ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಯ

೮೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಯಾದೋಜಾತಿ

the entire class of aquatic animals.

ಯಾದೋನಾಥ

= ಯಾದಸಾಂನಾಥ.

ಯಾನ

a moving; a move.

ಯಾನನಾಗ

an elephant used to ride on.

ಯಾನಪಾತ್ರ

any water-vessel as a boat, raft, yacht, etc.

ಯಾನಮುಖ

the forepart of a carriage.

ಯಾನಯುಗಳ

two paths for going to the higher worlds, Dēvayāna and Pitřyāna.

ಯಾನಶಾಲೆ

a building for keeping or parking a chariot or other vehicles.

ಯಾನಹಸ್ತಿ

= ಯಾನನಾಗ.

ಯಾನು

= ಆಂ 1, etc. I, (R.; Tu. also ಏನ್, T. ಯಾನ್).

ಯಾನೆ

that is; that means.

ಯಾನೈ

= ಆನೈ. an elephant. ಆ ಯಾನೈಯಂ ತನ್ದನ್ದು ಗಣ್ಡರ್ ನಿನ್ನನ್ನರೀ ಭುವನದೌಳಾರುಮಿಲ್ಲ Vr. 34, 25. (T. ಯಾನೈ).

ಯಾನೈಗ

see ಗಜಾಖ್ಯೈ.

ಯಾನ್ತ್ರಿಕ

(fr. ಯನ್ತ್ರ). relating to instruments or machines (B. 5, 227).

ಯಾಪನ

a spending of time.

ಯಾಪನೀಯ

a walking, going or moving.

ಯಾಪನೀಯಸಂಘ

= ಯಾಪನೀಯ - 2.

ಯಾಪಾರ

Tbh. of ವ್ಯಾಪಾರ. trade, traffic (My.). — ಯಾಪಾರ, ಸಾಪಾರ. dupl. (My.). [colloq.].

ಯಾಪೆ

a kind of mat, screen made by intertwining bamboo splits.

ಯಾಪ್ಯ

an younger brother of one's father.

ಯಾಪ್ಯಯಾನ

a covered litter for carrying one person, on the shoulders of two or four men; a palanquin.

ಯಾಪ್ಯಯಾನಕ

= ಯಾಪ್ಯಯಾನ.

ಯಾಭ

sexual intercourse; coitus; coition.

ಯಾಮ

the act of restraining; restraint; a bringing (someone or something) under control.

ಯಾಮತೂರ್ಯ

a beating of a percussion instrument (tūrya) regularly an interval of three hours.

ಯಾಮಳ

a set of two things regarded as one unit; a pair.

ಯಾಮಿ

a sister.

ಯಾಮಿಕ

a night watch-man.

ಯಾಮಿಕವೃತ್ತಿ

the duty of a nightwatchman.

ಯಾಮಿನಿ

the period from sunset to sunrise; night.

ಯಾಮಿನಿವಿಹಾರ

a walking in the moonlight.

ಯಾಮಿನೀಪತಿ

the moon.

ಯಾಮೀರ

the moon.

ಯಾಮುನ

a silvery-white, brittle, nonmetallic chemical element of crystalline structure, used in collyrium;...

ಯಾಮುನಕ

copper sulphate.

ಯಾಮ್ಯ

relating to Yama the God of Righteousness and Death.

ಯಾಮ್ಯದಿಶೆ

the direction opposite to north; south.

ಯಾಮ್ಯದ್ರುಮ

= ಯಾಮ್ಯ2 - 2 & 3.

ಯಾಮ್ಯೆ

= ಯಾಮ್ಯದಿಶೆ.

ಯಾಯ

the tree Butea frondosa of Papilionaceae family.

ಯಾಯಜೂಕ

performing religious sacrifices frequently.

ಯಾಯವಾರ

the act of begging; begging as a means for living.

ಯಾಯಾವರ

wandering or moving from place to place (for purpose of getting alms).

ಯಾಯಿ

the tree Ailanthus excelsa.

ಯಾಯಿವಾರ

= ಯಾಯವಾರ. (My.).

ಯಾರ

= ನಖರಾ (nakʰarā)

ಯಾರಿ

= ಈರಿ.a species of plant. ಯಾರಿಯೈನೈ ಚಾರಮಸ್ಕಡ ಮೈನಲಾ ಬುಗುರಿ (Mr. 117; o. r. in one MS. ಯಾರಿಯೈನೈ ಚಾರಮಸ್ಕ...

ಯಾರು

that (used to denote a person or persons).

ಯಾರ್

(gram.) who, which man [Ka. D5151] ↔ ಯಾರು (yāru)

ಯಾಲ

= ಏಲಾಂ, etc. an auction. etc. (My.).