ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮ

೧೧,೫೦೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಮೆಯ್ಯಿಕ್ಕು

to bend one's body in obeisance.

ಮೆಯ್ಯಿಡು

= ಮೆಯ್ಯಿಕ್ಕು - 1, 2 & 5.

ಮೆಯ್ಯಿಳುಹು

ದೇಹವನ್ನು ಸೊರಗಿಸು.

ಮೆಯ್ಯು

(said of cattle) to eat; to graze.

ಮೆಯ್ಯುಡುಗು

(the body) to become contracted; to reduce in size.

ಮೆಯ್ಯುಬ್ಬು

to have high spirits; to be filled with elation; to be inspired with pride.

ಮೆಯ್ಯುರ್ವು

= ಮೆಯ್ಯುಬ್ಬು1.

ಮೆಯ್ಯೊಡ್ಡು

1. ದೇಹವನ್ನು ಈಡುಮಾಡು. 2. ದೇಹವನ್ನು ಚಾಚು.

ಮೆಯ್ವಡೆ

to get or have a physical form (as to be evident to the eye).

ಮೆಯ್ವತ್ತು

1. ದೇಹಕ್ಕೆ ಅಂಟು. 2. ಬೆನ್ನುಹತ್ತು.

ಮೆಯ್ವಸ

a stronging longing for; a desire.

ಮೆಯ್ವಸೆ

ದೇಹದ ನೆಣ,- ಕೊಬ್ಬು.

ಮೆಯ್ವಳಿ

nearness in time; proximity.

ಮೆಯ್ವಳಿಗೊಳ್

to go near; to near.

ಮೆಯ್ವೞಿ

= ಮೆಯ್ವಳಿ.

ಮೆಯ್ವಿಡಿ

= ಮೆಯ್ವಡೆ.

ಮೆಯ್ವಿಡು

= ಮೆಯ್ಬಿಡು.

ಮೆಯ್ವೆಚ್ಚು

to become greater in size, number, intensity, etc.

ಮೆಯ್ವೆರ್ಚು

= ಮೆಯ್ವೆಚ್ಚು.

ಮೆಯ್ವೆಱು

to become apparent to the sight; to appear in a physical form.

ಮೆಯ್ವೋಗ

bodily confort or pleasure.

ಮೆಯ್ಸಾರ್

(ದೇಹವನ್ನು) ಸಮೀಪಿಸು.

ಮೆಯ್ಸಿರಿ

the beauty of the body.

ಮೆಯ್ಸುಕ

= ಮೆಯ್ಸುಖ.

ಮೆಯ್ಸುಖ

bodily confort or pleasure.

ಮೆಯ್ಸೆಡೆ

to turn back, retreat from fear or diffidence.

ಮೆಯ್ಸೊಕ

= ಮೆಯ್ಸುಖ.

ಮೆಯ್ಸೊಕ(ಗ)

ದೇಹದ ಸುಖ.

ಮೆಯ್ಸೊಗ

= ಮೆಯ್ಸುಖ.

ಮೆರಗು

= ಮೆರುಗು2.

ಮೆರಗೋಲು

= ಮೆರೆಕೋಲು.

ಮೆರತ

= ಮೆರೆತ.

ಮೆರಪು

= ಮೆರ್ಪು.

ಮೆರವಣಿ

= ಮೆರವಣಿಗೆ.

ಮೆರವಣಿಗೆ

the state or quality of being superior or higher, greater, better, etc.

ಮೆರವಳಿಗೆ

= ಮೆರವಣಿಗೆ.

ಮೆರಸು

= ಮೆರೆಸು.

ಮೆರಿ

to crush or beat in a martar with a pestle; to pound.

ಮೆರುಗು

to display oneself in a ostentatious, pompous manner.

ಮೆರುಗೆಣ್ಣೆ

a liquid substance used for polishing wood surfaces.

ಮೆರೆ

to shine; to glow; to emit or reflect light; to be radiant.

ಮೆರೆಕೋ(ಗೋ)ಲು

ಹೊಲಗದ್ದೆಗಳಲ್ಲಿ ಚೆಲ್ಲಾಡಿದ ಹುಲ್ಲನ್ನು ಒಟ್ಟುಗೂಡಿಸಲು ಬಳಸುವ ಕೊಕ್ಕೆಕೋಲು.

ಮೆರೆಕೋಲು

a kind of hooked stick or a stick with a crooked end, used to gather hay scattered on the ground.

ಮೆರೆತ

the act of moving along or proceeding in orderly succession or in a formal and ceremonious manner, a...

ಮೆರೆಯಿಸು

= ಮೆರೆಸು.

ಮೆರೆವಣಿಗೆ

= ಮೆರವಣಿಗೆ.

ಮೆರೆಸು

to exhibit, display (something).

ಮೆರ್ಚಿಸು

(agree) to please, to win appreciation or commendation (of a god, etc.)

ಮೆರ್ಚು

to love; to have warm affection for.

ಮೆರ್ಪು

a tall basket used as a corn-storing bin.