ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮ

೧೧,೫೦೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಮದವಿ

a kind of precious silk cloth.

ಮದವಿಕಳ

a man who has lost reasoning, judgement from arrogance, conceit or haughtiness.

ಮದವಿಕಳತನ

the quality or state of lacking reasoning, judgement from arrogance, conceit or haughtiness.

ಮದವಿಕಳೆ

a woman who has lost reasoning, judgement from arrogance, conceit or haughtiness.

ಮದವಿಕಾರ

a feeling of wild excitement, frenzy, caused by intoxicant as alcoholic liquor.

ಮದವಿರಹಿತ

not being arrogant, haughty.

ಮದವಿರಹಿತೆ

a woman who is not arrogant, haughty.

ಮಂದವಿಸು

= ಮಂದಯಿಸು.

ಮದವಿಹ್ವಳಿತ

a man who is arrogant, haughty.

ಮದವಿಹ್ವಳಿತೆ

a woman who is arrogant, haughty.

ಮದವೆ

= ಮದುವೆ.

ಮದವೆಱು

= ಮದವೇರು.

ಮದವೆಳಸು

= ಮದವೇರು.

ಮಂದವೇಗ

a man who is not having too much desire for sexual enjoyments.

ಮಂದವೇಗಿ

a woman who is not having too much desire for sexual enjoyments.

ಮಂದವೇಗಿನಿ

= ಮಂದವೇಗಿ.

ಮದವೇರು

to become haughty and show great pride in oneself and disdain, contempt or scorn for others.

ಮದವೇಱಿಸು

to cause to become haughty, disdainful, unduly pround.

ಮದವೇಱು

= ಮದವೇರು.

ಮಂದಸ

= ಮಂದಾಸನ.

ಮಂದಸ(ಸು)

ಪೆಟ್ಟಿಗೆ.

ಮಂದಸಿ

the plant Maesa ramentacea of Myrsinaceae family.

ಮಂದಸೀಗೆ

the acacia tree Acacia concinna of Mimosae family.

ಮಂದಸು

= ಮಂದಾಸನ.

ಮದಸ್ಖಲಿತ

(dance.) a particular posture involving the movements of legs, hands and the head.

ಮದಸ್ಥಾನ

a place where toddy, liquors, etc. are sold.

ಮಂದಸ್ಮಿತ

1. ಮೆಲುನಗೆ. 2. ಮಂದಹಾಸದಿಂದ ಕೂಡಿರುವವನು.

ಮಂದಸ್ಮಿತೆ

a woman with a smiling expression on her face.

ಮಂದಸ್ಮೇರ

= ಮಂದಹಾಸ.

ಮಂದಹಸಿತ

= ಮಂದಹಾಸ.

ಮಂದಹಾಸ

the act or an instance of smiling; a smiling expression of the face.

ಮಂದಳ

the exact plot of ground on which a house is or is to be built; a site.

ಮಂದಾಕಿನಿ

the celistial river Gange; the Gangā river.

ಮಂದಾಕ್ರಾಂತ

(pros.) a verse of four lines, each line having five groups of three syllables each and with two lon...

ಮಂದಾಕ್ಷ

a man who cannot see properly; a man with blurred vision.

ಮಂದಾಗ್ನಿ

fire that is not kindled properly; fire not burning brightly.

ಮದಾತ್ಯಯ

a disease caused by persistent consumption of alcoholic liquors or other intoxicants.

ಮದಾಂಧ

blinded by passion, blind from pride (Bp. 45, 11; Śśv. 3, 42; 5, 18).

ಮದಾಂಧಕ

= ಮದಾಂಧ2.

ಮದಾಂಧತೆ

the quality or state of lacking reasoning, judgement from arrogance, conceit or haughtiness.

ಮದಾಂಧತೈ

blindness from pride (Śśv. 4, 29).

ಮಂದಾನಿಲ

a light current of air; a gentle wind.

ಮಂದಾನಿಲ(ಳ)

1. ಮಂದಮಾರುತ. 2. (ಛಂದಸ್ಸಿನಲ್ಲಿ) ಒಂದು ವೃತ್ತದ ಹೆಸರು.

ಮಂದಾನಿಲರಗಳೆ

(pros.) a verse having unlimited number of lines each with four groups of four units or first and th...

ಮಂದಾನಿಲರಗಳೈ

N. of a metre (Cpr. 4, 63 seq.).

ಮಂದಾನಿಲವೃತ್ತ

= ಮಂದಾನಿಲ - 2.

ಮಂದಾನಿಳ

= ಮಂದಾನಿಲ.

ಮಂದಾನೈ

manda-āne/?/4. thick. ಮನ್ದಾನೈ ನೀರು,- ಮೌಸರು, -ಅಮ್ಬಲಿ, -ಬಟ್ಟೈ etc. (My.).

ಮದಾನ್ಧಕ

= ಮದಾನ್ಧ. (Śśv. 5, 19).

ಮಂದಾರ

1. ಒಂದು ಬಗೆಯ ಮರ ಮತ್ತು ಸುವಾಸನೆಯುಳ್ಳ ಅದರ ಹೂವು. 2. ಸ್ವರ್ಗಲೋಕದ ಕಲ್ಪವೃಕ್ಷ.