ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಲ

೧,೮೩೬ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಲತೆ

any plant having a long, slender stem that trails or creeps on the ground or climbs by winding itsel...

ಲತೆಯಿಱಿ

to flatten or make very thin by rolling repeatedly on.

ಲತೆಯಿಱೆ

(ಎಲೆಯಂತೆ) ತೆಳ್ಳಗೆ ಒತ್ತು,- ಲಟ್ಟಿಸು.

ಲತೆವನೆ

= ಲತಾಗೃಹ.

ಲತೈ

ಲತಾ. one of the tatsamas (Śmd. 384; Kk. 95; Śm. 77): a creeper, a climbing or winding plant. 2, a pl...

ಲತೋದ್ಗಮ

the upward climbing of a creeper (ಮರದ ಮಡಲ್ Hlā.).

ಲತ್ತ

the chequered cloth or board on which the game of dice is played.

ಲತ್ತಾಪ್ರಹಾರ

a blow or thrust with the foot; a kick.

ಲತ್ತೆ

the act of kicking or a blow or thrust with the foot; a kick.

ಲತ್ತೆಗುಣಿ

= ಲಟ್ಟಣಿಗೆ.

ಲತ್ತೈ

= ಲಾತು. a kick; a blow (My.; Mhr. ಲತ್ತಾ, ಲಾತ). ಲತ್ತೈ ಜಾಡಿಸು (B. 5, 13). ನಿನಗೈ ಲತ್ತೈ ಬೀಳಲಿಕ್ಕಿಲ್ಲ (3,...

ಲತ್ವ

the letter 'ಲ' (usu. pronounced with the vowel 'ಅ').

ಲಂದಣ

the act or occupation of cooking.

ಲಂದಣಗಿತ್ತಿ

a woman whose occupation is to cook; a cook.

ಲಂದಣಿಗ

a man whose occupation is to cook; a cook.

ಲದ್ದಿ

the faeces of animals.

ಲದ್ದಿಗುತ್ತ

a disease of cattle, horse, etc., that makes the discharge of faeces difficult and painful.

ಲದ್ದಿಬೇನೆ

= ಲದ್ದಿಗುತ್ತ.

ಲದ್ದು

that which is carried; a load; a burden.

ಲದ್ದೆ

= ಲದ್ದು.

ಲಂಪಟ

a man given himself up to some strong habit; an addict.

ಲಂಪಟತನ

the quality of a person who is addicted to something; excessive indulgence.

ಲಂಪಟತೆ

= ಲಂಪಟತನ.

ಲಂಪಟತ್ವ

= ಲಂಪಟತನ.

ಲಪಟಾಯಿಸು

to get money or property from (another) under false pretenses; to defraud; to swindle.

ಲಂಪಟೆ

a woman given herself up to some strong habit; an addict.

ಲಂಪಣ

= ಲಂಪಳ.

ಲಂಪಣ(ಳ)

ವಿಷಯಾಸಕ್ತ.

ಲಪನ

the act of speaking, talking.

ಲಪನಶ್ರೀ

the lustre of the face (Cpr. 5, 133).

ಲಂಪಂಬೆಱು

to become great or greater in importance, rank, status, etc.

ಲಂಪಳ

= ಲಂಪಟ - 1.

ಲಂಪಳಿಕೆ

= ಲಂಪಳ -2.

ಲಪಾಟಿ

= ಲಪ್ಪಟ್ಟೆ.

ಲಂಪಾಟಿಯ

the large, deciduous tree Lagerstroemia parviflora of Lythraceae family.

ಲಪಾಟೆ

= ಲಪ್ಪಟ್ಟೆ.

ಲಪಾಡಿಸು

to wind a loose, oblong piece of cloth (about one's head).

ಲಪಿತ

something that is said, spoken; speech.

ಲಪಿಸು

to say, tell; to utter.

ಲಂಪು

instance of artificial behavior intended obviously to impress others; ostentatious display.

ಲಪೇ(ಪ್ಪಾ)ಟಿ

1. ತಲೆಗೆ ಅಥವಾ ಸೊಂಟಕ್ಕೆ. 2. ಸುತ್ತಿಕೊಳ್ಳುವ ಬಟ್ಟೆ.

ಲಪೇಟಿ

= ಲಪ್ಪಟ್ಟೆ.

ಲಪೋಟೆ

= ಲಪ್ಪಟ್ಟೆ.

ಲಪ್ಪ

Tbh. of ಲೇಪ. putty (My.).

ಲಪ್ಪಟ್ಟೆ

a loose, oblong piece of cloth used as a headgear.

ಲಪ್ಪಟ್ಟೈ

a cloth for wrapping round the head (My.; Mhr., H. ಲಪೇಟ, ಲಪೇಟಾ).

ಲಪ್ಪಾಟಿ

= ಲಪ್ಪಟ್ಟೆ.

ಲಪ್ಪೋಟ್ಟೆ

= ಲಪ್ಪಟ್ಟೆ.

ಲಫಂಗ

an iniquitous, unjust, wicked fellow.

ಲಫಂಗಗಿರಿ

the quality of an iniquitous, unjust, wicked fellow.