ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮ

೧೧,೫೦೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಮನಗಾಣಿಕೆ

the state of being clearly understood or realised.

ಮನಗಾಣಿಸು

to make a person agree or understand by explaining, arguing or persuation; to convince.

ಮನಗಾಣು

to understand another opinion, feeling, etc.

ಮನಂಗಾಣ್

1. ಮನಸ್ಸನ್ನು ತಿಳಿ. 2. ಮನಸ್ಸಿಗೆ ಬರು.

ಮನಂಗಾಪು

(fig.) control of emotions, impulses; restraint.

ಮನಂಗಿಡಿಸು

= ಮನಂಗೆಡಿಸು.

ಮನಂಗಿಡು

= ಮನಂಗೆಡು.

ಮನಂಗುಡು

= ಮನಗೊಡು.

ಮನಗುಣ

the natural disposition of the mind.

ಮನಗುದಿ

feelings of intense suffering; acute mental pain; agitation in the mind.

ಮನಂಗುಂದು

= ಮನಗುಂದು.

ಮನಂಗೂಡು

= ಮನಗೂಡು.

ಮನಂಗೆಡಿಸು

to deprive of courage, confidence; to discourage; to dishearten.

ಮನಂಗೆಡು

to have bad, negative opinion on (another); to dislike; to feel aversion to.

ಮನಂಗೆಯ್

to make up one's made; to determine; to take a decision.

ಮನಗೆಲವು

internal happiness; hapiness felt deeply within.

ಮನಂಗೊಡು

to pay interest or attention to.

ಮನಂಗೊಳಿಸು

to attract (the mind by one's beauty); to charm, fascinate.

ಮನಂಗೊಳ್

1. ಮನಸ್ಸನ್ನು ಸೆಳೆ. 2. ಮನಸ್ಸಿಗೆ ಹಿಡಿಸು. 3. ಮೆಚ್ಚು. 4. ಸಂತುಷ್ಟವಾಗು.

ಮನಜೆ

a female human being.

ಮಂನಣೈ

Tbh. of ಮಾನನ (My.; Te. ಮನ್ನನೈ; ಪ್ರತಿಪದಿ Nn. 155; Bp. 5, 67; Rśv. 1, 135 va.; Śśv. 4, 17 va.; J. 2, 2...

ಮನತಣಿ

(the mind, feeling) to get satisfied.

ಮನತರು

to long for; to want; to wish.

ಮನದಟ್ಟು

ಚೆನ್ನಾಗಿ ತಿಳಿಯುವುದು.

ಮನಂದಣಿ

= ಮನತಣಿ.

ಮನದನ್ನ

a man who is beloved (to a woman).

ಮನದನ್ನೆ

a woman who is beloved (to a man).

ಮನಂದರ್

= ಮನತರು.

ಮನದಿರುಹು

to turn away (from something) in repugnance, dislike, etc.

ಮನಂದೀವು

to satisfy; to gratify.

ಮನಂದೆಗೆ

to feel diffident; to be deprived of courage, confidence; to be disheartened.

ಮನದೆಱೆ

to convey, in an open manner, to another one's inner feelings, thoughts, wishes, disappointments, et...

ಮನದೊಡಕು

absence of clarity in understanding; confusion and resulting disorder.

ಮನಂದೋಱು

to express one's feeling, thought, etc.

ಮನಧರ್ಮ

a natural habit or characteristic tendency in a person; disposition.

ಮನನ

thoughtful, careful. 2, reflecting upon; revolving in the mind; thought, intelligence, understanding...

ಮನನಿಸು

to think deeply, consider intently by concentrating the mind on the subject.

ಮನನೀಯ

a subject, thing, that is fit to concentrate, cogitate or meditate on.

ಮನಃಪರಿಪಾಕ

mental maturity.

ಮನಃಪರ್ಯಯ

(jain.) the power of reading another's mind, understanding another's thought, feelings, intention, e...

ಮನಃಪೂರ್ವಕ

ಮನಸ್ಸು ಪೂರ್ತಿಯಾಗಿ.

ಮನಃಪೂರ್ವಕವಾಗಿ

(mind) sincerely ű ಕಾರ್ಯದರ್ಶಿ ಮನಃಪೂರ್ವಕವಾಗಿ ಅಭಿನಂದಿಸಿದರು. The secretary congratulated heartily.

ಮನಪೆಚ್ಚು

to be filled with high spirits, optimism, etc.; to be elated or to have enthusiasm.

ಮನಪೆರ್ಚು

= ಮನಪೆಚ್ಚು.

ಮನಃಪ್ರವೃತ್ತಿ

natural mental attitude and customary outlook of mind; disposition.

ಮನಃಪ್ರಾಧೀನೈ

manas-prādhīne (i. e. pra-adhīne). a woman perfectly subject or subservient (Grj. 3, 10).

ಮನಃಪ್ರಿಣನ

the act of gladdening the heart (Cpr. 7. 154 va.).

ಮನಃಪ್ರಿಯ

that makes well liked; endearing.

ಮನಃಪ್ರಿಯೆ

a beloved woman (of a man).

ಮನಂಬಡು

to agree to; to concur.