ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮ

೧೧,೫೦೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಮನಬರಡ

(fig.) a man who is mentally very weak.

ಮನಂಬರ್

(one's mind) to like; to wish for.

ಮನಬಱಡ

= ಮನಬರಡ.

ಮನಂಬಸು

(one's mind, opinion) to undergo or exhibit dichotomy.

ಮನಬಿಚ್ಚು

= ಮನದೆಱೆ.

ಮನಂಬಿಡು

to lose courage, confidence; to become discouraged or diffident.

ಮನಂಬೀಱು

= ಮನಂಬಿಡು.

ಮನಬೀಸರ

that which causes a feeling of extreme repugnance or aversion.

ಮನಂಬುಗಿಸು

to make another understand or agree to by explaining, arguing or persuation; to convince.

ಮನಂಬುಗು

= ಮನಬೊಗು.

ಮನಬೊಗು

to make an impression on the mind.

ಮನಂಬೊಯ್

= ಮನಂಬುಗಿಸು - 1

ಮನಂಬೊರೆ

to gladen; to delight.

ಮನಭಂಗ

the quality or state of (the mind) being frail; weakness of the mind.

ಮನಮಾನಿ

more than required, specified; very plentiful; abundant.

ಮನಮಾರ್

= ಮನತಣಿ.

ಮನಮಾಱಿ

a man not having self-restraint; he who carries out his will or wishes stubbornly and carelessly.

ಮನಂಮಿಗು

(courage, spirit, confidence) to be lost.

ಮನಮಿಡು

to have a desire for.

ಮನಮಿಡುಕು

to be distressed; to undergo mental suffering.

ಮನಮುಟ್ಟು

to be understood or realised clearly.

ಮನಮುನಿಸು

anger that is not expressed.

ಮನಮುರಿ

ಮನಸ್ಸನ್ನು ಬೇರೆಯ ಕಡೆಗೆ ಹೊರಳಿಸು.

ಮನಮುರುಕ

dislike; repugnance; aversion.

ಮನಮೆಚ್ಚು

that which is very much liked or is very dear.

ಮನಮೊಸೆ

= ಮನವೊಸೆ.

ಮನಮೋಹಕ

a good-looking, handsome man.

ಮನಮೋಹಕತೆ

illusion or hallucination.

ಮನಮೋಹಿನಿ

a beautiful woman; a charming lady.

ಮನರಂಜನೆ

an activity that diverts the tired, disgusted mind and provides recreation to it; entertainment.

ಮನವರ

Tbh. of ಮನೋಹರ No. 2. a kind of eatable. (My.).

ಮನವರಿಕೆ

the state of being convinced (completely).

ಮನವರಿಕೆ ಮಾಡು

(expl.)⦅dat.⦆to try to convince by explanation

ಮನವರಿಸು

to make (someone) agree, understand or realise the truth or validity (of something); to convince.

ಮನವಾರತೆ

= ಮನವಾರ್ತೆ.

ಮನವಾರ್

= ಮನತಣಿ.

ಮನವಾರ್ತೆ

the domestic works.

ಮನವಾೞ್ತೆ

= ಮನವಾರ್ತೆ.

ಮನವಿ

1. ಕೇಳಿಕೆ. 2. ಲಿಖಿತದ ಮೂಲಕ ಮಾಡಿಕೊಳ್ಳುವ ಅರ್ಜಿ,- ಅರಿಕೆ.

ಮನವಿಕ್ಕು

= ಮನಮಿಡು.

ಮನವಿಡು

= ಮನಮಿಡು.

ಮನವಿದಾರ

a man who appeals for help, sympathy, etc.

ಮನವಿಭೇದ

the state or quality of being partial; a favourable leaning towards one person or party, showing dis...

ಮನವಿಳಿ

(spirits) to be lost or depressed.

ಮನವಿಳುಹು

to lose spirits, enthusiasm; to be depressed.

ಮನವೀ

to pay attention to.

ಮನವುಕ್ಕು

(spirits) to get boosted.

ಮನವುಬ್ಬು

= ಮನವುಕ್ಕು.

ಮನವೂಱು

to fix attention firmly on.

ಮನವೆ

= ಮನವಿ.