ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬ

೮,೪೧೦ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಬಾನ್ದಿ

a female slave (My.; Br., H.); a whore (My.; H.).

ಬಾನ್ದು

a dam, a mole; a heap of stones, etc., used as a landmark (My.; Mhr. ಬಾನ್ದ, ಬಾನ್ಧ). — ಬಾನ್ದಿವನ. - ಅವ...

ಬಾನ್ದುರಿಕೈ

= ಬನ್ದುರಿಕೈ etc. a parasitical plant. (Z.).

ಬಾನ್ಧವ

(fr. ಬನ್ಧು). a relation (near or remote), a kinsman; a friend.

ಬಾನ್ನವಿರ

Śiva, whose hair is spread all over the sky.

ಬಾನ್ನುಡಿ

= ಬಾನುಲಿ - 1.

ಬಾನ್ಬಟ್ಟೆ

the sky, as the path for heavenly bodies, birds, etc.

ಬಾನ್ಬರೆಪ

the supposed pre-determined fate of human beings (believed to have been written on the forehead.

ಬಾನ್ಮಣಿ

ಸೂರ್ಯ.

ಬಾನ್ಮೀನ

any of the stars.

ಬಾನ್ಮೀನ್

= ಬಾನ್ಮೀನ.

ಬಾನ್ವಕ್ಕಿ

= ಬಾನಾಡಿ.

ಬಾಪು

an interjection used in praising a performer; well done!; bravo!.

ಬಾಪು ರೇ

ಬಾರ್ಪು〈ರೇ〉, ಭಾಪು〈ರೇ〉 , ಭಾಪ್ಪು 〈ರೇ〉, ಬಾಪ್ಪು 〈ರೇ〉 intrj. (praise) Hurrah! Well-done!

ಬಾಪುರಿ

= ಬಾಹುಪುರಿ etc. a bracelet worn on the upper arm. (ಅಂಗದ, ಕೇಯೂರ, ಬಾಹುಭೂಷಣ G.; V. 4, 86).

ಬಾಪುರೆ

= ಬಾಪು1.

ಬಾಪೂರಿ

= ಬಾಪುರಿ.

ಬಾಪ್ಪು

= ಬಾಪು1.

ಬಾಪ್ಪುರಿ

= ಬಾಪುರಿ.

ಬಾಪ್ಪುರೆ

= ಬಾಪು1.

ಬಾಂಬ

(masc.) a maker of earthenware pots or vessels; a potter.

ಬಾಂಬಟ್ಟೆ

the sky, as the path for heavenly bodies, birds, etc.

ಬಾಂಬಟ್ಟೆಗ

he who moves in the sky.

ಬಾಬತು

= ಬಾಬತ್ತು.

ಬಾಬತ್

ವಿಷಯ.

ಬಾಬತ್ತು

a head of account (in book keeping).

ಬಾಬತ್ತು(ತು)

ಬಾಬತ್.

ಬಾಬಂದಿ

(hist.) a kind of ax.

ಬಾಬಯ್ಯ

the symbol of a palm or claws worshipped by Muslims.

ಬಾಬರ

a kind of sweet meat.

ಬಾಂಬರಿ

a moving in the sky; space-voyage.

ಬಾಂಬರು

an airplane designed for dropping bombs; a bomber.

ಬಾಂಬಸು

Kāmadhēnu, the wish-yielding cow of the heaven.

ಬಾಂಬಳಿಕು

any of several varieties of feldspar showing golden and red reflections from minute embedded crystal...

ಬಾಂಬಾವು

ಆಕಾಶದ ಹಾವು.

ಬಾಬಿಂಜಿ

the plant Centrantherum anthelmenticum ( = Vernonia anthelmentica) of Asteraceae family.

ಬಾಂಬಿಲ್

an apparent arc containing the colours of the spectrum in consecutive bands formed in the sky by the...

ಬಾಂಬು

a conainer fille with an explosive, incendiary or other chemical for dropping or hurling or for deno...

ಬಾಬುಗಾರ

a man concerning with a particular division or department.

ಬಾಬುಜಿ

= ಬಾಬು2.

ಬಾಬುದಾರ

= ಬಾಬುಗಾರ.

ಬಾಬೂ

= ಬಾಬು2.

ಬಾಬೂಜಿ

= ಬಾಬು2.

ಬಾಬೂನ

a kind of small medicinal plant with fragrant leaves.

ಬಾಂಬೆಣ್

a female deity.

ಬಾಬೆಹುಕುಮತ್

the board of trustees (of a temple).

ಬಾಂಬೊಚ್ಚ

= ಬಾಂದೊರೆ.

ಬಾಂಬೊಳೆ

= ಬಾಂದೊರೆ.

ಬಾಂಬೊೞೆ

= ಬಾಂದೊರೆ.

ಬಾಂಬೋಳ

(mus.) a loud, clear sound (?).