ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ

೧೩,೭೩೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಪ್ರೇರೇಪಕ

urging; inciting; stimulating; provoking.

ಪ್ರೇರೇಪಕಿ

a woman who urges, stimulates or provokes another.

ಪ್ರೇರೇಪಣೆ

the act of urging, stimulating or provoking.

ಪ್ರೇರೇಪಣೈ

= ಪ್ರೇರಣೈ (My.).

ಪ್ರೇರೇಪಿತ

urged; provoked; stimulated; incited.

ಪ್ರೇರೇಪಿಸು

= ಪ್ರೇರಿಸು.

ಪ್ರೇಷಕ

that which sends forth something (as sound, electricity, etc.); a transmitter.

ಪ್ರೇಷಣ

the act of sending (a message, messenger, sound, electricity, etc.).

ಪ್ರೇಷಿತ

sent; remitted; transmitted.

ಪ್ರೇಷ್ಠ

(fr. ಪ್ರಿಯ). dearest, most beloved, best.

ಪ್ರೇಷ್ಯ

sent; despatched; transmitted.

ಪ್ರೈಷ

sending, dispatching; an order, a command. 2, sorrow, distress, affliction. 3, frenzy.

ಪ್ರೈಷ್ಯ

a male servant.

ಪ್ರೈಷ್ಯೈ

a female servant.

ಪ್ರೊಟೀನ್

(chem.) protein

ಪ್ರೋಕ್ತ

something that is said, spoken, told, announced.

ಪ್ರೋಕ್ತಿ

the thing stated; account, declaration, assertion, etc.; a statement.

ಪ್ರೋಕ್ಷಣ

= ಪ್ರೋಕ್ಷಣೆ.

ಪ್ರೋಕ್ಷಣ(ಣೆ)

(ನೀರನ್ನು) ಚಿಮುಕಿಸುವಿಕೆ.

ಪ್ರೋಕ್ಷಣೆ

a sprinkling of water or some other liquid (usu. for cleansing religiously).

ಪ್ರೋಕ್ಷಣೈ

= ಪ್ರೋಕ್ಷಣ. (My.). ಪ್ರೋಕ್ಷಣೈ ಮಾಡಿದರೈ ಪ್ರಹುಡನಾದಾನೇ? (Prv.).

ಪ್ರೋಕ್ಷಿತ

an animal religiously cleansed before being offered as a scrifice.

ಪ್ರೋಕ್ಷಿಸು

to sprinkle water (or some other liquid) for cleansing something religiously.

ಪ್ರೋಚ್ಚಂಡ

causing fear; terrifying; dreadful.

ಪ್ರೋಚ್ಚಳಿತ

moved, jumped up or upwards.

ಪ್ರೋಜ್ಝಿತ

left; abandoned; forsaken.

ಪ್ರೋಜ್ವಲ

burning very brilliantly.

ಪ್ರೋಜ್ವಲಿಸು

to burn brilliantly.

ಪ್ರೋಡ್ಡೀಣ

= ಪ್ರೋಡ್ಡೀನ1.

ಪ್ರೋಡ್ಡೀನ

a jumping up; a jump.

ಪ್ರೋತ

a piece of woven cloth.

ಪ್ರೋತ್ಕರ

a group of people, animals, things, etc.; a multitude.

ಪ್ರೋತ್ಕಲಿತ

sprang up; jumped up or on.

ಪ್ರೋತ್ತುಂಗ

very tall; of great height.

ಪ್ರೋತ್ಥಾನ

pushing or pulling up or upwards.

ಪ್ರೋತ್ಪಂನ

produced, originated, developed (Bp. 28, 69).

ಪ್ರೋತ್ಪಾಟನ

the act or an instance of destroying completely; annihilation.

ಪ್ರೋತ್ಪಿಹಿತ

closed, covered well.

ಪ್ರೋತ್ಫುಲ್ಲ

a fully blown, expanded thing (as a flower).

ಪ್ರೋತ್ಸಾಹ

intense enthusiasm.

ಪ್ರೋತ್ಸಾಹಕ

encouraging; giving courage, hope, confidence to.

ಪ್ರೋತ್ಸಾಹಕಿ

a woman who encourages, emboldens another or others.

ಪ್ರೋತ್ಸಾಹಗೊಳಿಸು

= ಪ್ರೋತ್ಸಾಹಿಸು.

ಪ್ರೋತ್ಸಾಹಗೊಳ್ಳು

to be encouraged; to be emboldened.

ಪ್ರೋತ್ಸಾಹಿತ

incited, stimulated, encouraged. (My.).

ಪ್ರೋತ್ಸಾಹಿಸು

to give courage, hope or confidence to; to embolden; to encourage.

ಪ್ರೋತ್ಸುಕ

very full of eagerness or desire (Rśv. 5, 78).

ಪ್ರೋಥ

famous; renowned; well-reputed.

ಪ್ರೋದ್ಗತ

stretched or projected forward.

ಪ್ರೋದ್ಗಮ

that which causes, makes something happen.