ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬ

೮,೪೧೦ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಬೆಚ್ಚಿಡು

to set up a figure of a man made with sticks, old clothes, painted earthen pot, etc, in a field to s...

ಬೆಚ್ಚಿಸು

to frighten suddenly or startle; to terrify; to scare.

ಬೆಚ್ಚು

(only in comp.) warm; hot.

ಬೆಚ್ಚುನೀರು

sanctified water sprinkled on babies which is supposed to drive out evil spirits that would scare or...

ಬೆಚ್ಚುನೀರ್

= ಬೆಚ್ಚುನೀರು.

ಬೆಚ್ಚುನೀರ್(ರು)

ಮಕ್ಕಳು ಹೆದರಿದಾಗ, ಭಯವನ್ನು ಹೋಗಲಾಡಿಸಲು ಎರಚುವ (ಮಂತ್ರಿಸಿದ) ನೀರು.

ಬೆಚ್ಚುಬೀಳು

1 (astonish) to be astonished, to be surprised ű ಪುಟ್ಟಮ್ಮ ಪಾಸ್ ಆದದ್ದು ಕೇಳಿ ಬೆಚ್ಚುಬಿದ್ದೆನು. I was sur...

ಬೆಚ್ಚುರಿ

severe inflammation (in some part of the body).

ಬೆಚ್ಚೋಡು

a frying pan, that is very hot.

ಬೆಂಜನ

1. ನಂಜಿಕೊಳ್ಳುವ ಪದಾರ್ಥ. 2. ಸ್ವರಗಳ ಸಹಾಯವಿಲ್ಲದೆ ಸ್ವತಂತ್ರವಾಗಿ ಉಚ್ಚರಿಸಲಾಗದ ವರ್ಣ.

ಬೆಜಲು

= ಬೆಜ್ಜಲು2.

ಬೆಜ್ಜ

a medical doctor who treats the diseased, wounded persons.

ಬೆಜ್ಜಗಜ್ಜ

the profession of a medical doctor.

ಬೆಜ್ಜಂಗೆಯ್

= ಬೆಜ್ಜುಗೆಯ್.

ಬೆಜ್ಜತನ

the fact of being a medical doctor.

ಬೆಜ್ಜರ

= ಬೆಚ್ಚರ1.

ಬೆಜ್ಜರವಡು

to be afraid of; to feel fright; to be scared.

ಬೆಜ್ಜರವಡೆ

= ಬೆಜ್ಜರವಡು.

ಬೆಜ್ಜರಿಕೆ

the condition of being overwhelmed with the feeling of fear.

ಬೆಜ್ಜರಿಸು

= ಬೆಚ್ಚಳಿಸು.

ಬೆಜ್ಜಲು

the medium sized, deciduous tree Anogeissus latifolia ( = Conocarpus latifolia) of Combretaceae fami...

ಬೆಜ್ಜಿಲು

= ಬೆಜ್ಜಲು1.

ಬೆಜ್ಜು

the service or profession of a medical doctor.

ಬೆಜ್ಜುಗೆಯ್

to give medical or surgical care to (someone) or for (some disorder); to give medical treatment.

ಬೆಜ್ಜುವಡೆ

to be medically treated; to get medical service.

ಬೆಂಟು

(scratch) to dig or scratch with nails or claws, to scratch about (My. (Kitt.))

ಬೆಟ್ಟ

1. ಗಿರಿ. 2. ಕಷ್ಟಸಾಧ್ಯವಾದುದು.

ಬೆಟ್ಟಅಕ್ಕಬುಹುಲ್ಲು

the grass Eragrostis cilianensis of Poaceae family.

ಬೆಟ್ಟಅವರೆ

= ಬೆಟ್ಟದವರೆ.

ಬೆಟ್ಟಕಂಚಿ

the tree Atlantia monophylla ( = Limonia monophylle) of Rutaceae family.

ಬೆಟ್ಟಕಣಿಗಲು

the evergreen tree Dillenia indica of Dilleniaceae family, that grows upto 12 metre.

ಬೆಟ್ಟಕುಂಬಳ

a kind of vine of Cucurbitaceae family.

ಬೆಟ್ಟಗುಂಡುಗಿಡ

the plant Ericaulon quinquangulare of Eriocaulaceae family.

ಬೆಟ್ಟಗೆದಲು

= ಬೆಟ್ಟಗೆದ್ದಲು.

ಬೆಟ್ಟಗೆದ್ದಲು

a kind of animal.

ಬೆಟ್ಟಗೊರಜಲು

a kind of medicinal plant.

ಬೆಟ್ಟಗೊಸರಿ

the tree Dalbergia lanceolaria of Papilionaceae family.

ಬೆಟ್ಟಗೋಂಟೆ

a fort built on a hill.

ಬೆಟ್ಟಡಿಕೆ

the areca tree Areca catechu of Arecaceae family.

ಬೆಟ್ಟಣುಗಿ

ಪರ್ವತರಾಜನ ಮಗಳು.

ಬೆಟ್ಟತಂಗಡಿ

the senna plant Cassia montana of Caesalpiniaceae family.

ಬೆಟ್ಟತಾವರೆ

the tree Cochlospermum religiosum ( = Cochlospermum gossypium) of Cochlospermaceae family.

ಬೆಟ್ಟತೆಂಗು

the palm tree Arenga wightii of Arecaceae family.

ಬೆಟ್ಟದವರೆ

the plant Rhynchosia minima of Papilionaceae family.

ಬೆಟ್ಟದಾಲ್ಚಿನ್ನಿ

the tree Cinnamomum perottetii of Lauraceae family.

ಬೆಟ್ಟದಾವರೆ

= ಬೆಟ್ಟತಾವರೆ.

ಬೆಟ್ಟದೊಗಲಿ

the tree Grewia asiatica of Tiliaceae family.

ಬೆಟ್ಟನೆ

in a rough, violent manner; violently.

ಬೆಟ್ಟನೆಲ್ಲಿ

the medium sized deciduous tree Emblica officinalis of Euphorbiaceae family; Indian gooseberry tree.

ಬೆಟ್ಟಬಾಗೆ

the large sized, deciduous tree Albizzia stipulata of Mimoseae family.