ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮ

೧೧,೫೦೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಮಸಕ

= ಮಶಕ.

ಮಸಕಂಗುಂದಿಸು

to cause to become blur, dull, not brilliant.

ಮಸಕಂಗುಂದು

(intensity, force, brightness, lustre, etc.) to become less.

ಮಸಕಂಗೊಳ್

to become intense or more intense.

ಮಸಕನೆ

(view) dimly ű ಕಣ್ಣೀರು ಬಂದು ಎಲ್ಲಾ ಮಸಕನೆ ಆಯಿತು. Due to tears everything looked blurred.

ಮಸಕನೈ

dimness; dim. see

ಮಸಕಂಬೆಱು

= ಮಸಕಂಗೊಳ್.

ಮಸಕು

lack of brightness, lustre; dullness.

ಮಸಗ

a man whose profession is to sharpen the weapons, as sword, arrows, etc.; a whetter.

ಮಸಗಿಸು

to put into a rage; make very angry; to enrage.

ಮಸಂಗು

to become intense or more intense; to be intensified.

ಮಸಗೆ

= ಮಸಕ2.

ಮಸಗೈ

dusky colour: mildew (Bh. 1, 8, 48).

ಮಸಜೀದ

= ಮಸೀದಿ.

ಮಸಜೀದಿ

= ಮಸೀದಿ.

ಮಸಣ

a burial ground or a place where dead bodies are cremated; a graveyard, cemetery or crematory.

ಮಸಣಕಬ್ಬೆ

= ಮಸಣಿ.

ಮಸಣಗಾಡು

= ಮಸಣ.

ಮಸಣಗಾಹಿ

a watchman at a cemetery or crematory.

ಮಸಣಬಟ್ಟೆ

= ಮಸಣ.

ಮಸಣಬ್ಬೆ

name of a petty goddess.

ಮಸಣಯಾತ್ರೆ

a taking of a dead body to a cemetery or crematory.

ಮಸಣವಟ್ಟಿ

= ಮಸಣ.

ಮಸಣವಟ್ಟಿಗೆ

= ಮಸಣ.

ಮಸಣವಟ್ಟೆ

= ಮಸಣ.

ಮಸಣವಾಟಿ

= ಮಸಣ.

ಮಸಣವಾಡಗೆ

the fees payable for burying or cremating a dead body.

ಮಸಣಿ

name of a petty goddess.

ಮಸಣಿಕಬ್ಬೆ

= ಮಸಣಿ.

ಮಸಣಿಗೆ

= ಮಸಣಿ.

ಮಸಣಿಸು

= ಮಸುಳಿಸು.

ಮಸದು

= ಮಸೈದು. P. p. of ಮಸೈ 1.

ಮಸಬು

a red-soil region.

ಮಸಮಸ

dimness; lack of sufficient light.

ಮಸಮಸನೆ

in a dim manner; dimly; dully.

ಮಸರಾವ್ಯಾಪಾರ

the business of selling of diamonds, gems, etc.

ಮಸರು

(food) curds [Ka. D4902] = ಮೊಸರು (mosaru) þcom.ß

ಮಸಲ

= ಮಸಲಾ.

ಮಸಲತಿ

= ಮಸಲತ್ತು.

ಮಸಲತು

ಮಸಲತ್ತು. holding counsel upon; planning; a plan, a plot; counsel; clever contrivance (My.; Mhr., H.;...

ಮಸಲತ್

= ಮಸಲತ್ತು.

ಮಸಲತ್ತು

a secret or underhanded plotting; an intrigue; a plot; conspiracy.

ಮಸಲಾ

by chance; incidentally; perhaps.

ಮಸಲಿಯತು

= ಮಸಲತ್ತು.

ಮಸಲ್

1 (time) delaying 2 (trouble) hindering, opposing [Ka. D4752] (Kitt.)

ಮಸವಟಿಗೆ

= ಮಸಣ.

ಮಸವರಿ

(hist.) a kind of tax.

ಮಸಸು

to cause to whet, etc. (Bh. 6, 4, 141; My.).

ಮಸಳೆ

(reptile) crocodile [D4952] = ಮೊಸಳೆ (mosaḷe) þcom.ß

ಮಸಳೈ

= ಮೌಸಳೈ. a crocodile. (ಸ್ಥಾನಮೃಗ Cb.).