ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಭ

೨,೦೯೨ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಭುಮ್

= ಭು. a sound in imitation of that of a conch. etc. (S. Mhr.).

ಭುರ್ರನೆ

suddenly; all of a sudden.

ಭುಲತಾಪಿ

a false assurance given deliberately to deceive.

ಭುಲತಾಪೆ

= ಭುಲತಾಪಿ.

ಭುಲ್ಲಣೆ

= ಭುಲ್ಲವಣೆ.

ಭುಲ್ಲಯಿಸು

= ಭುಲ್ಲವಿಸು.

ಭುಲ್ಲವ

the condition of being excited by joy.

ಭುಲ್ಲವಣಿ

= ಭುಲ್ಲವಣೆ.

ಭುಲ್ಲವಣೆ

greatness; eminence; superiority; distinction.

ಭುಲ್ಲವಿಸು

to become abundant, superfluous.

ಭುಲ್ಲಿಸು

= ಭುಲ್ಲವಿಸು.

ಭುಲ್ಲೈಸು

= ಭುಲ್ಲವಿಸು.

ಭುವ

fire.

ಭುವನ

the whole universe.

ಭುವನಕಂಟಕ

a danger, peril to the world.

ಭುವನಕುಕ್ಷಿ

that which has water in it; a pond, lake, etc.

ಭುವನಗರ್ಭಿತ

pervading the all over the universe.

ಭುವನಜ

any water plant, esp. the lotus.

ಭುವನತ್ರಯ

the three worlds: heaven, atmosphere and earth (Ch. v. 200; Cpr. 5, 180 va.).

ಭುವನತ್ರಿಣೇತ್ರ

the world's Rudra (Śmd. 288. 292).

ಭುವನನಯನ

= ಭುವನಾಕ್ಷಿ No. 2. (Bp. 20, 37; 61, 50).

ಭುವನಪ್ರಾಣ

the Wind-God, the life of all beings.

ಭುವನಮಾತೆ

Pārvatī; Lakṣmī (My.).

ಭುವನವಾಸ

a type of flute.

ಭುವನಾಕ್ಷಿ

the eyes of living creatures or of mankind (Rśv. 13, 17). 2, the eye of the world; the sun.

ಭುವನಾಭಿರಾಮ

ಲೋಕಕ್ಕೇ ಅತ್ಯಂತ ಸುಂದರನಾಗಿರುವವನು.

ಭುವನಾಶ್ರಯ

the refuge of the world: Brahmā (J. 6, 5); the water-abode: the ocean (6, 5).

ಭುವನೇಜ

a lotus (Bp. 20, 37; 61, 50).

ಭುವನೇಶಯ

a lotus; the moon (Bp. 20, 37; 61, 50).

ಭುವನೇಶಯವನಭುವನನಯನ

who has the moon and the shining sun (Bp. 20, 37; 61, 50).

ಭುವನೇಶ್ವರಿ

(fem.) the ruler of theentire universe, the Goddess Pārvati: 2) (archit.) the inner surface of the t...

ಭುವನೈಕರಾಮ

Rāma who has no equal in the whole world (Śmd. 146. 188).

ಭುವರ್ಲೋಕ

the second of the seven worlds.

ಭುವಸ್

the atmosphere, the sky.

ಭುವಿನಿಮ್ನ

a depression in the ground, a hole (ರನ್ಧ್ರ, ಗರ್ತ etc., ಕುಳಿ Mr. 392).

ಭುಸುಗುಟ್ಟು

to make a sound like that of a prolonged s, as of a goose or snake when provoked or alarmed; to hiss...

ಭುಸುಗುಡು

= ಭುಸುಗುಟ್ಟು.

ಭುಸುಂಡಿ

a kind of weapon (perhaps, a fire-arm).

ಭೂ

the earth.

ಭೂ ದಾಖಲೆ

(adm.) land record, record of character and use of all land

ಭೂಆಕೃತಿವಿಜ್ಞಾನ

the science dealing with the nature and origin of the earth's topographic features including those u...

ಭೂಔಷ್ಣಿಕ

pertaining to the heat of the earth's interior; geothermic.

ಭೂಕಡವ

a kind of plant.

ಭೂಕಂದಾಯ

a tax levied on land (as agricultural, building sites, etc.).

ಭೂಕಂಪ

a shaking or trembling of the crust of the earth, caused by underground volcanic forces or by breaki...

ಭೂಕಂಪನ

= ಭೂಕಂಪ.

ಭೂಕಾಂತ

the ruler of a state; a king.

ಭೂಕಾನೂನು

(agr.) agrarian law, rules or laws regulating land use

ಭೂಕಾನ್ತ

a king (ಅರಸು Nn. 120; Cpr. 3, 82; J. 2, 2).

ಭೂಂಕೃತಿ

the hissing sound of a snake.