ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಬ

೮,೪೧೦ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಬಿಲುದಿರುವು

the string of a bow.

ಬಿಲುದೆಗಹು

the act of pulling the string of a bow to shoot an arrow.

ಬಿಲುಮುರಿ

(dial.) a kind of non-poisonous snake (described in folk literature).

ಬಿಲುರವ

= ಬಿಲುದನಿ.

ಬಿಲುವಡಿಕೆ

a kind of archaic tax.

ಬಿಲುವರ

= ಬಿಲಾರ.

ಬಿಲುವರೆ

= ಬಿಲಾರ.

ಬಿಲುವಿದ್ದೆ

= ಬಿಲ್ಲುವಿದ್ಯೆ.

ಬಿಲುವಿದ್ಯ

= ಬಿಲ್ಲುವಿದೆ.

ಬಿಲುವಿದ್ಯೆ

= ಬಿಲ್ಲುವಿದ್ಯೆ.

ಬಿಲೇಶ

a snake.

ಬಿಲೇಶಯ

a snake.

ಬಿಲೋರು

a clear, transparent quartz; crystal.

ಬಿಲ್

to give, despatch (property, goods, service, etc.) for money or its equivalent; to sell.

ಬಿಲ್ಕಡೆ

a kind of archaic tax.

ಬಿಲ್ಕಾಱ

= ಬಿಲ್ಲುಗಾರ.

ಬಿಲ್ಕುನಿಕ

the tree Diospyros montana of Ebenaceae family.

ಬಿಲ್‍ಕುಲ್

completely; fully.

ಬಿಲ್ಕೊಡೆ

= ಬಿಲ್ಕಡೆ.

ಬಿಲ್‍ಖುಲ್

= ಬಿಲ್‍ಖುಲ್.

ಬಿಲ್ಗಲ್

to learn archery.

ಬಿಲ್ಗಲ್ಪಿ

the art and science of archery.

ಬಿಲ್ಗಾರ

= ಬಿಲ್ಲುಗಾರ.

ಬಿಲ್ಗಾರತನ

= ಬಿಲ್ಲುವಿದ್ಯೆ.

ಬಿಲ್ಗಾರಿಕೆ

= ಬಿಲ್ಲುವಿದ್ಯೆ.

ಬಿಲ್ಗಾಱ

= ಬಿಲ್ಲುಗಾರ.

ಬಿಲ್ಗಾಱತನ

= ಬಿಲ್ಲುವಿದ್ಯೆ.

ಬಿಲ್ಗಾಱಿಕೆ

= ಬಿಲ್ಲುವಿದ್ಯೆ.

ಬಿಲ್ಗಾಳೆಗ

an open fight between two rival archers.

ಬಿಲ್ಗೊನೆ

either of the terminal parts of a bow.

ಬಿಲ್ಗೊಪ್ಪು

= ಬಿಲ್ಗೊನೆ.

ಬಿಲ್ಗೊಲೆ

= ಬಿಲ್ಗೊನೆ.

ಬಿಲ್ಜಾಣ

(masc.) a proficient archer.

ಬಿಲ್ಜಾಣಿಕೆ

profeciency in archery.

ಬಿಲ್ದನಿ

the loud sound made by the string of a bow when pulled and released suddenly.

ಬಿಲ್ದಿರುವು

the string of a bow.

ಬಿಲ್ಪತ್ರೆ

= ಬಿಲ್ವಪತ್ರೆ.

ಬಿಲ್ಪತ್ರೈ

Tbh. of ಬಿಲ್ವಪತ್ರೈ. a Bael leaf. (My.; see Prv. s. ಬಡದೇವ).

ಬಿಲ್ಬಲ್ಮೆ

profeciency in archery.

ಬಿಲ್ಬಿಜ್ಜೆ

= ಬಿಲ್ಲುವಿದ್ಯೆ.

ಬಿಲ್ಬಿನ್ನಣ

profeciency in archery.

ಬಿಲ್ಲ

the big sized, deciduous tree Stereospermum Sauveolens of Bignoniaceae family with yellow wood, whic...

ಬಿಲ್ಲಣಿ

a division in an army having skilled archers.

ಬಿಲ್ಲಪಕ್ಕಣ

= ಬಿಲ್ಲಪಳ್ಳಿ.

ಬಿಲ್ಲಪಳ್ಳಿ

a village inhabited by people belonging mainly to hunterś caste.

ಬಿಲ್ಲವ

= ಬಿಲ್ಲಾಳು.

ಬಿಲ್ಲವತ್ತೆ

the tree Aegle marmelos of Rutaceae family; stone apple tree.

ಬಿಲ್ಲಹಾವು

= ಬಿಲ್ಲೂರಿಹಾವು.

ಬಿಲ್ಲಾಯ್ತ

= ಬಿಲ್ಲುಗಾರ.

ಬಿಲ್ಲಾಳು

= ಬಿಲ್ಲುಗಾರ.