ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ರ

೨,೯೧೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ರಾಜ್ಯಲಕ್ಷ್ಮಿ

the good fortune of a kingdom, glory of sovereignty (Cpr. 6, 101).

ರಾಜ್ಯವಿಚ್ಯುತ

= ರಾಜ್ಯಭ್ರಷ್ಟ2.

ರಾಜ್ಯವಿಚ್ಯುತೆ

= ರಾಜ್ಯಭ್ರಷ್ಟೆ.

ರಾಜ್ಯವಿಭ್ರಂಶ

= ರಾಜ್ಯಭ್ರಂಶ.

ರಾಜ್ಯಶಾಸ್ತ್ರ

the science of political institutions or of the principles organisation, and methods of government;...

ರಾಜ್ಯಶ್ರೀ

an empire looked upon as a beautiful woman (Cpr. 2, 39 va.).

ರಾಜ್ಯಶ್ರೀಕ

a man having the fortune of being or prosperty of, a king.

ರಾಜ್ಯಸಭೆ

in a legislture having two branches, that branch which has rerpesentatives from different walks of l...

ರಾಜ್ಯಸಿರಿ

the fortune or prosperity of a king.

ರಾಜ್ಯಸೂತ್ರ

a means of governing a state or kingdom.

ರಾಜ್ಯಾಂಗ

the seven limbs of a state administration - a king, a minister, councellor or a friend, treasury, th...

ರಾಜ್ಯಾಂಗಸಪ್ತಕ

= ರಾಜ್ಯಾಂಗ - 1.

ರಾಜ್ಯಾದಾಯ

the income of a state or nation.

ರಾಜ್ಯಾಧಿಪತಿ

a ruler, a king (My.).

ರಾಜ್ಯಾಧೀನ

subject to the jurisdiction of the state's administration.

ರಾಜ್ಯಾಧ್ವರ

a great sacrifice performed by a king at the cornation with the allegiance of or to establish suprem...

ರಾಜ್ಯಾನುಷ್ಠಾನ

ಆಡಳಿತದ ಕೆಲಸವನ್ನು ವಿಧಿವತ್ತಾಗಿ ನಡೆಸುವುದು.

ರಾಜ್ಯಾಭಿಷವಣ

= ರಾಜ್ಯಾಭಿಷೇಕ.

ರಾಜ್ಯಾಭಿಷೇಕ

the formal coronation ceremony, crowning a man as the sovereign of the state.

ರಾಟ

a particular lock or hold in wrestling.

ರಾಟಣ

= ರಾಟೆ - 1 & 3.

ರಾಟಣ(ಳ)

ಬಾವಿಯಿಂದ ನೀರೆತ್ತುವ ಗಾಲಿಯ ಯಂತ್ರ.

ರಾಟಣೆ

= ರಾಟಣ.

ರಾಟವಾಣ

= ರಾಟಣ. (My.).

ರಾಟವಾಳ

= ರಾಟಣ.

ರಾಟವಾಳೆ

= ರಾಟಣ.

ರಾಟಳ

= ರಾಟಣ.

ರಾಟಳಕ

the tree, Sapindus emarginatus ( = S. trifoliatus, S. lauriolius) of Sapindaceae family; soapnut tre...

ರಾಟಾಣ

= ರಾಟಣ.

ರಾಟಾಲ

= ರಾಟಣ.

ರಾಟಾಲ(ಳ)

ರಾಟಣ.

ರಾಟಾಳ

= ರಾಟವಾಳ. [ಭವರಾಟಳದೌಳು ತೌಮ್ಬದೈ? ಕೈಡಹದೈ? Bv. 68]; (Rśv. 8, 5 va.; My.).

ರಾಟಿ

1 (tex.) spinning wheel 2 (water) wheel to lift water 3 (wear) sewing machine

ರಾಟಿಸು

to wind upon a reel, to reel (Si. 221, only in Si.).

ರಾಟೆ

a small fixed wheel, sometimes turning in a block, with a grooved rim in which a rope or chain runs,...

ರಾಟೆವಾಳೆ

= ರಾಟಣ.

ರಾಟೈ

= ಅರಟೈ, ರಾಟಣ, etc. (My.; Si. 90. 343). see ಕೈಯ್-.

ರಾಟ್

= ರಡ್ಡಿ, ರೈಡ್ಡಿ, ರಾಜ್ (of which it is the nominative). a king (ಅರಸು Nn. 119; Mr. 262).

ರಾಟ್ಣ

ರಾಟಣ. (My.).

ರಾಟ್ಣೈ

ರಾಟ್ಣ. (My.).

ರಾಂಡಬಾಜ

the act or practice of prostituting; the trade of a prostitute; prostitution.

ರಾಂಡಬಾಜತನ

= ರಾಂಡಬಾಜ.

ರಾಡಿ

wet, soft earth or earthy matter, as on the ground after rain, at the bottom of a pond or along the...

ರಾಡು

the horizontal structure, slab in the wall, above the main entrance of a building.

ರಾಡೆ

(insect) honeycomb (Sholiga, LSB)

ರಾಣ

ರಾಜ.

ರಾಣದೆಱೆ

that part of one's income which is to given to the king or state.

ರಾಣವೆ

= ರಾಣುವೆ.

ರಾಣಾರಂಪು

a very noisy rushing about; unendurable commotion, clamour.

ರಾಣಿ

the wife of a king; a queen.