ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬ

೮,೪೧೦ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಬಾಳ್ವೇಲಿ

ಹಸುರುಬೇಲಿ.

ಬಾಳ್ವೊಗು

to begin one's married life.

ಬಾಳ್ವೊಬ್ಬೆ

= ಬಾಳ್ವೇಲಿ.

ಬಾಳ್ಳೆ

(utensil) [Ka. D4069] (My. (Kitt.))

ಬಾಳ್ಳೈ

= ಬಾಣಲಿ etc. a frying pan. (My.).

ಬಾೞಕ

(food) vegetables (or fruits) that have been split, dried, and thus preserved (My. (Kitt.))

ಬಾೞಿ

(life) person who lives (Kitt.)

ಬಾೞಿಕೆ

ಬದುಕು.

ಬಾೞಿಕೈ

= ಬಾಳ್ಕೈ livelihood, etc. (ವಾರ್ತೈ, ವೃತ್ತಿ, ಜೀವನ Mr. 345; Rām. 3, 6, 54; J. 2, 4). ಇನ್ನವರ ಬಾಳಿಕೈಗೈ ಅಡ...

ಬಾೞಿಗೆ

= ಬಾೞಿಕೆ.

ಬಾೞಿಮೆ

= ಬಾಳ್ಮೆ.

ಬಾೞಿಮೈ

= ಬಾಳಿವೈ. ತನ್ದೈಯ ಬಾಳಿನ್ದಗ್ಗಳ ಬಾಳಿಮೈಯಂ ಮಾಡಿದಂ Vr. 183, 2.

ಬಾೞಿವೆ

(life) [Ka. D5372] (Kitt.,B.2.25)

ಬಾೞಿವೈ

= ಬಾಳ್ವೈ livelihood, etc. — ಬಾಳಿವೈ ಮಾಡು to live. ಇಬ್ಬರು ಮಕ್ಕಳನ್ನು ಇಟ್ಟು ಕೌಣ್ಡು, ಸುಖದಿನ್ದ ಬಾಳಿವೈ ಮಾಡು...

ಬಾೞಿಸು

1. ಬದುಕಿಸು. 2. ಸಲಹು. 3. ಜೀವನವನ್ನು ಸಾಗಿಸಲು ಅವಕಾಶ ಮಾಡಿಕೊಡು. 4. (ಆನೆಯನ್ನು) ನೆಲೆಯಾಗಿ ನಿಲ್ಲುವಂತೆ ಮಾಡು.

ಬಾೞು

= ಬಾಳ್ 1. (C.); also: to be worth, to fetch, to sell for (My.). P. p. ಬಾಳಿ. ಮಕ್ಕಳು ಬಾಳುವವಳು (ಜೀವತ್ತೋ...

ಬಾೞುಕ

a kind of spicy eatable made of green chillies by salting and drying and frying at the time of use.

ಬಾೞುವಿಕೆ

1 living, life 2 livelihood, household (Kitt.)

ಬಾೞುವಿಕೈ

= ಬಾಳ್ವಿಕೈ living, etc. (B. 5, 3; My.).

ಬಾೞುವೈ

= ಬಾಳ್ವೈ livelihood, etc. (Bh. 1, 8, 48; J. 8, 27. 47; 13, 60). — ಬಾಳುವೈಗೈಡು. -ಕೈಡು. prosperity to b...

ಬಾೞೆ

= ಬಾಳೆ1.

ಬಾೞೆಲೆ

= ಬಾಳೆಲೆ.

ಬಾೞೆ್ತ

1. ಬದುಕು. 2. ಉಪಯೋಗ. 3. ಇಷ್ಟವಾದುದು. 4. ಉಪಯುಕ್ತವಾದುದು. 5. ಯೋಗ್ಯನಾದವನು. 6. ಕೆಲಸ. 7. ಅಗತ್ಯ.

ಬಾೞೆ್ಮೂದಲ್

1. (ಬದುಕಿಗೆ) ಬಂಡವಾಳವಾದುದು. 2. ಬದುಕಿಗೆ ಆಧಾರವಾದುದು. 3. ತವರು.

ಬಾೞೆ್ವ

ಜೀವನ.

ಬಾೞೆ್ವಣ

ಜೀವಚ್ಛವ.

ಬಾೞೆ್ವೀಲಿ

ಹಸುರು ಬೇಲಿ.

ಬಾೞೊಬ್ಬೆ

= ಬಾಳ್ವೇಲಿ.

ಬಾೞ್

= ಬಳ್, ಬಾಳು 1. to live; to be alive; to remain in existence; to subsist; to make a livelihood, to li...

ಬಾೞ್ಕೆ

= ಬಾೞಿಕೆ.

ಬಾೞ್ಕೆಗೊಡು

to gift a land to a person for his or her sustenance.

ಬಾೞ್ಕೈ

= ಬಾಳಿಕೈ living; way or condition of life; livelihood; profession; household (ಆಜೀವ, ಜೀವಿಕೈ, ವೃತ್ತಿ,...

ಬಾೞ್ಗಂಬ

a post for fastening an elephant.

ಬಾೞ್ಗುದಿ

excruciating or acute distress, suffering or pain either physical or mental.

ಬಾೞ್ಜೊಂಪ

= ಬಾಳ್ವಂದರ.

ಬಾೞ್ತಿನ

living, etc. see ಪುದುವಾಳ್ತನ

ಬಾೞ್ತೆ

= ಬಾಳ್ತೆ.

ಬಾೞ್ತೆಗೆಯ್

to long for; to desire.

ಬಾೞ್ತೈ

living; prosperity, etc.; profit, advantage, use (ಪ್ರಯೋಜನ Śmd. I; Cpr. 6, 108; V. 39, 18 va.) [ಬಾಳ್ತ...

ಬಾೞ್ದಲೆ

= ಬಾಳುದಲೆ.

ಬಾೞ್ದಲೆಗೊಳ್

= ಬಾೞ್ದಲೆವಿಡಿ.

ಬಾೞ್ದಲೆವರ್

=ಬಾೞ್ದಲೆವಿಡಿ.

ಬಾೞ್ದಲೆವಿಡಿ

to catch a person alive (for purpose of imprisoning or punishing otherwise).

ಬಾೞ್ದಾಣ

= ಬಾಳುಮನೆ.

ಬಾೞ್ಮೆ

= ಬಾಳ್ಮೆ.

ಬಾೞ್ಮೊದಲ್

= ಬಾಳ್ಮೊದಲ್.

ಬಾೞ್ವಂದರ್

= ಬಾಳ್ವಂದರ.

ಬಾೞ್ವನೆ

= ಬಾಳುಮನೆ.

ಬಾೞ್ವಿಕೆ

(life) living, life (B.4,194)

ಬಾೞ್ವಿಕೈ

= ಬಾಳುವಿಕೈ living, etc. (C.). ಮಾನವಿಲ್ಲದ ಬಾಳ್ವಿಕೈಗಿನ್ತ ಸಾವು ಲೇಸು (B. 4, 194).