ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಭ

೨,೦೯೨ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಭಾರವಹ

a man who carries a load.

ಭಾರವಾಸಿ

a heavy load.

ಭಾರವಾಹ

= ಭಾರವಹ.

ಭಾರವಾಹಕ

= ಭಾರವಹ.

ಭಾರವಾಹಿ

= ಭಾರವಹ.

ಭಾರವಿಸು

= ಭಾರಿಸು.

ಭಾರಸಂಖ್ಯೆ

any fairly large number.

ಭಾರಹರ

a remover of burdens or trouble (ಭಾರಗಳನ್ನು ಪರಿಹರಿಸುವವ G.).

ಭಾರಾಂಕ

a heavily fought battle.

ಭಾರಾಮಾರ್ಗ

a highway; a main road.

ಭಾರಾವತಾರ

a relieving a person of his or her burden, load, responsibility, difficulty, agony, etc.

ಭಾರಿ

of great extent or amount.

ಭಾರಿಕ

= ಭಾರವಹ.

ಭಾರಿಮಾಡು

to solute in a formal and orderly manner.

ಭಾರಿಯಂಕ

a great war (Bh. 8, 21, 27).

ಭಾರಿಸು

to become heavy.

ಭಾರುಂಡ

a mythical bird having two heads, believed to be stronger than lions; a griffin-like bird.

ಭಾರುಣ್ಡ

= ಬೇರುಣ್ಡ, ಭೇರುಣ್ಡ. (Sk.).

ಭಾರೈಸು

= ಭಾರಿಸು.

ಭಾರೋಪಜೀವಿ

a person who earns a livelihood by carrying weights (ಹೌರೈಯ ಹೌತ್ತು ಬದುಕುವನು Nn. 86).

ಭಾರ್ಗವ

name of several mythological characters as - Cyavana, Paraśu Rāma or any of the descendents of the s...

ಭಾರ್ಗವಪುರಾಣ

one of the eighteen minor Purāṇas.

ಭಾರ್ಗವವಾರ

Friday (My.).

ಭಾರ್ಗವಿ

Lakṣmi, the Goddess of Wealth.

ಭಾರ್ಗಿ

= ಬಾರಂಗಿ. the plant Clerodendrum siphonanthus R. Br.

ಭಾರ್ಯ

that which is to be borne, supported, cherished, nourished or maintained; a dependent.

ಭಾರ್ಯಾಪತಿ

husband and wife.

ಭಾರ್ಯಾವಿಯೋಗ

separation from one's wife on account of her death (My.).

ಭಾರ್ಯೆ

a woman as related to a man whom she is married to; a wife.

ಭಾರ್ಯೈ

ಭಾರ್ಯಾ. a wife.

ಭಾಲ

the part of the face above the eyebrows; the forehead.

ಭಾಲ(ಳ)

ಹಣೆ.

ಭಾಲ(ಳ)ಪಟ್ಟ

ಭಾಲ.

ಭಾಲದಾರ

an usher (Mhr., H.; ಸೌವಿದ, ಸ್ಥಪತಿ, ಚೋಪದಾರ G.; Mhr., H. ಭಾಲಾ, a spear).

ಭಾಲಪಟ್ಟ

= ಭಾಲ.

ಭಾಲಾಂ(ಳಾಂ)ಬಕ

1. ಹಣೆಯಲ್ಲಿರುವ ಕಣ್ಣು. 2. ಹಣೆಯಲ್ಲಿ ಕಣ್ಣುಳ್ಳವನು.

ಭಾಲಾಕ್ಷ

= ಭಾಲಾಂಬಕ.

ಭಾಲಾಂಬಕ

an eye on the forehead (as of Śiva).

ಭಾಲೆ

a stabbing weapon consisting of a long shaft and a pointed, metal head; a spear.

ಭಾಲೈ

= ಬಲ್ಯ q. v., etc. (ಇಟ್ಟಿ, ಕುನ್ತ, ಶಲಾಕೈ G.).

ಭಾಲ್ಲುಕ

= ಭಾಲ್ಲೂಕ.

ಭಾಲ್ಲೂಕ

any of the plantigrade, carnivorous or omnivorous mammals of the family Ursidae, having massive bodi...

ಭಾವ

the husband of one's sister.

ಭಾವಕ

causing to be or to happen.

ಭಾವಕತ್ವ

the habit, quality or condition of being sentimental; sentimentalism; sentimentality.

ಭಾವಕಿ

a beautiful woman.

ಭಾವಕೃದಂತ

(gram.) a noun formed from a verb or verbal root, without making any change.

ಭಾವಗಮ್ಯ

that is not apparent or perceptible by the senses, but to be understood (said of abstract things).

ಭಾವಗರ್ಭಿತ

full of meaning; having or conveying a special or hidden meaning; suggestive.

ಭಾವಗೀತ

= ಭಾವಗೀತೆ.