ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬ

೮,೪೧೦ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಬಾೞ್ವೆ

= ಬಾಳುವೆ.

ಬಾೞ್ವೆಣ

= ಬಾಳ್ವೆಣ.

ಬಾೞ್ವೇಲಿ

= ಬಾಳ್ವೇಲಿ.

ಬಾೞ್ವೈ

= ಬಾಳಿವೈ, ಬಾಳುವೈ living: life; prosperity; livelihood; profession; house-hold; property [ಎಮ್ಮುಳ್ಳುದು...

ಬಾೞ್ಸಬ

= ಬಾಳ್ವೆಣ.

ಬಿಂ

an onomatopoeic word used to express the feeling of emptiness.

ಬಿಂಕ

an unduly high opinion of oneself; exaggerated self-estem; conceit; haughty behaviour; arrogance; pr...

ಬಿಂಕಕಾತಿ

= ಬಿಂಕಗಾತಿ.

ಬಿಂಕಕಾರ್ತಿ

= ಬಿಂಕಗಾತಿ.

ಬಿಂಕಕಾಱ

= ಬಿಂಕಗಾರ.

ಬಿಂಕಗಾತಿ

a self-conceited, arrogant woman.

ಬಿಂಕಗಾರ

a self-conceited, arrogant man.

ಬಿಂಕಗಾರ್ತಿ

= ಬಿಂಕಗಾತಿ.

ಬಿಂಕಂಗುಂದು

(one's pride) to be damaged or to come down.

ಬಿಂಕಂಗೆಡಿಸು

to hurt another's pride; to humiliate; to make (another person) become humble.

ಬಿಂಕಂಗೆಡು

to become humble; to give up pride, haughtiness.

ಬಿಂಕಣ

a device having a thin, flat surface, moved by hand to set up a current of air for purpose of coolin...

ಬಿಂಕಣ(ಣಿ)

ಬೀಸಣಿಗೆ.

ಬಿಂಕಣಗಿವಿಯ

Gaṇeśa, whose ears are abnormally large.

ಬಿಂಕಣಿ

= ಬಿಂಕಣ.

ಬಿಂಕಣಿಗಿವಿಯ

= ಬಿಂಕಣಗಿವಿಯ.

ಬಿಂಕಣೆ

the behaviour of a woman who deliberately tries to get attention of others, esp. of men; coquetry; f...

ಬಿಂಕತನ

the quality of being unduly proud, arrogant and supercilious; haughtiness; superciliousness.

ಬಿಕನಾಶಿ

= ಬಿಕನಾಸಿ2.

ಬಿಕನಾಸಿ

trifling; insignificant; unimportant; trivial.

ಬಿಂಕಪಡು

to behave arrogantly, desdainfully or contemptuously.

ಬಿಂಕಂಬಡೆ

to have self-respect; to behave in a dignified manner.

ಬಿಂಕಂಬೆಱು

= ಬಿಂಕಂಬಡೆ.

ಬಿಕರಿ

the act of exchanging a thing for an agreed sum of money; a selling; a sale.

ಬಿಕರಿದಾರ

he who sells; a seller; a merchant.

ಬಿಕಸ

Tbh. of ಭಿಕ್ಷೈ alms, etc. (C.).

ಬಿಕಾರಿ

a person who begs, asks for charity or who lives by begging; a mendicant; a beggar.

ಬಿಕಾರಿತನ

the act of begging or state of being a beggar.

ಬಿಂಕು

(cheat) crookedness, dishonesty, guile (Čt.I.8 (Kitt.)) [Ka. D4130] ♠

ಬಿಕೋ

an onomatopoeic term used to express hollowness, emptiness, etc.

ಬಿಕ್-

= ಬಿಗಿದು P. p. of ಬಿಗಿ 1, in ಬಿಕ್ಕೌಳ್ಳು (My.).

ಬಿಕ್ಕ

an elephant of the age of about ten years.

ಬಿಕ್ಕ(ಕ್ಕು)ಳಿಕೆ

ಶ್ವಾಸದ್ವಾರವು ಥಟ್ಟನೆ ಮುಚ್ಚಿ ಕೊಂಡಾಗ ಉಂಟಾಗುವ ಶಬ್ದ.

ಬಿಕ್ಕಟ್ಟು

a time of great danger or trouble; crisis.

ಬಿಕ್ಕಡಿಸು

=ಬಿಕ್ಕಳಿಸು.

ಬಿಕ್ಕನೆ

suddenly; immediately.

ಬಿಕ್ಕನೈ

(fr. ಬಿರಿ 1). with the sound produced by bursting, etc. [ಡೌಕ್ಕನೈ ಸುರಿಗೈಯೌಳುರಮಂ ಬಿಕ್ಕನೈ ಬಿರಿಯಿಳಿದು Pb...

ಬಿಕ್ಕಲ

a passage, chiefly legal contracts, written by a person for another or other parties.

ಬಿಕ್ಕಲಂದಾರ

a man who writes legal documents as contracts, on a stamp paper, for another or others, chiefly one...

ಬಿಕ್ಕಲು

a speaking with involuntary breaks and pauses or with spasmodic repetitions of syllables or sounds,...

ಬಿಕ್ಕಲು(ಳು)

1. ಶ್ವಾಸದ್ವಾರವು ಥಟ್ಟನೆ ಮುಚ್ಚಿಕೊಂಡಾಗ ಉಂಟಾಗುವ ಶಬ್ದ. 2. ಧ್ವನಿಯಲ್ಲುಂಟಾಗುವ ನಡುಕ. 3. ಉಗ್ಗುವಿಕೆ.

ಬಿಕ್ಕಳಿಕೆ

= ಬಿಕ್ಕಲು - 2.

ಬಿಕ್ಕಳಿಸು

to speak with involuntary stops or blocks, rapid repetitions of initials sounds, from excitement, ch...

ಬಿಕ್ಕೞಿಕೈ

= ಬಿಕ್ಕುಳಿ hiccough (My.; ಹಿಕ್ಕೈ Si. 484; Te. ಎಕ್ಕಲಿ, ವೈಕ್ಕಲಿ). [Tu. ಎಕ್ಕಡ್].

ಬಿಕ್ಕಿ

the plant Photinia notoniana of Rosaceae family.