ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬ

೮,೪೧೦ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಬಿಲ್ಲಾಳುತನ

proficiency in archery.

ಬಿಲ್ಲಾಳ್

= ಬಿಲ್ಲುಗಾರ.

ಬಿಲ್ಲಾಳ್ತನ

= ಬಿಲ್ಲಾಳುತನ.

ಬಿಲ್ಲಿ

the eyebrow (ಹುಬ್ಬು, ಭ್ರೂ Mr. 317).

ಬಿಲ್ಲಿದಲ್ಲಿಹಂಬು

the creeper Derris scandens of Papilionaceae; hog creeper.

ಬಿಲ್ಲು

= ಬಿಲ್ 2, etc. a bow. (ಧನು Nn. 72; C.; Te. ವಿಲ್ಲು). ಮಹಾದೇವನ ಬಿಲ್ಲು (ಪಿನಾಕ, ಅಜಗವ.). ನಾರಾಯಣನ ಬಿಲ್ಲು (ಶ...

ಬಿಲ್ಲುಗಾರ

a man who is skilled in shooting with bow and arrows; an archer.

ಬಿಲ್ಲುಗಾರತನ

skill in archery.

ಬಿಲ್ಲುಗಾರಿಕೆ

= ಬಿಲ್ಲುಗಾರತನ.

ಬಿಲ್ಲುಗಾಱ

= ಬಿಲ್ಲುಗಾರ.

ಬಿಲ್ಲುಂಬೆರಗು

= ಬಿಲ್ಲುಬೆರಗು.

ಬಿಲ್ಲುಂಬೆಱಗು

= ಬಿಲ್ಲುಬೆರಗು.

ಬಿಲ್ಲುಂಬೆಱಗುವಡು

= ಬಿಲ್ಲುಬೆರಗಾಗು.

ಬಿಲ್ಲುಮ್ಬೈರಗು

ಅನ್ತಾಬಿಲ್ಲಂ ಪಿಡಿದವರೈಲ್ಲಂ ಬಿಲ್ಲುಮ್ಬೈರಗುಮಾಗಿ ಸಿಗ್ಗಾಗಿ ತನ್ತಮ್ಮಿರ್ಪೈಡೈಯೌಳಿರೈ Pb. 3, 60 va.

ಬಿಲ್ಲುರಿಗ

= ಬಿಲ್ಲೂರಿಹಾವು.

ಬಿಲ್ಲುಲಿ

the loud sound made by the string of a bow when pulled and released suddenly.

ಬಿಲ್ಲುವಿದ್ಯೆ

the art and science of shooting with bow and arrows; archery.

ಬಿಲ್ಲೂರಿಹಾವು

a kind of long, green venomous snake, living in trees.

ಬಿಲ್ಲೆ

a thin, usu. round piece cut from a vegetable (as cucumber, potato, etc.).

ಬಿಲ್ಲೆಜವಾನ

a aservant wearing a belt with a metal plate in front, over one shoulder passing under another arm.

ಬಿಲ್ಲೆಱೆಯ

= ಬಿಲ್ಲೋಜ.

ಬಿಲ್ಲೆಸುಗೆ

the act or art of shooting arrows.

ಬಿಲ್ಲೆಹುಳು

a greenish insect that infects jowar.

ಬಿಲ್ಲೈ

a circular object, a round plate of metal, etc.; the breast-plate of a belt, as of a peon (My.; Tu.,...

ಬಿಲ್ಲೊವಜ

= ಬಿಲ್ಲೋಜ.

ಬಿಲ್ಲೋಜ

a man who teaches archery; an archery master.

ಬಿಲ್ಲೋಟ

the plant Mussaenda glabrata ( = M. frondosa) of Rubiaceae family.

ಬಿಲ್ವ

the tree Aegle marmelos of Rutaceae family; stone apple tree.

ಬಿಲ್ವಡೆ

a troop of soldiers equipped with bows and arrows.

ಬಿಲ್ವಪತ್ರ

(also ಬಿಲ್ವಪತ್ರೈ, e. g. Bp. 43, 19. 26). = ಬಿಲ್ವತ್ರೈ, ಬೈಲಪತ್ರೈ, ಬೈಲ್ಲಪತ್ರೈ, ಬೈಲ್ಲವತ್ತ, ಬೈಲ್ವತ, ಬೈಲ್ವ...

ಬಿಲ್ವಪತ್ರೆ

= ಬಿಲ್ವ.

ಬಿಲ್ವರ

a kind of golden bangle.

ಬಿಲ್ವಲ್ಮೆ

proficiency in archery.

ಬಿಲ್ವಾರ

= ಬಿಲ್ವರ2.

ಬಿಲ್ವಿದ್ದೆ

= ಬಿಲ್ಲುವಿದ್ಯೆ.

ಬಿಲ್ವೆದೆ

the string of a bow.

ಬಿಲ್ವೆಸನ್

= ಬಿಲ್ಲುಗಾರಿಕೆ.

ಬಿಲ್ಹಣ

N. of a poet. (My.).

ಬಿಷಪ್ಪು

a high-ranking member of the Christian clergy having authority, variously, over other clergy and usu...

ಬಿಸ

= ವಿಸ 1. Tbh. of ವಿಷ. poison, water, etc. [ಬಿಸವಿಶದ ವರ್ಣೈಯಂ ಕಣ್ಡೌಸೈದಂ ಬನದೌಳಗೈ ಜನಕತನಯಳನಣುವಂ Kr. 2, 40]...

ಬಿಸಕಂಠ

Śiva, whose neck is blue from the poison he drank at the time of churning of the celestial ocean.

ಬಿಸಕಂಠಿಕೆ

= ಬಿಸಕಂಠ2.

ಬಿಸಕಣ್ಠ

= ವಿಸಕಣ್ಮಿಕೈ a kind of crane ಬಲಾಕ, ಬೈಳ್ಳಕ್ಕಿ Mr. 172).

ಬಿಸಕಾಣ್ಡ

= ಬಿಸ 2. (Cpr. 6, 49; Śśv. 3, 44).

ಬಿಸಗೊರಲ

= ಬಿಸಕಂಠ1.

ಬಿಸಜ

= ವಿಸಜ. a lotus (ತಾವರೈ Nn. 56; ಪುಷ್ಕರ Mr. 496).

ಬಿಸಜನಯನೈ

a lotus-eyed woman (Bp. 32 sum.).

ಬಿಸಜೋದ್ಫವ

Brahmā (Cpr. 4, 33).

ಬಿಸಟ

= ಬಿಸುಟ, etc. — ಬಿಸಟಮ್ಬರ್. -o. - to come adlibitum. (Cpr. 9, 69). — ಬಿಸಟಮ್ಬರಿಯಿಸು. -o-.ಪರಿಯಿಸು. = ವಿ...

ಬಿಸಟಂಬರಿ

to walk at one's will, freely or aimlessly.