ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮ

೧೧,೫೦೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಮುಸ್ಲಮ

= ಮುಸ್ಲಿಂ1.

ಮುಸ್ಲಿಂ

of Islam or the Muslims; Muslim.

ಮುಸ್ಲಿಮ

= ಮುಸ್ಲಿಂ1.

ಮುಸ್ಲೀಮ

= ಮುಸ್ಲಿಂ1.

ಮುಸ್ಸಂಜೆ

the period immediately following the sunset.

ಮುಹಗ್ಗಳ

a certain feat of wrestlers (Cpr. 5, 77).

ಮುಹಚಾಳೆಯ

a singing of musical notes aesthetically.

ಮುಹಡ

a particular lock, hold in wrestling.

ಮುಹಮ್ಮದೀಯ

= ಮುಸ್ಲಿಂ1.

ಮುಹರಿ

= ಮುಹುರಿ.

ಮುಹರ್ರಮ್

the first month of the Muslim calendar.

ಮುಹುಃ

(often used in duplic. ಮುಹುಃಮುಹುಃ) again; once more; anew.

ಮುಹುಡ

= ಮುಹಡ.

ಮುಹುರಿ

the gourd-pipe of Indian jugglers and snake charmers.

ಮುಹುರ್

= ಮುಹುಸ್. (Śmd. 99).

ಮುಹುರ್ದೃಷ್ಟ

that which is seen again; that which has appeared for the second time.

ಮುಹುರ್ನಿರೀಕ್ಷಣ

looking at repeatedly. (Śmd. 99).

ಮುಹುರ್ಭವಿಸು

to take birth again.

ಮುಹುರ್ಭಾಷೆ

repetition of the same speech, words, statement, etc. again and again.

ಮುಹುರ್ಭಾಷೈ

repeating what is said, tautology.

ಮುಹುರ್ಮುಹುಸ್

at every moment, repeatedly, again and again (My.).

ಮುಹುಸ್

in a moment; for a moment. 2, at every moment, repeatedly (ಮತ್ತೈ ಮತ್ತೈ Mr. 430).

ಮುಹೂರ್ತ

any short space of time; a moment; an instant.

ಮುಹೂರ್ತವೇದಿ

= ಮುಹೂರ್ತ2 - 4.

ಮುಹೂರ್ತಿಕ

an astrologer (Abh. P. 4, 24 va.).

ಮುಳ

= ಮುಳ್ 1, etc. — ಮುಳಗಳ್ಳಿ. = ಮುಳ್ಳುಗಳ್ಳಿ. (ಶುಭ, ಸುಧೈ Cb.).

ಮುಳಕ

a kind of eatable made by frying in ghee, the ground segments of jackfruit, soaked rice etc.

ಮುಳಗಳ್ಳಿ

= ಮುಳುಗಳ್ಳಿ.

ಮುಳಜಾಲಿ

the plant Barleria prionites of Acanthaceae family; thorny nail dye.

ಮುಳಲು

a kind of plant .

ಮುಳವು

= ಮುಳುವು.

ಮುಳಿ

to become angry; to show anger or strong resentment.

ಮುಳಿಕೆಯ್

= ಮುಳಿ1 - 1

ಮುಳಿಯಿಸು

to cause to become angry; to put into a rage; to enrage.

ಮುಳಿವು

= ಮುಳಿಸು.

ಮುಳಿಸಾಱು

(anger) to be brought down or to become reduced or less intensive.

ಮುಳಿಸು

a strong feeling of displeasure and belligerence aroused by a wrong; anger.

ಮುಳಿಸುಗ

an angry man or a man who tends to get angry easily.

ಮುಳು

= ಮುಳ್.

ಮುಳುಕ

that which, as a bird, dives into water (for catching fish); a diver.

ಮುಳುಂಕಿಸು

= ಮುಳುಗಿಸು.

ಮುಳುಂಕು

= ಮುಳುಗು1.

ಮುಳುಕುನೀರ್

that much depth of a water body equal to or approximately equal to the height of a normal man.

ಮುಳುಕೂಗರಿ

a kind of plant; ( =Mucuna monosperma of Papilionaceae family ?).

ಮುಳುಗ

= ಮುಳುಕ1.

ಮುಳುಗಡೆ

the state of being coverd with water (esp. flood water or backwater of a dam); submergence.

ಮುಳುಗತ್ತಿ

a kind of sickle used to sever thorns of a plant.

ಮುಳುಗಳ್ಳಿ

the cactus plant Opuntia elatior ( = cactus indicus) of Cactaceae family.

ಮುಳುಗಿಡು

a thorny plant.

ಮುಳುಂಗಿಸು

to cause to go under the surface of a liquid; to dip or immerse.