ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬ

೮,೪೧೦ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಬಾಳುವೈ

— ಬಾಳುವೈಯಾಗು. -ಆಗು to spread. ಕಾನನದಡವಿಯಲ್ಲಿ ಕಿಚ್ಚು ಬಾಳುವೈಯಾಗಿ ಮಿಕ್ಕೌಡೈ ಒರಲುವ ಬಳ್ಳುವಿನನ್ತಿಪ್ಪರಯ್ಯಾ ಮನ...

ಬಾಳೆ

any of various trees of the family Musaceae(genus Musa) as Musa pardisiaca, M. rubra, M. sapientum,...

ಬಾಳೆಕಂದು

a young plant of banana.

ಬಾಳೆಕಂಬ

a plantain plant cut with leaves intact, used for decorating the entrance of a house, building, temp...

ಬಾಳೆಕಾಯಿ

an unripe plantain fruit.

ಬಾಳೆಕೊನೆ

= ಬಾಳೆಗೊನೆ.

ಬಾಳೆಗಣ್

an eye in the shape of a fish (considered beautiful).

ಬಾಳೆಗಂಬ

= ಬಾಳೆಕಂಬ.

ಬಾಳೆಗೊನೆ

the full cluster of banana fruits, being intact.

ಬಾಳೆದಿಂಡು

the white core in the stem of a plantain tree, used as a vegetable.

ಬಾಳೆಮೀನು

= ಬಾಳೆ2.

ಬಾಳೆಮೀನ್

= ಬಾಳೆ2.

ಬಾಳೆಲೆ

the long, broad leaf of a plantain tree.

ಬಾಳೆಹಣ್ಣು

(plant) ripe banana fruit

ಬಾಳೈ

a sea-fish, Trichiurus lepturus (M. ವಾಳೈ, T. ವಾಳೈ, Tu. ಬಾರೈ; Te. ವಾಲುಗೈ; R śv. 6, 11 va.; J. 6, 23)....

ಬಾಳ್

= ಬಾಳು1.

ಬಾಳ್ಕೞ್ಚು

= ಬಾಳಗೞ್ಚು.

ಬಾಳ್ಕು

wafers, as of unripe banana (Hav.) [Ka. D5378] *

ಬಾಳ್ಕೆ

= ಬಾಳಿಕೆ1.

ಬಾಳ್ಗನಸು

a fond hope or aspiration for one's future life.

ಬಾಳ್ಗರ್ಚು

= ಬಾಳಗೞ್ಚು.

ಬಾಳ್ಗಱ್ಚು

ಯುದ್ಧದಲ್ಲಿ ಪರಾಕ್ರಮವನ್ನು ತೋರಿದುದಕ್ಕಾಗಿ ಯುದ್ಧಾಂತ್ಯದಲ್ಲಿ ವೀರನ ಕತ್ತಿಯನ್ನು ತೊಳೆದು, ಕೊಡುವ ಮಾನ್ಯ.

ಬಾಳ್ಗೞ್ಚು

= ಬಾಳಗೞ್ಚು.

ಬಾಳ್ಗೀೞ್

to pull out a sword from its sheath.

ಬಾಳ್ಗುಡುತೆ

a dress indicative of one's position or rank in a royal court.

ಬಾಳ್ಗೆಡು

to spoil one's life or livelihood.

ಬಾಳ್ಗೆಳೆಯ

= ಬಾಳ ಗೆಳೆಯ.

ಬಾಳ್ಗೊಲೆ

any killing of a human being (by another); homicide.

ಬಾಳ್ತರ

= ಬಾಳಿಕೆ1 - 6.

ಬಾಳ್ತೆ

a living; life.

ಬಾಳ್ತೆಗ

a man who takes care of household affairs.

ಬಾಳ್ತೆಗೆಯ್

to wish or long for; to desire.

ಬಾಳ್ದಲೆ

= ಬಾಳುದಲೆ.

ಬಾಳ್ದಲೆಗೊಳ್

= ಬಾಳುದಲೆವಿಡಿ.

ಬಾಳ್ದಲೆವಿಡಿ

= ಬಾಳುದಲೆವಿಡಿ.

ಬಾಳ್ದುದಿ

the sharp point of a sword.

ಬಾಳ್ಮೆ

the act or fact of living; a living.

ಬಾಳ್ಮೊದಲ್

the origin of the life of a person.

ಬಾಳ್ಮೊನೆ

= ಬಾಳ್ದುದಿ.

ಬಾಳ್ವಂದರ

a latticework, having vines grown over; a bower; an arbour.

ಬಾಳ್ವನೆ

= ಬಾಳುಮನೆ.

ಬಾಳ್ವಲಿ

a sacrifice of an animal as an oblation to a god, daemon, etc.

ಬಾಳ್ವಲಿಗುಡು

to sacrifice an animal as an oblation to a god, daemon, etc.

ಬಾಳ್ವಿಕೆ

= ಬಾಳಿಕೆ1.

ಬಾಳ್ವಿಡಿ

to hold a sword.

ಬಾಳ್ವೀಡು

= ಬಾಳುಮನೆ.

ಬಾಳ್ವೆ

= ಬಾಳುವೆ.

ಬಾಳ್ವೆಗೆಡಿಸು

to spoil another's life or livelihood.

ಬಾಳ್ವೆಣ

a person lacking vigour, spirit; listless person.

ಬಾಳ್ವೆಳೆ

crop raised in the field; green crop.