ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಮ

೧೧,೫೦೭ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಮಸ್ಸಿವಾಳ

= ಮಸ್ಸೀವಾಲ.

ಮಸ್ಸೀವಾರ

= ಮಸ್ಸೀವಾಲ.

ಮಸ್ಸೀವಾಲ

the middle-sized, deciduous tree Chloroxylon swietenia of Meliaceae family; satin wood.

ಮಹ

a feast; a festival.

ಮಹಕಾಳ

N. (Bp. 49, 15).

ಮಹಜರು

a list of things recovered from a thief or details written about a murder, confiscation, etc. writte...

ಮಹಜರ್

= ಮಹಜರು.

ಮಹಜವ

that which moves very fast.

ಮಹಜಿದಿ

= ಮಸೀದಿ.

ಮಹಡಿ

a multi-storeyed building.

ಮಹಡಿಮನೆ

= ಮಹಡಿ - 1.

ಮಹಂತ

an excellent superior man.

ಮಹತಾಪು

a kind of fire works, that burns with bright light, when lit.

ಮಹತಿ

the quality of being much higher in some quality; greatness; great merit.

ಮಹಂತು

= ಮಹಂತ - 1.

ಮಹಂತುಬೋಗು

to become superior; to attain superiority.

ಮಹಂತೆ

a superior woman.

ಮಹತೋಮಹೀಯ

a highly venerable man; he who is venerated by most venerable person.

ಮಹತ್

= ಮಹತ್ತು (Śmd. 106 Cm.), ಮಾ 2 (Śmd. 208. 378; Kāvy, I, 3, 53-56). great, mighty, strong, big, large....

ಮಹತ್ಕಾರ್ಯ

a great work, job, accomplishment.

ಮಹತ್ತತ್ತ್ವ

the great principle, as, according to Sānkhya philosophy the second of the twenty three principles p...

ಮಹತ್ತಮ

that which is greatest.

ಮಹತ್ತಮಸಾಮಾನ್ಯಾಪವರ್ತನ

the greatest common measure (C.).

ಮಹತ್ತರ

greater or very mighty or strong.

ಮಹತ್ತರಿ

an old woman who has the eminence to bless, wish well (in a palace).

ಮಹತ್ತರಿಕೆ

the office of the chief of a department.

ಮಹತ್ತು

that which is great or greater in importance, esteem, etc.

ಮಹತ್ತ್ವ

greatness; superiority; excellence.

ಮಹತ್ತ್ವ(ತ್ವ)

1. ಹಿರಿಮೆ. 2. ಪ್ರಾಮುಖ್ಯತೆ. 3. ದೊಡ್ಡದು. 4. ಸಾಮಥ್ರ್ಯ.

ಮಹತ್ಪಂಚಮೂಲ

(med.) (pl.) the roots of five medicinally important trees (Aegle marnicolos, Clerodendrum phlomidis...

ಮಹತ್ವ

= ಮಹತ್ತ್ವ.

ಮಹತ್ವತೆ

= ಮಹತ್ತ್ವ.

ಮಹತ್ವತೈ

= ಮಹತ್ವ. (Bp. 36, 52; 38, 72; 43, 74; 46, 79).

ಮಹತ್ವಾಕಾಂಕ್ಷಿ

a person having great ambition, aspiration.

ಮಹತ್ವಾಕಾಂಕ್ಷೆ

a great ambition, aspiration.

ಮಹದಾಶ್ರಯ

the protection of the great, taking refuge with great people. (My.).

ಮಹದುದ್ಯಮ

a great effort.

ಮಹದೇವ

Śiva (Bp. 47, 53); N. (My.).

ಮಹದೇವಿ

Pārvatī or Durgā (Bp. 12, 41; 40, 28); N. (47, 38; 59, 8; see ಕೇಳಿಕೈಯ-, ಬಿಜ್ಜ-).

ಮಹನವಮಿ

the ninth day in theĀśvayuja, the seventh month in the Hindu lunar calendar.

ಮಹನಿೀಯ

worthy of respect; respectable; estimable; honourable.

ಮಹನೀಯ

an honourable, respectable man.

ಮಹನೀಯೆ

an honourable, respectable woman.

ಮಹನ್ತ

= ಮಾತ. Tbh. of ಮಹತ್ (Śmd. 106 Cm.). a great, mighty, etc. man (Bp. 4, 4; 47, 57; 53, 13).

ಮಹನ್ತು

the chief of an order of Gōsāvis, etc. (My.; Mhr.).

ಮಹಬೂಬಿ

an arch. gold coin.

ಮಹಮದ

= ಮಹಮ್ಮದ. (My.).

ಮಹಮನೆ

a huge bungalow.

ಮಹಮೇರು

(myth.) the great Mēru mountain, the abode of gods.

ಮಹಮ್ಮದ

Prophet Mahomed (My.); a Mahomedan (My.).