ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬ

೮,೪೧೦ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಬಾಲತೃಣ

young grass.

ಬಾಲತೆ

= ಬಾಲಕತನ.

ಬಾಲತ್ವ

= ಬಾಲಕತನ.

ಬಾಲದುಡಿಗೆ

ಮಕ್ಕಳಿಗೆ ತೊಡಿಸುವ ಆಭರಣ.

ಬಾಲದೆರಿಗೆ

(hist.) an erstwhile tax levied based on the number of cattle, sheep one possessed.

ಬಾಲದೆಱಿಗೆ

= ಬಾಲದೆರಿಗೆ.

ಬಾಲದೊಡ್ಡಿಗನಮರ

the tree Symplocos racemosa of Symplocaceae family.

ಬಾಲಧಿ

= ವಾಲಧಿ. a hairy tail. (J. 18, 6).

ಬಾಲಪತ್ರ

= ಬಾಲತನಯ.

ಬಾಲಪಾಶ್ಯೆ

an ornament worn by women at the central part of the forehead where the hairline starts; a crest jew...

ಬಾಲಪಾಶ್ಯೈ

= ವಾಲಪಾಶ್ಯೈ an ornament worn by women, etc. (ಸ್ತ್ರೀಯರು ಬಯ್ತಲೈಯೌಳಗೈ ಇಟ್ಟುಕೌಳ್ಳುವ ಆಭರಣ; ಹೈಳಲಿನ ಹಾಗೈ ಮಾ...

ಬಾಲಪುಳು

= ಬಾಲದ ಹುಳು.

ಬಾಲಬಡಿ

ಅನುಗ್ರಹಸಂಪಾದನೆಗಾಗಿ ಅನುನಯದಿಂದ ವರ್ತಿಸು,- ಅನುಚರನಂತೆ ನಡೆ.

ಬಾಲಬಡಿಕ

⦅ f. ಬಾಲಬಡಿಕಳು⦆“one who wags the tail”, person servile to powerful people

ಬಾಲಬಡುಕ

ಅನುಚರ.

ಬಾಲಬಂದು

that which is very easy to do or learn (so that even a child can do so).

ಬಾಲಬಾಲಮರಣ

(jain.) the death of a person who is totally ignorant of jaina religious knowledge.

ಬಾಲಬಿಚ್ಚು

(soc.) þfig.ß to ”extend one’s tail”, come out of fear from elders or social constraint. ű ಅವನು ತಂದೆ...

ಬಾಲಬೋಧೆ

the lessons prepared for children who are in the initial stage of learning.

ಬಾಲಬೋಧೈ

instruction of or for the youthful (name of various works adapted to the capacity of the young, My.)...

ಬಾಲಬ್ರಹ್ಮಚಾರಿ

a young boy who has vowed for a celibate life and has become an ascetic.

ಬಾಲಭಾವ

= ಬಾಲಕತನ.

ಬಾಲಭಾಷಿ

a person who speaks like a child; an imatured person.

ಬಾಲಭಾಷಿತ

= ಬಾಲಭಾಷಿ.

ಬಾಲಭಾಷೆ

= ಬಾಲಭಾಷಿತ - 2.

ಬಾಲಭಾಷೈ

the language or the mode of speaking of children (My.). 2, the prākṛita language (Mhr.; B. 4, 128; M...

ಬಾಲಮೂಷಿಕೈ

a small rat, a mouse.

ಬಾಲಮೃಗ

a young deer, a fawn. (Bh. 2, 13, 13).

ಬಾಲಮೆಣಸು

the vine Piper caninum of Piperaceae family.

ಬಾಲರಕ್ಷೆ

an amulet bearing engraved figures or hymns, tied to children to keep away evil; a talisman.

ಬಾಲರಕ್ಷೈ

taking care of children and preserving them (by mantras, etc.) against evil spirits, etc., anything...

ಬಾಲರಸ

a medicine made of sulphur used in curing long-standing diseases of children.

ಬಾಲರಾಕ್ಷಸ

= ಬಾಲರಾಕ್ಷಸಿ.

ಬಾಲರಾಕ್ಷಸಿ

the plant Pavonia odorata of Malvaceae family; fragrant sticky mallow.

ಬಾಲಲಿಂಗ

a boy and N. (Bp. 47, 29. 40. 47. 53).

ಬಾಲಲೀಲೆ

= ಬಾಲಕೇಳಿ.

ಬಾಲಲೀಲೈ

= ಬಾಲಕೇಲಿ childish sport, etc. (J. 18, 20).

ಬಾಲವ

the second of the eleven astrological divisions.

ಬಾಲವಕರಣ

= ಬಾಲವ.

ಬಾಲವಣ

= ಬಾಲದೆರಿಗೆ.

ಬಾಲವಣದೆಱೆ

= ಬಾಲದೆರಿಗೆ.

ಬಾಲವತಿ

she who has just borne a child.

ಬಾಲವಂದ

garments or ornaments for children.

ಬಾಲವದ್ದೈ

maturity? ನೀನಿನ್ನುಂ ಕೂಸನೈ ಬಾಲವದ್ದೈಯನ್ನೈಗಂ ಬಳೈದರಸುಗೈಯ್ದಿಷ್ಟ ವಿಷಯ ಕಾಮಭೋಗಂಗಳನನುಭವಿಸುತ್ತಂ Vr. 113, 6.

ಬಾಲವಾಯಜ

Lapis lazuli or a kind of turkois. (see ವೈಡೂರ್ಯ)

ಬಾಲವಿಧವೆ

a young woman who has lost her husband; a young-widow.

ಬಾಲಶಯ್ಯೆ

a small bed for an infant, usu. on rockers; a cradle.

ಬಾಲಶಯ್ಯೈ

a cradle (ಶಯಶವಿ, ತೌಟ್ಟಿಲ್ Mr. 203).

ಬಾಲಶಶಿ

= ಬಾಲಚಂದ್ರ.

ಬಾಲಶಶಿಮೌಲಿ

Śiva (Bp. 37, 40).