ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮ

೧೧,೫೦೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಮೂಢಮತಿ

= ಮೂಢ2 - 2 & 3.

ಮೂಢಮರ

the tree Ochna squarrosa of Ochnaceae family.

ಮೂಢಾತ್ಮ

= ಮೂಢ2 - 2 & 3.

ಮೂಢೋಕ್ತಿ

a speech, opinion that is irrational, impractical, not based on reason or judgement.

ಮೂತ

bound, tied.

ಮೂತಿ

1. (ಸಾಮಾನ್ಯವಾಗಿ ಹೀನಾರ್ಥ ದಲ್ಲಿ ಹೇಳುವಾಗ ಮನುಷ್ಯರ) ಮುಖ. 2. ಹಂದಿ, ಹೆಗ್ಗಣ ಮೊದಲಾದ ಪ್ರಾಣಿಗಳ ಉದ್ದವಾದ ಮುಖ. 3....

ಮೂತಿತಿರುವು

ಅಲಕ್ಷ್ಯದಿಂದ ಮುಖವನ್ನು ಬೇರೆಕಡೆಗೆ ತಿರುಗಿಸು.

ಮೂತಿತಿವಿ

ಅಪಹಾಸ್ಯಮಾಡು.

ಮೂತ್ರ

the yellowish, slightly acidic liquid excreted periodically as waste matter, by the kidneys of human...

ಮೂತ್ರಕಟ್ಟು

blockage of urine caused by a bodily disorder.

ಮೂತ್ರಕಲ್ಲು

a mineral deposit formed in the kidney that obstructs passage of urine; kidney-stone; renal calculus...

ಮೂತ್ರಕುಂಡಲಕ

a kind of urinary disease.

ಮೂತ್ರಕುಂಡಲಿಕೆ

= ಮೂತ್ರಕುಂಡಲಕ.

ಮೂತ್ರಕೂಪ

a septic tank for collecting urine.

ಮೂತ್ರಕೃಚ್ಛ್ರ

a kind of urinary disease, characterised by slow and painful urination, drop by drop; strangury.

ಮೂತ್ರಕೃಚ್ಛ್ರೆ

= ಮೂತ್ರಕೃಚ್ಛ್ರ.

ಮೂತ್ರಕೋಶ

a muscular and membranous sac, in which the urine is retained temporarily until it is discharged fro...

ಮೂತ್ರಕ್ಷಯ

a kind of urinary disease.

ಮೂತ್ರಗಂಧ

the smell of urine. see ಕೊರ್ಚು 3.

ಮೂತ್ರಗ್ರಂಥ

= ಮೂತ್ರಕಲ್ಲು.

ಮೂತ್ರಚೀಲ

= ಮೂತ್ರಕೋಶ.

ಮೂತ್ರಜನಕಾಂಗ

either of a pair of bean-shaped organs in the back part of the abdominal cavity of vertebrates, that...

ಮೂತ್ರತಡೆ

= ಮೂತ್ರಕಟ್ಟು.

ಮೂತ್ರದೋಷ

any of the urinary diseases.

ಮೂತ್ರದ್ವಾರ

the opening through which urine is discharged.

ಮೂತ್ರನಾಳ

the membranous canal through which urine is discharged from the bladder; the urethra.

ಮೂತ್ರನಿರೋಧ

= ಮೂತ್ರಕಟ್ಟು.

ಮೂತ್ರಪರೀಕ್ಷೆ

(ರೋಗದ ಮೂಲ ವನ್ನು ಪತ್ತೆಹಚ್ಚಲು ರೋಗಿಯ) ಮೂತ್ರ ವನ್ನು ರಾಸಾಯನಿಕವಾಗಿ ವಿಭಜಿಸಿ ಪರಿ ಶೀಲಿಸುವಿಕೆ.

ಮೂತ್ರಪಿಂಡ

(body) kidney

ಮೂತ್ರಪ್ಲೀಹ

a kind of urinary disease.

ಮೂತ್ರಬಂಧ

= ಮೂತ್ರಕಟ್ಟು.

ಮೂತ್ರರಕ್ತ

discharge of blood along with urine; a bodily disorder.

ಮೂತ್ರರೋಗ

= ಮೂತ್ರದೋಷ.

ಮೂತ್ರವಸ್ತಿ

a kind of urinary disease.

ಮೂತ್ರವಾತ

a kind of urinary disease.

ಮೂತ್ರವಿಡ್ಘಾತ

a kind of urinary disease.

ಮೂತ್ರವಿಸರ್ಜನೆ

the act or an instance of discharging urine.

ಮೂತ್ರವ್ಯಾಧಿ

= ಮೂತ್ರದೋಷ.

ಮೂತ್ರಶಂಕೆ

a urinary disease characterised by frequent discharge of urine with burning sensation in the urethra...

ಮೂತ್ರಶರ್ಕರೆ

any of various diseases characterised by an excessive discharge of urine; diabetes.

ಮೂತ್ರಶುಕ್ಲ

a passing of semen along with urine.

ಮೂತ್ರಶೂಲೆ

= ಮೂತ್ರಶಂಕೆ.

ಮೂತ್ರಸಾದ

a kind of urinary disease.

ಮೂತ್ರಸಿಕ್ಕು

= ಮೂತ್ರಕಟ್ಟು.

ಮೂತ್ರಾಘಾತ

a kind of urinary disease.

ಮೂತ್ರಿ

a place for urinating; a urinal.

ಮೂತ್ರಿತ

voided as urine; soiled with urine.

ಮೂತ್ರಿಸು

ಮೂತ್ರವಿಸರ್ಜನೆ ಮಾಡು.

ಮೂತ್ರೋತ್ಸಂಗ

a urinary disease characterised by painful discharge of urine mixed with blood.

ಮೂದಲಿಕೆ

a reproachig in scornful or sarcastic language; taunting; affronting.