences of a deed or deeds (esp. sinful ones) committed during one's previous life or lives, wh...

ಪ್ರಾರಂಭ

the act or time of commencing; beginning; starting; commencement.

ಪ್ರಾರಂಭಿಕ

(begin) 1 initial; elementary (as teaching) 2 preliminary

ಪ್ರಾರಂಭಿಕ ಸಮೀಕ್ಷೆ

(study) preliminary survey

ಪ್ರಾರಂಭಿಕ ಹಂತ

(begin) initial stage

ಪ್ರಾರಂಭಿಕ ಹೂಡಿಕೆ

(com.) initial investment

ಪ್ರಾರಂಭಿಗ

he who commences; a beginner.

ಪ್ರಾರಂಭಿಸು

to commence; to start; to begin.

ಪ್ರಾರಂಭಿಸುವಿಕೈ

beginning (ಆರಮ್ಭ, etc. Si. 396). ವೇದವನ್ನು ಓದಿಕೌಳ್ಳುವದಕ್ಕೈ ಪ್ರಾರಮ್ಭಿಸುವಿಕೈ (249).

ಪ್ರಾರಂಭೋತ್ಸವ

a formal ceremony at the time of commencing, inaugurating something; inaugural function.

ಪ್ರಾರಮ್ಭ

beginning, commencement (Śmd. 2; J. 8, 1; My.); an undertaking, enterprise. see ತೌಡಗು.

ಪ್ರಾರಮ್ಭಿಸು

to begin (v. t., My.), 2, to commence (v. i., My.).

ಪ್ರಾರೂಪ

(try) 1 draft (of a project, etc.) 2 prototype (of industrial product)

ಪ್ರಾರೂಪಕಾರ

(plan) ⦅ f. ಪ್ರಾರೂಪಕಾರ್ತಿ⦆draughtsman

ಪ್ರಾರ್ಥನ

= ಪ್ರಾರ್ಥನೆ.

ಪ್ರಾರ್ಥನಂಗೆಯ್

= ಪ್ರಾರ್ಥಿಸು.

ಪ್ರಾರ್ಥನಾಪತ್ರ

a formal writing embodying a solemn, earnest supplication or request, addressed to a specific person...

ಪ್ರಾರ್ಥನೀಯ

to be wished for, fit to be asked or begged, fit to be prayed for. (My.).

ಪ್ರಾರ್ಥನೆ

the act or practice of praying, as to God; prayer.

ಪ್ರಾರ್ಥನೈ

desire, wish. 2, requesting, asking, begging, beseeching, praying; a prayer, an entreaty, a request,...

ಪ್ರಾರ್ಥಿತ

something that is requested or sought by prayer.

ಪ್ರಾರ್ಥಿಸು

to recite (a prayer); to pray.

ಪ್ರಾರ್ಥಿಸುವಿಕೈ

praying, etc. ಪ್ರೀತಿಯಿನ್ದ ಪ್ರಾರ್ಥಿಸುವಿಕೈ (ಪ್ರಸರ Si. 396).

ಪ್ರಾಲಂಬ

a long necklace.

ಪ್ರಾಲಂಬಕ

= ಪ್ರಾಲಂಬ2.

ಪ್ರಾಲಂಬಿಕೆ

a gold necklace.

ಪ್ರಾಲಮ್ಬಿಕೈ

a kind of golden necklace.

ಪ್ರಾಲೇಯ

particles of water vapour which when frozen in the upper air fall to earth as soft, white, crystalli...

ಪ್ರಾಲೇಯಕರ

= ಪ್ರಾಲೇಯ - 2.

ಪ್ರಾಲೇಯಾಚಲ

the Himalaya, the range of mountains to the north of India, that is covered with snow.

ಪ್ರಾಲೇಯಾಂಶು

= ಪ್ರಾಲೇಯಕರ.

ಪ್ರಾವರಣ

an oblong, unsewn cloth to cover the shoulder and upper parts of the body.

ಪ್ರಾವರಣಾಂಶುಕ

= ಪ್ರಾವರಣ.

ಪ್ರಾವಾರ

= ಪ್ರಾವರಣ.

ಪ್ರಾವಿರ್ಭೂತ

a man (or a divine personality) who has physically manifested.

ಪ್ರಾವೀಣ್ಯ

the state of being proficient; skill; expertness; proficiency.

ಪ್ರಾವೀಣ್ಯತೆ

= ಪ್ರಾವೀಣ್ಯ.

ಪ್ರಾವೃಟ

the tree Anthocephalus indicus ( = A. cadamba, = Nauclea cadamba) of Rubiaceae family; cadamba tree;...

ಪ್ರಾವೃಟ್

= ಪ್ರಾವೃಷ್. the rainy season comprising the months [Śrāvaṇa-Bhādrapada]. ನಭ and ನಭಸ್ಯ (Mr. 70).

ಪ್ರಾವೃಟ್ಕಾಲ

the rainy season.

ಪ್ರಾವೃಟ್ಟು

Tbh. of ಪ್ರಾನೃಟ್ (Śmd. 106).

ಪ್ರಾವೃಡ

Tbh. of ಪ್ರಾವೃಟ್. (ಮಳೈಗಾಲ Mr. 72).

ಪ್ರಾವೃತ

an oblong, unsewn cloth to cover the shoulder and upper parts of the body.

ಪ್ರಾವೃಷ

the rainy season.