ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬ

೮,೪೧೦ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಬಾರ್ತೆಗೆಯ್

to wish or long for; to desire.

ಬಾರ್ತೈ

= ವಾರ್ತೈ. news, etc. [ಬೈಸನಂ ಪಾರ್ವುವು ಮನ್ತ್ರದೇವತೈಗಳಾದೇಬಾರ್ತೈಗಂ Ap. 1, 69]; (Bp. 28, 18; 29, 29). — ಬಾ...

ಬಾರ್ಪ

= ಬಾಷ್ಪ ವಾಷ್ಪ. a tear, etc. (ಊಷ್ಮ, ಸೈಖೈ Hlā. MS. ಅಶ್ರು, ಕಣ್ಣ ನೀರು Hlā. MS.; see ಸನ್ತೋಷ-).

ಬಾರ್ಪಜಲ

= ಬಾಷ್ಪಜಲ tears, etc. (Cpr. 5, 11; 8, 85).

ಬಾರ್ಪು

an interjection used in praising a performer; well done!; bravo!.

ಬಾರ್ಬರಿ

the plant Berberis aristata of Berberidaceae family; Indian barbery.

ಬಾರ್ಲಿ

the cereal plant Hordeum vulgare of Poaceae family, having awned flowers that grow in tightly bunche...

ಬಾರ್ಸಿಪಾಯಿ

= ಬಾರುಸಿಪಾಯಿ.

ಬಾರ್ಹತ

the plant Solanum indica of Solanaceae family.

ಬಾರ್ಹಸ್ಪತ್ಯ

the Arthaśastra (a treatise on the political science and economics) by Břhaspati.

ಬಾಱಿಸು

to play on《a musical instrument》 [Ka. D5380] (My. (Kitt.))

ಬಾಱಿಸುಹ

sounding, playing any instrument, etc. ಮೈಲ್ಲ ಬಾರಿಸುಹ (ವಿಲಮ್ಬಿತ); ಬೇಗ ಬಾರಿಸುಹ (ದ್ರುತ); ಹವಣಿತಾಗಿ ಬಾರಿಸ...

ಬಾಱ್ಗಂಬ

ಆನೆಯನ್ನು ನೆಲೆಯಾಗಿ ಕಟ್ಟಲು ಕಂಬದಂತೆ ಉಪಯೋಗಿಸುವ ಮರ.

ಬಾಱ್ದಲೆ

ಜೀವಂತವಾಗಿ ಸಿಕ್ಕಿರುವ ಸೆರೆ.

ಬಾಱ್ವನೆ

ಬಾಳುಮನೆ.

ಬಾಲ

the flexible appendage to the trunk of some animal (as a cow, dog, lion, etc.); a tail.

ಬಾಲ(ಳ)ವಂದ

ಮಕ್ಕಳ ಉಡುಗೆ ತೊಡುಗೆ.

ಬಾಲಕ

a male baby.

ಬಾಲಕತನ

the state or time of being a child or boy; boyhood.

ಬಾಲಕತ್ತರಿಸು

(control) ⦅gen.⦆þfig.ß to cut down to size, to restrict to powers (of someone) ű ಚುನಾವಣೆಯಲ್ಲಿ ಅವನು...

ಬಾಲಕರೇಣು

a young elephant (ಮರಿಯಾನೈ Nn. 98).

ಬಾಲಕಾಲ

the time of being a child.

ಬಾಲಕಿ

a female child, from birth to the age of physical maturity.

ಬಾಲಕೃಷ್ಣ

the boy Kṛiṣṇa or his image (Sk.).

ಬಾಲಕೇಲಿ

= ಬಾಲಕೇಳಿ.

ಬಾಲಕೇಳಿ

any of the games, movements, amusements of children.

ಬಾಲಕ್ಕಿ

(a general term) any bird having a long tail.

ಬಾಲಕ್ರೀಡೆ

= ಬಾಲಕೇಳಿ.

ಬಾಲಂಗಚ್ಚೆ

= ಬಾಲಂಗೋಚಿ.

ಬಾಲಗರ್ಭಿಣಿ

a cow with calf for the first time.

ಬಾಲಗೀಸು

to twist the tail of an ox to make it move, run fast.

ಬಾಲಂಗೋಚಿ

a long, narrow strip of cloth tied to the bottom corner of a kite for maintaining the balance when f...

ಬಾಲಗೋಪಾಲ

the boy-cowherd: Kṛiṣṇa. (My.).

ಬಾಲಂಗೋಸಿ

= ಬಾಲಂಗೋಚಿ.

ಬಾಲಗ್ರಹ

any of the demons who are believed to harm children, esp. infants.

ಬಾಲಗ್ರ್ರಾಸ

young, tender grass.

ಬಾಲಘ್ನಿ

a murderess of children, a rākṣasī. (My.).

ಬಾಲಚಂದ್ರ

the crescent moon, esp. as seen on the second day after the newmoon-day.

ಬಾಲಚಂದ್ರಾಚೂಡ

Śiva. (Bp. 27, 68).

ಬಾಲಚಮೂ

a worldwide boys' organisation that stresses character, citizenship, outdoor life, and service to ot...

ಬಾಲಚಾರ

a boy who is a member of the Boy Scouts.

ಬಾಲಚಿಕ್ಕೆ

= ಬಾಲಚುಕ್ಕೆ.

ಬಾಲಚುಕ್ಕಿ

= ಬಾಲಚುಕ್ಕೆ.

ಬಾಲಚುಕ್ಕೆ

a celestial body revolving around the sun, in a highly eccentric orbit, consisting of a central mass...

ಬಾಲಜ್ವರ

any disease that is in the initial stage.

ಬಾಲತನ

= ಬಾಲಕತನ.

ಬಾಲತನಯ

the tree Acacia catechu ( = Mimosa catechu) of Mimosae family.

ಬಾಲತಪ

(jain.) self denial, mortification etc. practised by a person without understanding the religious te...

ಬಾಲಂತಿ

a woman who has recently given birth to a child.

ಬಾಲಂತಿತನ

the period or state of confinement and the medical care given during and just after childbirth; puer...