ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮ

೧೧,೫೦೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಮನೆದೊತ್ತು

ಮನೆಗೆಲಸಮಾಡುವ ಆಳು.

ಮನೆದೊೞ್ತು

= ಮನೆದೊತ್ತು.

ಮನೆಪಟ್ಟಿ

= ಮನೆದೆರಿಗೆ.

ಮನೆಪಾಠ

a teaching of school subjects privately at home (supplementing school-teaching).

ಮನೆಬದುಕು

works related to one's family.

ಮನೆಬಾಗಿಲು

the entrance of a house.

ಮನೆಬಾಡಿಗೆ ನಿಯಂತ್ರಣ

(com.) house rent control

ಮನೆಮಗ

a boy belonging to a family by birth.

ಮನೆಮಗತಿ

a servant, who serves another's family hereditarily.

ಮನೆಮಗತ್ತಿ

= ಮನೆಮಗತಿ.

ಮನೆಮಗವು

= ಮನೆಮಗತಿ.

ಮನೆಮಾಡು

1. ಮನೆಯನ್ನು ಕಟ್ಟು. 2. ನೆಲೆಯಾಗಿ ನಿಲ್ಲು.

ಮನೆಮಾತು

1. ಮನೆಯಲ್ಲಿ ಆಡುವ ಭಾಷೆ. 2. ಎಲ್ಲರಿಗೂ ತಿಳಿದ ವಿಷಯ.

ಮನೆಮುಟ್ಟು

the general things of a house.

ಮನೆಮುಟ್ಟುಗೋಲು

a taking of a house under a law (as, as a compensation for a default).

ಮನೆಮುಟ್ಟುಗೋಳು

= ಮನೆಮುಟ್ಟುಗೋಲು.

ಮನೆಮುರಿ

ಕುಟುಂಬವನ್ನು ಹಾಳು ಮಾಡು,- ನಾಶಮಾಡು.

ಮನೆಮುರುಕ

a man who ruins a family.

ಮನೆಮುರುಕಿ

a woman who ruins a family.

ಮನೆಮುರುಕುತನ

the tendency or act of ruining a family or families.

ಮನೆಮೂಳ

a man who cannot go out of his house (as, owing to his disability).

ಮನೆಮೂಳಿ

a woman who cannot go out of her house (as, owing to her disability).

ಮನೆಯಳಿಯ

ಅತ್ತೆ, ಮಾವಂದಿರ ಮನೆಯಲ್ಲಿ ನೆಲಸಿರುವ ಅಳಿಯ.

ಮನೆಯಾಕೆ

(kin) “mistress of house”, wife (word used within intimate people) ű ನಿಮ್ಮ ಮನೆಯಾಕೆ ಯಾಕೆ ಬಂದಿಲ್ಲ ? Wh...

ಮನೆಯಾಳು

a domestic servant.

ಮನೆಯಾಳ್

= ಮನೆಯಾಳು.

ಮನೆವಗತಿ

= ಮನೆಮಗತಿ.

ಮನೆವಣ

= ಮನೆದೆರಿಗೆ.

ಮನೆವಯನ್

a cow reared by a family.

ಮನೆವಾಗಿಲು

= ಮನೆಬಾಗಿಲು.

ಮನೆವಾರ

= ಮನೆತಾಣ.

ಮನೆವಾರತೆ

= ಮನೆವಾರ್ತೆ.

ಮನೆವಾರ್ತೆ

the domestic works.

ಮನೆವಾರ್ತೆಗ

= ಮನೆವಾರ್ತೆಗಾರ.

ಮನೆವಾರ್ತೆಗಾರ

a man who manages or is employed to manage domestic needs and other related affairs.

ಮನೆವಾರ್ತೆಗೆಯ್

to take care of domestic needs and other related affairs.

ಮನೆವಾಳು

the family-life (of a person).

ಮನೆವಾಳ್ತನ

the responsibility of managing domestic affairs.

ಮನೆವಾಳ್ತೆ

= ಮನೆವಾರ್ತೆ.

ಮನೆವಾೞ್

= ಮನೆವಾಳು.

ಮನೆವಾೞ್ತೆ

= ಮನೆವಾರ್ತೆ.

ಮನೆವುಗು

= ಮನೆಹೊಗು.

ಮನೆವೆಕ್ಕು

a domesticated cat.

ಮನೆವೆಗ್ಗಡೆ

the superintendent of domestic affairs (in a palace).

ಮನೆವೆಂಡತಿ

= ಮನೆಹೆಂಡತಿ.

ಮನೆವೆಣ್

= ಮನೆಹೆಂಡತಿ.

ಮನೆವೆಣ್ಣು

= ಮನೆಹೆಂಡತಿ.

ಮನೆವೆರ್ಗಡೆ

= ಮನೆವೆಗ್ಗಡೆ.

ಮನೆವೊಗು

= ಮನೆಹೊಗು.

ಮನೆಸುಂಕ

= ಮನೆದೆರಿಗೆ.