ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮ

೧೧,೫೦೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಮುಳ್ಳುಜೀನಂಗಿ

the plant Parkinsonia aculeata of Caesalpiniaceae family.

ಮುಳ್ಳುತಂತಿ

ಮುಳ್ಳಿನಂತೆ ಚೂಪುತುದಿ ಗಳಿಂದ ಕೂಡಿದ ಲೋಹದ ಎಳೆ.

ಮುಳ್ಳುತಾರೆ

the plant Flacourtia ramontchii of Flacourtiaceae family.

ಮುಳ್ಳುದಂಟು

= ಮುಳ್ಳುಕೀರೆ - 1.

ಮುಳ್ಳುದುವೆ

the plant Abutilon indicum of Malvaceae family; Indian abutilon.

ಮುಳ್ಳುನಿವಂದಿಗೆ

a kind of plant.

ಮುಳ್ಳುನೆಗ್ಗಿಲು

a kind of thorny plant.

ಮುಳ್ಳುನೆಲ್ಲಿ

the plant Phyllanthus lawii of Euphorbiaceae family.

ಮುಳ್ಳುಪಾರಿವಾಳ

= ಮುಳ್ಳುಮುತ್ತುಗ – 1.

ಮುಳ್ಳುಬದನೆ

the plant Solanum ferox of Solanaceae family; hairy nighty shade.

ಮುಳ್ಳುಬಳ್ಳಿ

the weed Ipomoea ericarpa ( = I. hispida) of Convolvulaceae family.

ಮುಳ್ಳುಬಿದಿರು

the bamboo plant Bambusa arundinaceae ( = B. spinosa) of Poaceae family.

ಮುಳ್ಳುಬೀಜ

the plant Acanthospermum bispidum of Asteraceae family.

ಮುಳ್ಳುಬೆಟ್ಟಮಾವು

the tree Commiphora berryl of Burseraceae family.

ಮುಳ್ಳುಬೇಂಗ

= ಮುಳ್ಳುಹೊನ್ನೆ.

ಮುಳ್ಳುಬೇಲಿ

a fence, barricade constructed using the branches or stems of thorny plants or by growing thorny bus...

ಮುಳ್ಳುಮದರಂಗಿ

= ಮುಳ್ಳುಗೋರಂಟೆ.

ಮುಳ್ಳುಮದ್ದಿನಗಿಡ

the plant Fabonia cretica ( = F. arabica) of Zygophyllaceae family.

ಮುಳ್ಳುಮರ

a thorny tree.

ಮುಳ್ಳುಮರಿಗೆ

the tree Erythrina varietata (var. orientalis) ( = E. indica var. albiflora) of Papilionaceae family...

ಮುಳ್ಳುಮಸ್ತಿಗೆ

the fairly larg bush Toddalia asiatica (Var. gracilis) of Rutaceae family.

ಮುಳ್ಳುಮಾಚಿಗೆ

the tree Toddalia asiatica ( = T. aculeata) of Rutaceae family.

ಮುಳ್ಳುಮುಖ

a face with pitted scars, pockmarks left by small pox.

ಮುಳ್ಳುಮುತ್ತಗ

= ಮುಳ್ಳುಮುತ್ತುಗ.

ಮುಳ್ಳುಮುತ್ತಲ

= ಮುಳ್ಳುಮುತ್ತುಗ.

ಮುಳ್ಳುಮುತ್ತುಕ

= ಮುಳ್ಳುಮುತ್ತುಗ.

ಮುಳ್ಳುಮುತ್ತುಗ

the medium-sized, deciduous tree Erythrina suberosa of Papilionaceae family, the soft wood of which...

ಮುಳ್ಳುಮುರಿ

(a thorn) to pierce into.

ಮುಳ್ಳುಮುಱಿ

= ಮುಳ್ಳುಮುರಿ.

ಮುಳ್ಳುಮುಷ್ಟ

the creeper Solanum trilobatum of Solanaceae family; climbing brinjal.

ಮುಳ್ಳುಮೊನೆ

the pointed end of a thorn.

ಮುಳ್ಳುಯಲಗ

a kind of tree.

ಮುಳ್ಳುರಾಮಫಲ

the plant Annona muricata of Annonaceae family; prickly custard apple.

ಮುಳ್ಳುರ್ಚು

= ಮುಳ್ಳುಮುರಿ.

ಮುಳ್ಳುವಂದಿ

= ಮುಳ್ಳುಹಂದಿ.

ಮುಳ್ಳುವಿಂಡು

the plant Flacourtia indica ( = F. sapida, = F. sepiaria) of Flacourtiaceae family; false wild jujub...

ಮುಳ್ಳುವೇಲಿ

= ಮುಳ್ಳುಬೇಲಿ.

ಮುಳ್ಳುವೊಂಗೆ

a kind of evergreen tree akin to Pongamia glabra.

ಮುಳ್ಳುವೊರೆ

to be thorny; to have a number of thorns.

ಮುಳ್ಳುಶಾವಂತಿಗೆ

the plant Rosa alba of Rosaceae family.

ಮುಳ್ಳುಸವುತೆ

= ಮುಳ್ಳುಸೌತೆ.

ಮುಳ್ಳುಸೀಗೆ

the tree Acacia pennata of Mimosae family.

ಮುಳ್ಳುಸುಂಡೆ

the plant Solanum surattense ( = S. xanthocarpum) of Solanaceae family; (?).

ಮುಳ್ಳುಸೇವಂತಿಗೆ

= ಮುಳ್ಳುಶಾವಂತಿಗೆ.

ಮುಳ್ಳುಸೌತೆ

the vine Cucumis sativus of Cucurbitaceae family.

ಮುಳ್ಳುಹಣ್ಣು

the plant Ziziphus nummularia ( = Z. rotundifolia) of Rhamnaceae family; wild jujube plant.

ಮುಳ್ಳುಹತ್ತರಿಕೆ

a kind of plant.

ಮುಳ್ಳುಹಂದಿ

any of several rodents of Erethizontidae family, covered with stiff, sharp, erectile spines or quill...

ಮುಳ್ಳುಹರಿವೆ

the potherb Amaranthus spinosus of Amaranthaceae family.

ಮುಳ್ಳುಹಲಸು

the plant, Ananas comosus ( = A. sativus) of Bromeliaceae family.