ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮ

೧೧,೫೦೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಮನವೆರಗು

to mentally bow in obeisance; to pay mental homage.

ಮನವೆಱಗು

= ಮನವೆರಗು.

ಮನವೆಳಸು

to have a strong desire for.

ಮನವೇಗ

the speed of thought; a very high speed.

ಮನವೊಂದು

to be to (one's) liking.

ಮನವೊಪ್ಪು

to accept, agree.

ಮನವೊಲಿ

= ಮನವೊಪ್ಪು.

ಮನವೊಲಿಸು

to cause to agree, accept (by convincing).

ಮನವೊಸೆ

to become delighted from satisfaction or joy.

ಮನವೋ

= ಮನವೊಪ್ಪು.

ಮನವೋವು

= ಮನವೊಪ್ಪು.

ಮನಃಶಾಸ್ತ್ರ

(psy.) psychology

ಮನಃಶಿಲೈ

= ಮನೋಪಲ. realgar, red arsenic.

ಮನಃಶುದ್ಧಿ

purity of mind, sincerity, etc. (My., as ಮನಶ್ಯುದ್ಧಿ).

ಮನಶ್ಚಾತಕ

the mind looked upon as a cātaka (J. 18, 27).

ಮನಶ್ಶಾಸ್ತ್ರ

the science of the mind or of mental states and processes, and of human and animal behaviour; psycho...

ಮನಶ್ಶಾಸ್ತ್ರಜ್ಞ

(masc.) a specialist in psyhology; a psyhologist.

ಮನಶ್ಶಾಸ್ತ್ರಜ್ಞೆ

(fem.) a specialist in psyhology; a psyhologist.

ಮನಶ್ಶಿಲೆ

a red variety of arsenic.

ಮನಸಂಚು

a secret, hostile, unlawful or evil plan; a plot.

ಮನಸನ್ನು ದ್ರವೀಕರಿಸು

(mind) to provoke tears (as a story) ű ಮಾಸ್ತಿಯವರ “ಕೃಷ್ಣಮೂರ್ತಿಯ ಹೆಂಡತಿ” ಎಂಬ ಕಥೆ ಮನಸನ್ನು ದ್ರವೀಕರಿಸುತ್ತ...

ಮನಸಪು

= ಮುನಸೀಪು a native civil judge (of the lowest class; Si. 258, Te.; Mhr., H. ಮುನಸಫ, ಮುನಸೂಫ).

ಮನಸಬದಾರ

ಒಬ್ಬ ದೊಡ್ಡ ಅಧಿಕಾರಿ.

ಮನಸರಿ

the lethargic attitude that makes a person lazy.

ಮನಸಲ್

(the mind) to be engrossed or absorbed in.

ಮನಃಸಾಕ್ಷಿ

= ಮನಸ್ಸಾಕ್ಷಿ. mind-witnessing: conscience.

ಮನಸಾರ

= ಮನಸಾರೆ.

ಮನಸಾರೆ

as to or to the extent to satisfy oneself fully.

ಮನಸಾರ್

(the mind) to get satisfied.

ಮನಸಿಜ

Manmatha, the God of Love.

ಮನಸಿಜಕ್ರೀಡೆ

any activity or activities that arouse and excite sexual appetite; the amatory sport.

ಮನಸಿಜಾಂತಕ

Śiva (Bp. 4, 69; 37, 51).

ಮನಸಿಜಾರಾತಿ

Śiva (Bp. 26, 42).

ಮನಸಿಜಾರಿ

Śiva (Bp. 2, 43; 55, 31).

ಮನಸಿಶಯ

reposing in the heart: Kāma.

ಮನಸು

ಅಂತರಂಗ.

ಮನಸುಬ

an intention or determination to do a specified thing or act in a specified manner.

ಮನಸುಬೆ

= ಮನಸುಬ.

ಮನಸೂಕತನ

readiness or liberality in giving generosity.

ಮನಸೆಳೆ

at attract, captivate the mind.

ಮನಸೋಕ್ತ

ಮನಸ್ಸಿಗೆ ಬಂದ ಹಾಗೆ.

ಮನಸೋಲು

to be carried away by.

ಮನಸೋಲ್

= ಮನಸೋಲು.

ಮನಸೋಲ್(ಲು)

ಮನಸ್ಸು ಪರವಶ ವಾಗು,- ಮರುಳಾಗು.

ಮನಸ್

= ಮನ್ 2, ಮನ 2, ಮನಸು, ಮನಸ್ಸು. mind, intellect, conscience, will; the internal organ of perception and...

ಮನಸ್ಕ

concentrating on; engrossed in; having interest in.

ಮನಸ್ಕತೈ

the state of having the mind fixed on (Cpr. 1, 34).

ಮನಸ್ಕರಿಸು

to be inclined or disposed, to will (My.).

ಮನಸ್ಕಾರ

attention of the mind.

ಮನಸ್ಕೆ

(in comp.) a woman who is engrossed in; a woman who is having interest in.