ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮ

೧೧,೫೦೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಮೂಗೊಳ

a measure of (of grain) three koḷagas.

ಮೂಚು

(smell) (Hal.) to smell (Hal.)

ಮೂಚೋಟು

three times the distance between the tips of the thumb and forefinger when stretched apart, used as...

ಮೂಚ್ರ್ಛಿಸು

= ಮೂರ್ಛೆಹೋಗು.

ಮೂಚ್ರ್ಛೆ

= ಮೂರ್ಛೆ.

ಮೂಚ್ರ್ಛೆತಿಳಿ

= ಮೂರ್ಛೆತಿಳಿ.

ಮೂಚ್ರ್ಛೆವೋಗು

= ಮೂರ್ಛೆಹೋಗು.

ಮೂಜಗ

(pl.) the three worlds, the heaven, earth and nether world.

ಮೂಂಜು

(Hav.) þpej.ß to suck (Hav.)

ಮೂಜುವರಿ

= ಮೂಜೂರಿ (My.).

ಮೂಜೂರಿ

= ಮಜೂರಿ No. 2, ಮೂಜುವರಿ refractoriness (My.; H.).

ಮೂಟೆ

something bundled in a sack-like container made of hay, fibre, cloth, etc. 2) a large jute bag, fill...

ಮೂಟೆಕಟ್ಟು

to bundle or fill in a large jute bag and tie or sew the mouth.

ಮೂಟೆಸುಂಕ

a tax levied on commodities packed in bags, based on the number of bags.

ಮೂಡ

= ಮೂಡು3.

ಮೂಡಗಡಲ್

the eastern ocean.

ಮೂಡಗಡೆ

the direction in which horizon the sun apparently rised in the morning.

ಮೂಡಗೆ

= ಮೂಡಿಗೆ.

ಮೂಡಣ

in, of, to, toward, from or facing the east; eastern.

ಮೂಡಣ್

= ಮೂಡಲು.

ಮೂಡಲಿ

= ಮೂಢಮರ.

ಮೂಡಲು

the direction in which the sun apparently rises in the morning; east.

ಮೂಡಲ್

= ಮೂಡಲು.

ಮೂಡವೆಟ್ಟ

= ಮೂಡುವೆಟ್ಟ.

ಮೂಡವೆಟ್ಟು

= ಮೂಡುವೆಟ್ಟ.

ಮೂಡಾಯಿ

= ಮೂಡಾವಿ.

ಮೂಡಾಯ್

= ಮೂಡಲು.

ಮೂಡಾವಿ

a cloth case filled with cotton, down, feathers, etc. used as a support for the head in sleeping or...

ಮೂಡಾವಿ(ವೆ)

ದಿಂಬು.

ಮೂಡಾವೆ

= ಮೂಡಾವಿ.

ಮೂಡಿ

the actual or refracted appearance of the sun, moon, etc. above the horizon; a rise.

ಮೂಡಿಕೆ

a thought, feeling, opinion, etc. that is formed or generated from within.

ಮೂಡಿಗೆ

a case for holding arrows, which the archer ties usu. to his back; a quiver.

ಮೂಡಿಸು

to cause to happen, take place.

ಮೂಡು

to come to life; to be born.

ಮೂಡುಗಟ್ಟನಗಿಡ

the thistle plant Sphaeranthus indicus of Asteraceae family.

ಮೂಡುನೇಸಱ್

the rising sun.

ಮೂಡುವೆಟ್ಟ

the eastern mountain, behind from which the sun apparently rises.

ಮೂಡುವೆಟ್ಟು

= ಮೂಡುವೆಟ್ಟ.

ಮೂಡೆ

= ಮೂಟೆ.

ಮೂಡೆಗಟ್ಟು

a particular mode of tying; a secured knot.

ಮೂಡೈ

= ಮೂಡಲು.

ಮೂಢ

lacking ordinary quickness and keenness of mind; dull; stupid.

ಮೂಢಚಿತ್ತ

a foolish, silly man (ಕುರುಬ Bhn. 61).

ಮೂಢತನ

lack of knowledge, information, etc.; ignorance.

ಮೂಢತೆ

= ಮೂಢತನ.

ಮೂಢತ್ರಯ

(pl.) (jain.) the three types of ignorance (a. worshipping false-gods, b. wrong beliefs as bathing i...

ಮೂಢತ್ವ

= ಮೂಢತನ.

ಮೂಢನಂಬಿಕೆ

any belief that is not consistent with the known laws of science but based on fear, ignorance, etc.

ಮೂಢಭಕ್ತಿ

superficial devotion based on fear or ignorance; a blind devotion.