ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ

೧೩,೭೩೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಪರಿಣಾಮರಮಣೀಯತೆ

the quality of being pleasant, agreeable or gratifying at the end (though not so during the process...

ಪರಿಣಾಮವಡೆ

= ಪರಿಣಾಮಗೊಳ್ಳು.

ಪರಿಣಾಮವಾದ

(phil.) the theory of evolution putforward in Sānkhya philosophy, that the physical world may be der...

ಪರಿಣಾಮವಾದಿ

(phil.) an advocate of the 'ಪರಿಣಾಮವಾದ' of Sānkhya philosophy.

ಪರಿಣಾಮಶುದ್ಧಿ

(jain.) attainment of maturity and wisdom.

ಪರಿಣಾಮಶೂಲೆ

pain in the stomach caused by mutation of undigested food; colic.

ಪರಿಣಾಮಶೂಲೈ

pain resulting from the changes of the food in indigestion, violent and painful indigestion, flatule...

ಪರಿಣಾಮಾಲಂಕಾರ

= ಪರಿಣಾಮ - 16.

ಪರಿಣಾಮಿ

changing one's form, quality, shape, etc.; subject to mutation.

ಪರಿಣಾಮಿಸು

to change one's form, nature, quality, etc.

ಪರಿಣಾಯ

in chess, the condition of a king that is in danger of capture on the opponenṭs next move; check.

ಪರಿಣಾಶಗೈ

to demolish destory completely.

ಪರಿಣಾಹ

the space, amount or degree to which a thing extends; length; breadth.

ಪರಿಣಿಚಿತ

spread or diffused throughout; pervaded.

ಪರಿಣೀತ

a man who is married.

ಪರಿತ

a kind of bird ( = ಪಾರಾವತ ?).

ಪರಿತಪನ

great suffering, as from worry, grief or pain; anguish.

ಪರಿತಪಿಸು

to feel anguish; to feel deep, acute sorrow or distress; to grieve.

ಪರಿತಪ್ತ

hot enough to glow; very hot; red-hot.

ಪರಿತಪ್ತೆ

a woman who is afflicted with deep, accute, sorrow; a distressed woman.

ಪರಿತರು

to come running.

ಪರಿತರ್

= ಪರಿತರು.

ಪರಿತರ್ಪಿಸು

to yield to or satisfy (a desire); to indulge.

ಪರಿತಾಪ

high temperature.

ಪರಿತಾಪಪಡು

= ಪರಿತಪಿಸು.

ಪರಿತಾಪಿಕಿ

(jain.) an act or the tendency of tormenting, torturing or troubling others.

ಪರಿತಾಪಿತ

distressed; agonised.

ಪರಿತು

a flat, buoyant structure of logs, boards, barrels, etc. fastened together, esp. the one used as a b...

ಪರಿತುಷ್ಟ

a man who is completely satisfied.

ಪರಿತುಷ್ಟಿ

complete satisfaction; contentment.

ಪರಿತುಷ್ಟಿವೆಱು

= ಪರತುಷ್ಟಿವಡೆ.

ಪರಿತುಷ್ಟೆ

a woman who is completely satisfied.

ಪರಿತೃಪ್ತ

= ಪರಿತುಷ್ಟ1 - 1.

ಪರಿತೃಪ್ತಿ

= ಪರಿತುಷ್ಟಿ.

ಪರಿತೃಪ್ತಿವೆಱು

= ಪರತುಷ್ಟಿವಡೆ.

ಪರಿತೃಪ್ತೆ

= ಪರಿತುಷ್ಟೆ.

ಪರಿತೋಷ

= ಪರಿತುಷ್ಟಿ.

ಪರಿತೋಷಂಬಡೆ

= ಪರಿತೋಷಿಸು - 1 & 2.

ಪರಿತೋಷವಡು

= ಪರಿತೋಷಿಸು - 1 & 2.

ಪರಿತೋಷವಡೆ

= ಪರಿತೋಷಿಸು - 1 & 2.

ಪರಿತೋಷಿ

he who delights another or others.

ಪರಿತೋಷಿತ

= ಪರಿತೋಷಿ1.

ಪರಿತೋಷಿತೆ

a woman who is happy or is pleased.

ಪರಿತೋಷಿಸು

= ಪರತುಷ್ಟಿವಡೆ.

ಪರಿತ್ಯಕ್ತ

he who is abandoned or left ( in danger); a helpless, shelterless man.

ಪರಿತ್ಯಕ್ತೆ

she who is abandoned or left ( in danger); a helpless, shelterless woman.

ಪರಿತ್ಯಜನ

= ಪರಿತ್ಯಾಗ.

ಪರಿತ್ಯಜಿಸು

to leave; to reject; to give up; to abandon; to forsake.

ಪರಿತ್ಯಾಗ

the act of giving up, abandoning, forsaking.

ಪರಿತ್ಯಾಗಿ

he who is desireless, selfless and is inclined to sacrice for others.