ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ

೧೩,೭೩೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಪರಿಗಿಡು

= ಪರಿಗೆಡು.

ಪರಿಗೀತ

well said or sung.

ಪರಿಗೂಢ

that is difficult or impossible to know (as a secret).

ಪರಿಗೃಹೀತ

received; taken in hand; accepted.

ಪರಿಗೆ

a metal plate, either circular or rectangular in shape, having a handle at the centre on one side, u...

ಪರಿಗೆಕಾಱ

a soldier holding a defensive shield.

ಪರಿಗೆಡು

to lose or miss the order, manner (in which something is to be or being done).

ಪರಿಗೈ

ಪರಿಗೈ roughness, the state of being unsmooth (ಕಕ್ಕಸ Ct. I, 86; cf. ಪರ್ಪರಿಕೈ, etc.). — ಪರಿಗೈ ಮುಳ್ಳು....

ಪರಿಗೊಳ್

to go quickly by moving the legs more rapidly than at a walk; to run.

ಪರಿಗ್ರಹ

a grasping or seizing (with a hand or both the hands).

ಪರಿಗ್ರಹಣ

= ಪರಿಗ್ರಹ - 1 & 2.

ಪರಿಗ್ರಹಪರಿಮಾಣವ್ರತ

(jain.) an ascetic vow to reduce or overcome attachments caused by love and affection.

ಪರಿಗ್ರಹವಿರತ

(jain.) the severing of the attachments with one's beloved persons or affectionate things.

ಪರಿಗ್ರಹಿಸು

to take or get (something given, offered, sent, etc.) to receive.

ಪರಿಗ್ರಾಹ್ಯ

fit to be received, taken or accepted.

ಪರಿಘ

a bar to prevent the door from being opened.

ಪರಿಘಾತ

= ಪರಿಘ - 2.

ಪರಿಘಾತನ

= ಪರಿಘಾತ-1, 2 &3.

ಪರಿಘೂರ್ಣಿತ

roaring loudly (as a agitated sea).

ಪರಿಘೂರ್ಣಿಸು

to roar loudly.

ಪರಿಘೋಷ

a roaring sound.

ಪರಿಚಯ

the state of being acquainted (with someone) or the relation resulting from it; acquaintance.

ಪರಿಚಯಪತ್ರ

a letter written introducing the bearer to the addressee.

ಪರಿಚಯಂಬಡೆ

to get acquainted with; to have another person introduced to oneself.

ಪರಿಚಯಸ್ಥ

a man who one is acquainted with.

ಪರಿಚಯಸ್ಥೆ

a woman who one is acquainted with.

ಪರಿಚಯಿಸು

to introduce (a person or thing) to another.

ಪರಿಚರ

= ಪರಿಚಾರಕ - 3.

ಪರಿಚರಣ

attendance, homage, service (Bp. 22, 4; 34, 1; 35, 1; 39, 68; 47, 3; 57, 31). 2, an attendant, a ser...

ಪರಿಚರಣತೈ

service, etc. (Bp. 39, 8).

ಪರಿಚರಿಯ

= ಪರಿಚರ್ಯೆ.

ಪರಿಚರಿಯೆ

= ಪರಿಚರ್ಯೆ.

ಪರಿಚರಿಸು

= ಪರಿಚಯಿಸು - 2.

ಪರಿಚರ್ಯ

= ಪರಿಚರ್ಯೆ.

ಪರಿಚರ್ಯೆ

a serving or taking care of sick, aged, children or guests.

ಪರಿಚರ್ಯೆಗೆಯ್ಯು

to do services or duties for; to give service to; to serve.

ಪರಿಚರ್ಯೈ

waiting upon, attendance, service; devotion, worship.

ಪರಿಚಲನ

= ಪರಿಚಲನೆ.

ಪರಿಚಲನೆ

the act or an instance of walking or wandering around.

ಪರಿಚಾಯ್ಯ

a sacrificial fire burning in a circular form (as in a circular pit).

ಪರಿಚಾರ

= ಪರಿಚಾರಕ.

ಪರಿಚಾರಕ

= ಪರಿಚರ್ಯೆ.

ಪರಿಚಾರಕತ್ವ

= ಪರಿಚಾರಿಕೆ1.

ಪರಿಚಾರಕಿ

a woman serving another; a maid servant.

ಪರಿಚಾರಗಿತ್ತಿ

= ಪರಿಚಾರಕಿ.

ಪರಿಚಾರಿಕೆ

the duty, condition of a servant.

ಪರಿಚಾರಿಕೈ

a female servant. (Cpr. 3, 50 va.; 6, 80 va.). 2, attendance; service (My.).

ಪರಿಚಾರಿಣಿ

= ಪರಿಚಾರಕಿ.

ಪರಿಚಾರಿಸು

= ಪರಿಚರ್ಯೆಗೆಯ್ಯು.

ಪರಿಚಿತ

joined; associated; joined.