ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮ

೧೧,೫೦೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಮದನಯುದ್ಧ

= ಮದನಕದನ.

ಮದನರಸ

= ಮದನಜಲ.

ಮದನರಿಪು

(god) an epithet of Shiva

ಮದನವತಿ

(pros.) a metrical verse having syllable as the prosidic unit (in three different combinations), but...

ಮದನವಿಕಾರ

change or changes in one's mental attitude, behaviour etc. caused by an irrepressible sexual desire.

ಮದನವೇದನೈ

= ಮದನಬಾಧೈ. (My.).

ಮದನವೈರಿ

Śiva (Bp. 40, 44).

ಮದನಶರ

the sexual desire that causes great pain when not satisfied, figuratively said as an arrow of the Lo...

ಮದನಶಾಸ್ತ್ರ

the art and science of love.

ಮದನಸದನ

a room furnished with a bed, in a house, where one normally sleeps; a bed room.

ಮದನಸುಖ

satisfaction derived from sexual intercourse.

ಮದನಹರ

Śiva (Bp. 2, 24). 2, sign of a metrically long syllable (Ch.). 3, N. of a class of metrical feet (Ch...

ಮದನಹರಣ

Śiva (Bp. 36, 6).

ಮದನಾಗಮ

= ಮದನಶಾಸ್ತ್ರ.

ಮದನಾಂತಕ

Śiva (Bp. 53, 42).

ಮದನಾತುರ

an irresistable desire for sexual intercourse.

ಮದನಾತುರೆ

a woman having irrepressible sexual desire.

ಮದನಾರಿ

(god) god Shiva, “enemy of the god of love”, an epithet of Shiva

ಮದನಾವತಾರ

1. ಮನ್ಮಥನ ರೂಪು,- ಆಕಾರ. 2. ಗೌರವಸೂಚಕವಾದ ಒಂದು ಬಗೆಯ ಛತ್ರಿ.

ಮದನಾವೇಶ

= ಮದನಾತುರ - 1.

ಮದನಾಸ್ತ್ರ

= ಮನದಶರ.

ಮದನಿ

the jasmine creeper Jasminum heyneanum ( = J. sambac, = Nayactanthes sambac) of Oleaceae family.

ಮದನಿಕೆ

a small sculpture of a woman on the stone or wooden structure placed in between the top of a pillar...

ಮದಪಟ್ಟಿಕೆ

ಆನೆಯ ಗಂಡಸ್ಥಳದಿಂದ ಇಳಿಯುವ ಮದೋದಕದ ರೇಖೆ.

ಮಂದಪವನ

= ಮಂದಮಾರುತ.

ಮಂದಪ್ರಕೃತಿ

the tendency of being lazy, inactive.

ಮದಪ್ಲವ

a flow of the ichor from an elephant's temples (Abh. P. 10, 159).

ಮಂದಫಲ

reduced yield (in a field or from a tree, etc.).

ಮಂದಬುದ್ಧಿ

= ಮಂದಮತಿ.

ಮಂದಭಾಗ್ಯ

an unlucky man.

ಮಂದಭಾಗ್ಯತೆ

bad luck; ill luck; misfortune.

ಮಂದಭಾಗ್ಯೆ

an unlucky woman.

ಮದಭೃಂಗ

a drunk or gladdened black bee (Śśv. 3, 41).

ಮಂದಮತಿ

the quality of not being sharp, keen (said of intelligence, grasping power, acumen, etc.).

ಮಂದಮತಿತನ

= ಮಂದಮತಿ - 1.

ಮಂದಮರುತ

= ಮಂದಮಾರುತ.

ಮಂದಮಾರುತ

a light current of air; a gentle wind.

ಮದಮುಖ

a very arrogant, self-conceitd man.

ಮಂದಯಾನ

= ಮಂದಗತಿ - 1.

ಮಂದಯಿಸು

to become dense.

ಮಂದಯ್ಸು

= ಮಂದಯಿಸು.

ಮಂದರ

the range of voice below the note C in the scale of C Major.

ಮದರಂಗ

= ಮದರಂಗಿ.

ಮದರಂಗವಾಳೆ

the plantain tree Musa rubra of Musaceae family.

ಮದರಂಗಿ

the plant Lawsonia intermis ( = L. alba) of Lythraceae family, from the leaves of which a dye is ext...

ಮಂದರಧರ

Viṣṇu, who bore on his back the Mandara mountain, when the cosmic ocean was being churned.

ಮಂದರಯಾನ

a very slow pace.

ಮಂದರಶೈಲ

= ಮನ್ದರ No. 1. (Śmd. 266).

ಮಂದರಶ್ರುತಿ

= ಮಂದರ1.

ಮದರಸ

= ಮದನಜಲ.