ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಯ

೮೯೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಯಾಲಕಿ

(plant) [Ka. D907] =ಯಾಲಕ್ಕಿ (yālakki)

ಯಾಲಕ್ಕಿ

the herb, Elettaria cardamomum of Zingiberaceae family.

ಯಾಲಕ್ಕಿಬಾಳೆ

the plant, Musa sapientum var. dacca, of Musaceae family and its fruit; a variety in plantain.

ಯಾಲಪದ

a kind of metrical verse.

ಯಾವ

(used as an interrogative) what one (or ones) of the number of persons, things or events mentioned o...

ಯಾವಕ

= ಯಾವ4.

ಯಾವಕಕೃಚ್ಛ್ರ

a kind of vow in which food taken is gradually increased by a morsel per day during the first half o...

ಯಾವಕದ್ರವ

the liquid shellack.

ಯಾವಕರಸ

= ಯಾವಕದ್ರವ.

ಯಾವಜ್ಜೀವ

the full span of one's life.

ಯಾವತ್

as great, as large; as much, as many; as often, as far, as long; how much, how many; as much as, as...

ಯಾವತ್ತರು

Tbh. of ಯಾವತ್. as many persons as, all persons; also ಯಾವತ್ತರೂ (-ಊ, B. 2, 50). ಯಾವತ್ತರಿಗೂ (B. 3, 89....

ಯಾವತ್ತು

all; the whole extent of quantiy of.

ಯಾವತ್ತೂ

at all times; always.

ಯಾವನ

a man belonging to a foreign country esp. of Greece or Turky; a foreigner.

ಯಾವನಾಳ

the grass Andropogon bicolour.

ಯಾವನಿ

of or belonging to a foreign country, esp. to Greece, Turky.

ಯಾವನು

(masc.) what or which person; who.

ಯಾವಲ್ಲಿ

(interr.) where

ಯಾವಸ

a stack of hay.

ಯಾವಳು

(fem.) what or which person; who.

ಯಾವಾಕೆ

= ಯಾವಳು1.

ಯಾವಾಗ

at what time or point.

ಯಾವಾಗಲು

at all times; always.

ಯಾವಾಗಲು(ಲೂ)

ಎಲ್ಲ ಕಾಲದಲ್ಲಿಯೂ.

ಯಾವಾಗಲೂ

= ಯಾವಾಗಲು.

ಯಾವಾತ

= ಯಾವನು2.

ಯಾವುಕ

the tamarisk, Tamarix indica (& dioeca).

ಯಾವುದು

(used as an interrogative) what one of the number of things or events mentioned or implied? which?

ಯಾಷ್ಟೀಕ

a man bearing a club, staff (as a watchman).

ಯಾಸ

a try; an effort.

ಯಾಸಿ

= ಯಾಸೆ.

ಯಾಸೆ

the condition or quality of being slant, incline; obliqueness.

ಯಾಸೈ

(Tbh. of ವ್ಯಾಜ? or of ವ್ಯಾಸ?). = ಏಸೈ q. v., ಯಾಸಿ. bent, crooked, slanting (Te. ಯಾಸೈ, ವ್ಯಾಸೈ).

ಯಾಹೊತ್ತು

= ಯಾವತ್ತು1.

ಯಾಳ

a kind of stringed musical instrument.

ಯಾಳಿ

a mythological animal imagined to have the face of a lion, the trunk and tusk of an elephant.

ಯಾಳ್

= ಯಾಳ.

ಯಾಳ್‍ಪಾಣ

a man who sings along with playing the instrument ಯಾಳ.

ಯಾೞ್

= ಯಾಳ.

ಯಿ

for Kannaḍa words with this initial see ಇ.

ಯಿಂಗಡ

= ವಿಂಗಡ. the state of being separate, etc. (My.). [colloq.].

ಯಿಂಗಡಿಸು

= ವಿಂಗಡಿಸು. to separate. [colloq.].

ಯಿಗತಿ

Tbh. of ಯುಕ್ತಿ. contrivance, etc. (S. Mhr.).

ಯಿಗುತಿ

= ಯಿಗತಿ (My.).

ಯಿಗ್ರ

Tbh. of ವಿಗ್ರಹ. an image, idol, etc. (My.).

ಯಿಬೂತಿ

Tbh. of ವಿಭೂತಿ. sacred ashes, etc. (My.).

ಯಿಸಗ

the tree Clerodendrum viscosum ( = C. infortunatum) of Verbenaceae family.

ಯಿಸವಾಸ

Tbh. of ವಿಶ್ವಾಸ. (My.). [colloq.].

ಯೀ

for Kannaḍa words with this initial see ಈ.