ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ರ

೨,೯೧೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ರಾಜತ್ವ

kingship, royalty, the rank or function of a king, kingly dignity or authority, government (My.).

ರಾಜದಂಡ

a rod or staff, highly ornamented, held by kings on ceremonial occasions as a symbol of sovereignty;...

ರಾಜದಂಡನೆ

= ರಾಜದಂಡ - 3.

ರಾಜದಂತ

a principal tooth, a front tooth, an incisor. (R.).

ರಾಜದರಬಾರು

= ರಾಜದರ್ಬಾರು.

ರಾಜದರ್ಬಾರು

a meeting, deliberation of a king in his court-hall, with his counsel of ministers and others partak...

ರಾಜದಾರಕ

= ರಾಜಕುಮಾರ.

ರಾಜದೂತ

(ಅರಸನಿಂದ ನಿಯಮಿಸಲ್ಪಟ್ಟು) ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಕಳುಹಿಸಲಾಗುವ ಪ್ರತಿನಿಧಿ.

ರಾಜದ್ರವ್ಯ

that part of one's income which is to be statutorily given to the state.

ರಾಜದ್ರೋಹ

violation of the allegiance owed to one's sovereign or state; betrayal of one's king; treason.

ರಾಜದ್ರೋಹಿ

one who engages in treason against the king or state.

ರಾಜದ್ವಾರ

the main entrance of a palace and a palatial building.

ರಾಜಧನ

an allowance from the public revenue for the personal expenses of a king who has been deprived of hi...

ರಾಜಧರ

ಚಂದ್ರನನ್ನು ಧರಿಸಿದವನು.

ರಾಜಧರ್ಮ

a king's duty; a law as prescribed in the śāstras for the guidance of kings in the administration of...

ರಾಜಧಾನಿ

a city or town that is the official seat of government of a state, nation, etc.; a capital.

ರಾಜನ

= ರಾಜಭತ್ತ.

ರಾಜನಾಮ

the name of king (Cpr. 4, 20). 2, the plant Trichosanthes dioeca.

ರಾಜನೀತಿ

(pol.) 1 politics ù

ರಾಜನೀತಿಜ್ಞ

a man who is experienced in the art of government or versed in the administration of government affa...

ರಾಜನೆಲ್ಲು

= ರಾಜಭತ್ತ.

ರಾಜನ್ಯ

a male ruler of a nation or state, who got the power by heredity; a king.

ರಾಜನ್ಯಕ

ದೊರೆಗಳ ಗುಂಪು.

ರಾಜನ್ವತಿ

a state or nation ruled by a wise king.

ರಾಜನ್ವತ್

having a good king, governed by a just monarch.

ರಾಜಪಟ್ಟ

a formal head-band or headdress of a king.

ರಾಜಪತ್ನಿ

a king's wife, a queen (My.).

ರಾಜಪದವಿ

the rank of a king, kingship, royalty (My.).

ರಾಜಪಿಂಡ

a member born in a royal family.

ರಾಜಪಿಂಡೆ

= ರಾಜಪಿಂಡ.

ರಾಜಪುಂಗವ

a most excellent king (My.).

ರಾಜಪುತ್ರ

= ರಾಜಕುಮಾರ.

ರಾಜಪುತ್ರಿ

= ರಾಜಕುಮಾರಿ.

ರಾಜಪುರುಷ

a minister, official or servant of a king.

ರಾಜಪುರೋಹಿತ

a man who makes sacrificial offerings, performs religious rites in a palace; a royal priest.

ರಾಜಪೂಜಿತ

honoured, respected by a king.

ರಾಜಪೂಜಿತೆ

a woman honoured, respected by a king.

ರಾಜಪೂಜ್ಯ

= ರಾಜಪೂಜಿತ1.

ರಾಜಪೂಜ್ಯೆ

= ರಾಜಪೂಜಿತೆ.

ರಾಜಪೆಂಡಿ

= ರಾಜಪಿಂಡ.

ರಾಜಪ್ರಕೃತಿ

a king's minister (ಮನ್ತ್ರಕ್ಷಾತ್ರವಟ್ಟಿ Mr. 267).

ರಾಜಪ್ರತಿನಿಧಿ

a person appointed by a king, president of a nation as the head of a division, district; a governor.

ರಾಜಪ್ರಮುಖ

a person appointed to govern a dependency, province, town, fort, etc. ; a governor.

ರಾಜಫಣಿ

the king of serpents; the cobra.

ರಾಜಬಲೆ

the plant Paedaria scandens ( = P. foetida) of Rubiaceae family.

ರಾಜಬಲೈ

the plant Paederia foetida Lin.

ರಾಜಬಾಟೈ

= ರಾಜಮಾರ್ಗ (My.).

ರಾಜಬಾಳೆ

ಒಂದು ಬಗೆಯ ಉತ್ತಮ ಜಾತಿಗೆ ಸೇರಿದ ಬಾಳೆ.

ರಾಜಬಿತ್ತರಿ

a concubine of a king.

ರಾಜಬೀಜಿ

= ರಾಜಪಿಂಡ.