ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬ

೮,೪೧೦ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಬಾಸುೞೆ

(bio.) (Bp.52,16 (Kitt.))

ಬಾಸುೞೆೀೞ್

ಬಾಸುಳೇಳು.

ಬಾಸುೞೇೞ್

= ಬಾಸುಳೇಳು.

ಬಾಸುೞ್

= ಬಾಸುಂಡೆ.

ಬಾಸೆ

communication by voice in the distinctively human manner, using arbitrary sounds in conventional way...

ಬಾಸೆಗೆಡು

to break one's vow or promise.

ಬಾಸೆಗೊಡು

to promise a person who something will or will not be done, given etc.

ಬಾಸೆದೋಱು

to communicate by voice using conventional sounds; to speak.

ಬಾಸೆಯಿಲಿ

he who breaks his or her own promise.

ಬಾಸೆವಕ್ಕಿ

a parrot, which imitates human speech.

ಬಾಸೆವತ್ತಳೆ

ಸಹಾಯದ ವಾಗ್ದಾನ ಕೊಡುವ ಪತ್ರ.

ಬಾಸೆವೆಣ್

= ಬಾಸೆವೆಣ್ಣು.

ಬಾಸೆವೆಣ್ಣು

Sarasvati, the Goddess of Speech.

ಬಾಸೆಹೀನ

a man who breaks his oath or formal promise; a perjurer.

ಬಾಸೈ

(fr. ಬಾರ್ 3?). the central line of hair in the bosom and down the belly (ನಾಭಿಯ ರೋಮ Mr. 319). [ಆಕೈಯ ಬ...

ಬಾಸೈಗ

(= ಬಾಸಿಗ 2, etc.). (Tbh. of ಭಾಷಿಕ). a man who speaks or talks. see ಲಾಳಿ-

ಬಾಸ್ತಿ

the jasmine plant Jasminum multiflorum ( = J. pubescens) of Oleaceae family.

ಬಾಸ್ತಿಮಲ್ಲಿಗೆ

= ಬಾಸ್ತಿ.

ಬಾಹ

= ಬರ್ಪ, etc. present relative participle of ಬರ್ 1. ಕಣ್ಣಿಗೈ ಕಾಣ ಬಾಹನ್ಥಾದು (ಲೋಚನಗೋಚರ Nn. 87); ತಿರಿಗಿ ಬ...

ಬಾಹಟ

name of an ancient physician of India.

ಬಾಹಣ

the act of coming; an arriving; arrival.

ಬಾಹತ್ತರ

the cardinal number seventy two; 72.

ಬಾಹತ್ತರನಿಯೋಗ

ರಾಜ, ರಾಣಿಯರಿಗೆ, (ಸಂಚಿ, ಕನ್ನಡಿ ಹಿಡಿಯುವುದೇ ಮುಂತಾದ) ಎಪ್ಪತ್ತೆರಡು ಬಗೆಯ ಸೇವೆ ಮಾಡುವವರ ಸಮೂಹ.

ಬಾಹಪುರಿ

= ಬಾಹುಪೂರ.

ಬಾಹಪೂರಕ

= ಬಾಹುಪೂರ.

ಬಾಹಪೂರಯ

= ಬಾಹುಪೂರ.

ಬಾಹಲ್ಯ

the size of something in terms of how wide it is; distance from side to side; width.

ಬಾಹಸ್ಪಳಿಸು

to strike the arm (ಭುಜವ ಹೌಯ್ Bhn. 32; Bh. 1, 10, 21). also ಬಾಹನ್ ಅಪ್ಪಳಿಸು (Grj. 2, 106 va.).

ಬಾಹಾದೋರ್

= ಬಹಾದರ್, etc. a hero, etc. (G. preface; B. 5, 6; Sk. ಬಾಹಾದುರ).

ಬಾಹಾಬಲ

= ಬಾಹುಬಲ.

ಬಾಹಾಸ್ಫಾಲನ

striking the arm (Cpr. 5, 76). — ಬಾಹಾಸ್ಪಾಲನಂಗೈಯ್. -o-. to strike the arm (Śśv. 4, 70).

ಬಾಹಿ

a servant in a temple.

ಬಾಹಿಗೆ

part or district just outside a town, city or village; outskirt.

ಬಾಹಿಗೈ

ಪೌಳಿಲಂ ಪೌರಮಟ್ಟು ಪುರದ ಬಾಹಿಗೈಯ ನೈಯ್ದುವಾಗಳ್ Pb. 7, 20 va.

ಬಾಹಿತ್ಥ

the part just below the temple of an elephant.

ಬಾಹಿತ್ರ

a small water vessel or any device for transport by water; a boat or raft.

ಬಾಹಿರ

located farther without; outer; exterior; external.

ಬಾಹಿರಂಗ

being originating outside.

ಬಾಹಿರಗಿತ್ತಿ

a woman who engages in sexual intercourse for money; a prostitute; a harlot.

ಬಾಹಿರತನ

the quality of being degraded, abject or lacking self-respect or propriety.

ಬಾಹಿರವಟ್ಟ

an amount of money charged for exchanging a foreign currency.

ಬಾಹಿರಸುಂಕ

a kind duty charged by the government.

ಬಾಹಿರಾತ್ಮ

an abject, mean fellow.

ಬಾಹು

something swollen; an abnormally swollen part of the body; swelling.

ಬಾಹುಗತ್ತರಿ

a partiular mode of holding one's opponent in wrestling.

ಬಾಹುಜ

a man belonging to kṣatriya (military) caste.

ಬಾಹುಜಿಗೆ

the plant Centrantherum anthelmenticum ( = Vernonia anthelmentica) of Asteraceae family.

ಬಾಹುಜಿಗೈ

= ಬಾವುಜಿಗೈ a kind of plant. (ಆವಲ್ಗುಜ, ಕಾಲಮೇಷಿ, ವಾಗುಜಿ etc., ಕ್ರಾಲುಚೈಟ್ಟು Si. 145).

ಬಾಹುಟ

= ಬಾಹಟ (My.).

ಬಾಹುತಳ

a kind of hold in wrestling.