ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ

೧೩,೭೩೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಪರಾಭೇದ್ಯ

he who cannot be conquered; an unconquerable man.

ಪರಾಮನೋವಿಜ್ಞಾನ

ಅತೀಂದ್ರಿಯಜ್ಞಾನಕ್ಕೆ ಸಂಬಂಧಿಸಿದ ಶಾಸ್ತ್ರ.

ಪರಾಮರಿಕೆ

= ಪರಾಮರ್ಶೆ - 1 & 2.

ಪರಾಮರಿಕೈ

= ಪರಾಮ್ಬರಿಕೈ. recollection, etc. (Tbh. of a ಪರಾಮರ್ಶಿಕೈ). = ಪರಾಮರ್ಶ, q. v. (My.; Te., T.; G. 373; B....

ಪರಾಮರಿಸು

= ಪರಾಮರ್ಶಿಸು.

ಪರಾಮರ್ಶ

= ಪರಾಮರ್ಶೆ.

ಪರಾಮರ್ಶಕ

he who carefully considers or is capable of considering something carefully.

ಪರಾಮರ್ಶಿಸು

to consider carefully and in detail.

ಪರಾಮರ್ಶೆ

a considering or being considered carefully and in detail.

ಪರಾಮರ್ಶೈ

= ಪರಾಮರ್ಶ. (ಸ್ಮರಣ Śmd. 202 Cm.; My.).

ಪರಾಮೃಷ್ಟ

that which is spoiled.

ಪರಾಮೋಶಿ

the quality or tendency of forgetting; poor memory; forgetfulness.

ಪರಾಮೋಷಿ

an unintentional fault or mistake (H. ಫರಾಮೋಷಿ; My.).

ಪರಾಮ್ಬರಿಕೈ

= ಪರಾಮರಿಕೈ. recollection, etc. (My.).

ಪರಾಮ್ಮರಿಸು

= ಪರಾಮರಿಸು.

ಪರಾಯ

a different person; an outsider; a stranger.

ಪರಾಯಣ

the main goal or ideal to be achieved.

ಪರಾಯಣತೆ

the fact, state or quality of being sincere, ardently dedicated and loyal; total devotion.

ಪರಾಯಣತ್ವ

= ಪರಾಯಣತೆ.

ಪರಾಯಣಿ

the basic cosmic energy personified as Goddess.

ಪರಾಯತ

= ಪರಾತ.

ಪರಾಯತ್ತ

the condition of being under another's arbitrary control; slavery; servitude.

ಪರಾಯಿ

= ಪರಾಯ1.

ಪರಾಯೀ

= ಪರಾಯ1.

ಪರಾರಿ

an act, fact or an instance or escaping.

ಪರಾರ್ಜಿತ

earned by another or others; not earned by oneself.

ಪರಾರ್ತಿಹರ

he who puts an end to another's pain, grief, distress, etc.

ಪರಾರ್ಥ

welfare of another or others.

ಪರಾರ್ಥಕ

(welfare) altruistic, philanthropic ű ಮಹಾತ್ಮಗಾಂಧಿಯ ಜೀವನ ಪರಾರ್ಥಕವಾಗಿರುತ್ತದೆ. The life of Mahatma Gand...

ಪರಾರ್ಥಕಂಟಕ

that which creates trouble, vexation, etc. to another.

ಪರಾರ್ಥಚರಿತ

a selfless man concerning with the welfare of others; an altruistic man.

ಪರಾರ್ಥನಿಪುಣ

= ಪರಾರ್ಥಚರಿತ.

ಪರಾರ್ಥಪರ

= ಪರಾರ್ಥನಿಪುಣ.

ಪರಾರ್ಥವ್ಯಸನಿ

= ಪರಾರ್ಥನಿಪುಣ.

ಪರಾರ್ಥಸಾಧಕ

= ಪರಾರ್ಥನಿಪುಣ.

ಪರಾರ್ಥಸ್ಪೃಹೆ

unselfish concern for the welfare of others.

ಪರಾರ್ಥಹರ

= ಪರಾರ್ಥನಿಪುಣ - 2.

ಪರಾರ್ಥಾಪಹಾರ

a swindling, misappropriation of another's money for selfish purposes.

ಪರಾರ್ಥೈಕವೃತ್ತ

working only for the interest of others (Cpr. 8, 3).

ಪರಾರ್ಥ್ಯ

a thing that has outstanding quality or superior merit.

ಪರಾರ್ಧ

the second half of a whole.

ಪರಾರ್ಧ್ಯ

most remote; highest in rank, most excellent.

ಪರಾವರ್ತ

a turning or going backward.

ಪರಾವರ್ತಕ

a thing (as a mirror) that, having a smooth surface, reflects the light falling on it.

ಪರಾವರ್ತನ

a turning or spinning motion of a body around a center or axis; revolution.

ಪರಾವರ್ತನಗೊಳಿಸು

to cause to return.

ಪರಾವರ್ತನೆ

= ಪರಾವರ್ತನ.

ಪರಾವರ್ತಿತ

made to turn backward.

ಪರಾವರ್ತಿತ ಪ್ರತಿಕ್ರಿಯೆ

a sudden but not voluntary reaction or instinctive movement in response to a stimulus; a reflex acti...

ಪರಾವರ್ತಿಸು

to change the form, nature, etc.