ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಯ

೮೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಯವಾಗು

a weak decoction of barley; barley-gruel.

ಯವಾಗ್ರಜ

= ಯವಕ್ಷಾರ.

ಯವಾನಿ

= ಯವನಾನಿ - 2 & 3.

ಯವಾನಿಕೆ

= ಯವಾನಿ - 3 & 4.

ಯವಾನಿಕೈ

Ptychotis ajowan Dec.

ಯವಾರ

Tbh. of ವ್ಯವಹಾರ. a law-suit; fight, quarrel [colloq.].

ಯವಾಸ

the plant Mucuna prurita ( = M. puriens) of Papilionaceae family.

ಯವಿಷ್ಠ

the youngest brother.

ಯವೀಯಸ್

younger; a younger brother.

ಯವೀಯಾಂಸ

= ಯವಿಷ್ಠ.

ಯವೆ

the cereal grass Hordeum distichon of Poaceae family; barley.

ಯವೈ

Tbh. of ಯವ. barley (ಯವ Nr.; Mr. 374; Si. 303. 304). ಯವೈ ಗೋದಿ ಮೌದಲಾದವೈಲ್ಲಂ (ಶೂಕಧಾನ್ಯ Nr.). 2, Tbh. of...

ಯವ್ಯ

fit to grow barley; (said of a field).

ಯವ್ವನ

the state or quality of being young, esp. of being vigorous and lively or immature, impetuous, etc.;...

ಯವ್ವನಶಾಲಿ

young; possessing youth; not yet old or mature; youthful.

ಯವ್ವನಿಗ

= ಯವ್ವನಶಾಲಿ2.

ಯವ್ವನಿಗತನ

= ಯವ್ವನ.

ಯವ್ವನಿಗೈ

Tbh. of ಯೌವನಿಕ. a youth, etc. (ತರುಣಯುವ Mr. 309).

ಯವ್ವನೆ

a young woman.

ಯವ್ವನೈ

Tbh. of ಯೌವನಿ. a young woman. see ನವ-; Bp. 40, 18.

ಯಶ

fame; celebrity; renown.

ಯಶಃಪಟಹ

a kind of percussion instrument.

ಯಶಃಪಿಂಡ

a lot of glory.

ಯಶಂಬಡೆ

to have success; to be successful.

ಯಶರ್ಪಟಹ

= ಯಶಃಪಟಹ. (Abh. P. 9, 94).

ಯಶಃಶೇಷ

having nothing left but glory or fame dead; death. (R.).

ಯಶಶ್ರೀ

splendour of glory (Cpr. 4, 10; 6, 1).

ಯಶಸ್

= ಯಶ, etc. honour, glory, renown, fame, reputation; beauty, splendour, magnificence.

ಯಶಸ್ಕರ

that helps getting or brings success, fame, prosperity etc.

ಯಶಸ್ಕರಿ

a kind of tree.

ಯಶಸ್ಕೀರ್ತಿ

renown; fame; celebrity.

ಯಶಸ್ತಂಭ

a pillar erected as a memento of one's success (as in a war, etc.).

ಯಶಸ್ವಿ

achieving or having achieved success; successful.

ಯಶಸ್ವಿನಿ

a successful woman.

ಯಶಸ್ಸು

fame; celebrity; renown.

ಯಶೋದುಂದುಭಿ

a percussion instrument consisting of a round, shallow vessel with a membrane stretched over its wid...

ಯಶೋದೆ

she who bestows success, wealth, fame, etc.

ಯಶೋದೈ

= ಜಸೋಯೈ. a glory-giving female: the wife of the cowherd Nanda and foster-mother of Kṛiṣṇa (J. 6, 44;...

ಯಶೋಧನ

a man whose wealth is his good reputation; a man of repute.

ಯಶೋಧರ

a man of repute.

ಯಶೋಧಿಕ

a well-reputed man.

ಯಶೋನಿಧಿ

= ಯಶೋಧನ.

ಯಶೋನಿಳಯ

= ಯಶೋಧನ.

ಯಶೋಭಾಗಿ

a famous, renowned man.

ಯಶೋರ್ಥಿ

a man striving for success, fame or prosperity.

ಯಶೋಲತೈ

fame looked upon as a creeper (Cpr. 7, 32).

ಯಶೋವಂತ

a man of repute.

ಯಶೋವತಿ

a woman of repute.

ಯಷ್ಟಿ

a stick, staff or rod.

ಯಷ್ಟಿಕೆ

= ಯಷ್ಟಿ - 1 & 9.