ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಪ

೧೩,೭೩೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಪಲ್ಗಚ್ಚು

= ಪಲ್ಗಡಿ - 1.

ಪಲ್ಗಡಿ

to grind or strike (the teeth) together, as in anger or pain; to gnash.

ಪಲ್ಗರ್ಚು

= ಪಲ್ಗಚ್ಚು.

ಪಲ್ಗಲೆ

a mark left on the skin by the biting with the teeth (either in anger or amorous sport).

ಪಲ್ಗಳೆ

to take off or extract another's teeth.

ಪಲ್ಗಿರಿ

to smile broadly as in amusement or pleasure or in embarrassment; to grin.

ಪಲ್ಗಿರಿಸು

to cause to grin.

ಪಲ್ಗುಣ

= ಪಲುಗುಣ.

ಪಲ್ಟನು

a large group of soldiers; a battalion.

ಪಲ್ಟಾಯಿಸು

to make upside down or inside down.

ಪಲ್ಟಿ

an acrobatic stunt performed by turning the body heels over head.

ಪಲ್ಟಿಹಾಕು

1 (sports) to turn a somersault 2 (fail) þfig.ß to be unsuccessful, to fail ű ಅವನು ಪರೀಕ್ಷೆಯಲ್ಲಿ ಪಲ್ಟ...

ಪಲ್ಟಿಹೊಡೆ

ಪಲ್ಟಿಹಾಕು.

ಪಲ್ತನು

= ಪಲ್ಟನು.

ಪಲ್ದಿನು

= ಪಲ್ಗಡಿ - 1.

ಪಲ್ದಿನ್

= ಪಲ್ಗಡಿ - 1.

ಪಲ್ದೆಱೆ

= ಪಲ್ಲುಗಿರಿ.

ಪಲ್ಮಾಣಿಕ

the thorny shrub Flacourtia indica ( = F. sapida, = F. sepiaria) of Flacourtiaceae family.

ಪಲ್ಮಿಗ

= ಪಲುಮೃಗ.

ಪಲ್ಮೃಗ

= ಪಲುಮೃಗ.

ಪಲ್ಮೊರೆ

= ಪಲ್ಗಡಿ - 1.

ಪಲ್ಮೊಳೆ

a tooth that is coming out breaking the gum.

ಪಲ್ಯ

= ಪಲ್ಲಚೀಲ.

ಪಲ್ಯಂಕ

= ಪಲ್ಲಂಗ - 1 & 4.

ಪಲ್ಯಂಕಾಸನ

a yogic posture of squating on the floor with the shanks crossing each other and the right foot rest...

ಪಲ್ಯಯನ

a seat for a rider on a horse, usu. padded and of leather.

ಪಲ್ಯೈ

= ಪಲ್ಯ, etc. genitive also ಪಲ್ಯೈದ. ಪಲ್ಯೈದ ಮಡಿ (G. 398).

ಪಲ್ಯೋಪಮ

= ಪಲ್ಯ2 - 3.

ಪಲ್ಲ

that which has a tusk or tusks; an elephant.

ಪಲ್ಲಂಕ

= ಪಲ್ಲಂಗ.

ಪಲ್ಲಕಿ

a kind of cloth.

ಪಲ್ಲಕ್ಕಿ

a kind of medicinal plant.

ಪಲ್ಲಕ್ಕಿಹರುಹೆ

a kind of plant.

ಪಲ್ಲಂಗ

a piece of furniture standing on four legs with a flat rectangular surface to lay the bed and to sle...

ಪಲ್ಲಂಗು

= ಪಲ್ಲಂಗ.

ಪಲ್ಲಚೀಲ

a jute bag that can hold one hundred seers of grains.

ಪಲ್ಲಟ

the act, process or fact of changing or being changed; change; alteration.

ಪಲ್ಲಟಗೊಳಿಸು

= ಪಲ್ಲಟಿಸು.

ಪಲ್ಲಟಂಬಾಯ್

to cause to become different; to alter, transform, convert or change.

ಪಲ್ಲಟಂಬೀೞ್

(the order, system) to be spoiled.

ಪಲ್ಲಟಂಬೋಗು

= ಪಲ್ಲಟವಾಗು.

ಪಲ್ಲಟವಾಗು

to be altered; to become different; to be converted or changed.

ಪಲ್ಲಟಿತ

inverted, confused (J. 7, 64).

ಪಲ್ಲಟಿಸು

= ಪಲ್ಲಟವಾಗು.

ಪಲ್ಲಣ

a seat for a rider on a horse, usu. padded and of leather.

ಪಲ್ಲಣಂಗಟ್ಟಿಸು

to cause to put a padded leather seat on the back of a horse for the rider.

ಪಲ್ಲಣಂಗಟ್ಟು

= ಪಲ್ಲಣಿಸು - 1.

ಪಲ್ಲಣಿಸು

to put a padded leather seat on the back of a horse for the rider.

ಪಲ್ಲಮರಿ

1. ಆನೆಯ ಮರಿ. 2. ಆನೆ.

ಪಲ್ಲಯಿಸು

= ಪಲ್ಲವಿಸು.