ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ

೧೩,೭೩೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಪವಳದೊಂಡೆ

a climber of the family Cucurbitaceae with small, cylindrical red fruits.

ಪವಳಿ

a wall surrounding a building or group of buildings.

ಪವಳಿಸು

= ಪವಡಿಸು.

ಪವಾಡ

= ಪವಡೆ.

ಪವಾಡಪುರುಷ

a man who possesses extraordinary capabilities and whose deeds apparently contradicts known scientif...

ಪವಾಡಿ

a man who praises another unduly and untruly, usu. to win favour; a flatterer.

ಪವಿ

(myth.) the thunderbolt as the weapon of Indra, the chief of gods.

ಪವಿಘಾತ

the effect of or an instance of a thunderbolt striking an object.

ಪವಿತ್ರ

that which is used to make religiously or spiritually pure.

ಪವಿತ್ರಕ

strong, thick thread or twine used for making net for catching fish; pack-thread.

ಪವಿತ್ರತೆ

the quality or state of being religiously, spiritually pure.

ಪವಿತ್ರತೈ

cleanness, purity. (Cpr. 1, 75; Bp. 4, 30).

ಪವಿತ್ರಾಂಗುಲಿ

= ಪವಿತ್ರ2 - 6.

ಪವಿತ್ರಾತ್ಮ

a man who is religiously, spiritually pure.

ಪವಿತ್ರಾರೋಹಣ

an occasion of putting a sacrifical thread on to an idol of a deity.

ಪವಿತ್ರಿತ

religiously, spiriually purified; hallowed.

ಪವಿತ್ರೀಕರಣ

the act, process or fact of religious, spiritual purification; consecration; sanctification.

ಪವಿತ್ರೀಕರಿಸು

to religiously, spiritually purify; to cause to become holy; to sanctify; to consecrate.

ಪವಿತ್ರೆ

= ಪವಿತ್ರ2 - 6.

ಪವಿತ್ರೈ

= ಪವಿತ್ರ No. 4, q. v.

ಪವಿತ್ರೋದಕ

water considered holy, meant for religious purpose or for bathing the idol of a deity; holy water.

ಪವಿಧರ

Indra, the holder of thunderbolt, his weapon.

ಪವಿಪಂಜರ

(fig.) a place of protection that is impenetrable and completely safe.

ಪವಿಭೃನ್ಮಣಿ

a clear, deep-blue variety of corundum, valued as a precious stone; sapphire.

ಪವಿಮೂರ್ತಿ

the creeper Cissus quadrangularis ( = Vitis quadrangularis) of Vitaceae family.

ಪವುಂಚಿ

an ornament for the wrist.

ಪವುಜು

the military forces of a nation, exclusive of the navy and the air force; army.

ಪವುಡ

a very skilled man.

ಪವುಡವತಿ

Tbh. of ಪ್ರೌಢವತಿ. a fully developed and perfected woman. (Bp. 40, 3. 6. 23. 88).

ಪವುಡೈ

Tbh. of ಪ್ರೌಢೈ. a female arrived at puberty. (Bp. 40, 18).

ಪವುತಿ

the act or fact of dying; permanent ending of all life in a person; death.

ಪವುಥೀಯ

wove &kdot; (ಪತ್ರೋರ್ಣ, ಕೌಶೇಯ Mr. 341).

ಪವುರ

a native or inhabitant of a town or city; a citizen.

ಪವುಸೈ

a kind of creeper. — ಮೌಲೈ ಗಲ್ಲ ತೋಳ್ ಕೌರಳಲ್ಲಿ ತೀವಿ ಸರಿಯಿಂ ಬರದ ಪವುಸೈ ಲತೈಗಳ್ (ಪತ್ರವಲ್ಲಿ, ಮಕರಿಕೈ Mr. 339...

ಪವುಳಿ

= ಪವಳಿ.

ಪವ್ವಗೆ

accidentally; unexpectedly.

ಪವ್ವನೆ

= ಪವ್ವಗೆ.

ಪವ್ವನೈ

= ಹವ್ವನೈ, q. v. suddenly, unexpectedly (ಆಕಸ್ಮಿಕ Ct. I, 33; Kk. 50; Cpr. 5, 7; Abh. P, 9, 28; V. 3, 2...

ಪವ್ವಳಿಸು

= ಪವಡಿಸು.

ಪಶಿಗೆ

a dividing or being divided; separation.

ಪಶು

the mature female of domestic cattle; a cow.

ಪಶುಕರ್ಮ

the nature or quality of animals.

ಪಶುಕರ್ಮಜೀವಿ

he who kills animals.

ಪಶುಕರ್ಮಿ

= ಪಶುಕರ್ಮಜೀವಿ.

ಪಶುಗೆಡಹಿ

= ಪಶುಕರ್ಮಜೀವಿ.

ಪಶುತುಂಡ

a cow's mouth (ಗೋಮುಖ, ಗೋವಿನ ಮುಖ Nn. 20).

ಪಶುನೈವೇದ್ಯ

= ಪಶುಬಲಿ - 1.

ಪಶುಪ

= ಪಶುಪತಿ.

ಪಶುಪತಿ

Śiva, the lord of all human beings.

ಪಶುಪತಿಪ್ರಿಯ

((mus.) a rāga (musical mode) in Karnāṭaka system, derived from the main mode Harikāmbhoji.