ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮ

೧೧,೫೦೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಮಱುಕವಡೆ

= ಮಱುಕಂಬಡೆ.

ಮಱುಕಳಿ

the act, fact or an instance of going or coming back; a returning; a return.

ಮಱುಕಳಿಕೆ

the act or an instance of slipping or falling back into a former codition (as falling back into illn...

ಮಱುಕಳಿಸು

to fall or slip back into a former state, practice, etc.; to relapse.

ಮಱುಕುಳಿ

(memory) forgetful person

ಮಱುಕೂಳೆ

a new shoot putforth by a plant whose stem has been cut off almost to the ground level.

ಮಱುಕೊಳಿಸು

= ಮಱುಕಳಿಸು.

ಮಱುಗಣೆ

ಬಾಣಕ್ಕೆ ಪ್ರತಿಯಾದ ಬಾಣ.

ಮಱುಗೞಿಗೆ

the very next moment.

ಮಱುಗಿಸು

1. (ಹಾಲು, ನೀರು ಮುಂತಾದು ವನ್ನು) ಚೆನ್ನಾಗಿ ಕುದಿಸು,- ಅಟ್ಟುವಂತೆ ಮರಳಿಸು. 2. ಸುಡು. 3. ಬೇಯಿಸು. 4. ಹಿಂಸೆಪಡಿಸು....

ಮಱುಗು

1. ದ್ರವಪದಾರ್ಥವು ಚೆನ್ನಾಗಿ ಕುದಿ,- ಮರಳು. 2. ತಪಿಸು. 3. ತವಕಗೊಳ್ಳು. 4. ಕೊರಗು. 5. ಹೆಣಗು. 6. ಕನಿಕರಿಸು. 7. ಪ್...

ಮಱುಗುತ್ತ

a disease that has relapsed.

ಮಱುಗುತ್ತಂಬಡು

(a disease) to relapse.

ಮಱುಗುಹ

fretting; grieving, mourning. ಹಲವು ಕಾಲದ ಹಗೈತನ ಮಾಡಿ ಮರುಗುಹ (ಅನುಶಯ); ದೋಷವನಾ ರೋಪಿಸುವುದು ಮಾಡಿ ಮಾಡಿ ಮರುಗು...

ಮಱುಚಲು

second; second-born.

ಮಱುಜ(ಜೇ)ವಣಿ

ಮರುಜೇವಣಿ.

ಮಱುಜವಣಿ

= ಮಱುಜೀವಣಿ.

ಮಱುಜೀವಣಿ

a plant that is believed to restore the dead to life.

ಮಱುಜೀವಣಿಗೆ

= ಮಱುಜೀವಣಿ.

ಮಱುಜೆವಣ

= ಮಱುಜೀವಣಿ.

ಮಱುಜೇವಣಿ

= ಮಱುಜೀವಣಿ.

ಮಱುಜೇವಣಿಗೆ

= ಮಱುಜೀವಣಿ.

ಮಱುಜೇವಣೆ

= ಮಱುಜೀವಣಿ.

ಮಱುದಲೆ

another or alternatve form.

ಮಱುದಿ(ದೆ)ವಸ

ಮಾರನೆಯ ದಿನ.

ಮಱುದಿನ

on the day following the present day or a particular day.

ಮಱುದಿವಸ

= ಮಱುದಿನ1.

ಮಱುದೆವಸ

= ಮಱುದಿನ1.

ಮಱುಭವ

the next life following the death in the present life.

ಮಱುಮಸಲ್

(soc.) antagonist, enemy [Ka. D4765] (Kitt.)

ಮಱುಮಾತು

an answer or response, in speech or writing; a reply.

ಮಱುಮಾತುಗುಡು

= ಮಱುಮಾತುಗೊಡು.

ಮಱುಮಾತುಗೊಡು

to answer or respond, in speech or writing ; to reply.

ಮಱುಮೆಯ್

the next life following the death in the present life.

ಮಱುಮೊನೆ

the pointed end of an arrow, sword, etc. that has passed through the body of a person.

ಮಱುಮೊನೆಗಾಣ್

(the pointed end of an arrow, sword, etc.) to come out passing through the body of a person.

ಮಱುಮೊನೆಗೊಳ್

= ಮಱುಮೊನೆಗಾಣ್.

ಮಱುಮೊನೆದೋಱು

= ಮಱುಮೊನೆಗಾಣ್.

ಮಱುವಂಕ

= ಮಱುವಕ್ಕ.

ಮಱುವಕ್ಕ

1. ಎದುರುಪಕ್ಷ. 2. ಶತ್ರು.

ಮಱುವಗಲ್

= ಮಱುದಿನ1.

ಮಱುವಸಲ

a bitter enemy.

ಮಱುವಾತು

= ಮಱುಮಾತು.

ಮಱುವಾತುಗುಡು

= ಮಱುಮಾತುಗೊಡು.

ಮಱುವಾನಿಸ

an adversary; an enemy.

ಮಱುವಾಳು

the second marriage of a woman (following the death of her earlier husband); a widow marriage.

ಮಱುವಾೞ್

= ಮಱುವಾಳು.

ಮಱುವಾೞ್ತೆ

= ಮಱುವಾಳು.

ಮಱುವಿಡಿ

an obstacle; a hindrance; a stoppage.

ಮಱುವು(ಹು)ಟ್ಟು

ಮರುವುಟ್ಟು.