ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಲ

೧,೮೩೬ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಲಕ್ಕರಿ

of or relating to the military force of a nation; military.

ಲಕ್ಕಲಿ

= ಲಕ್ಕಿ1.

ಲಕ್ಕಾ

a variety of pigeons.

ಲಕ್ಕಿ

the plant Justicia prostrata of Acanthaceae family.

ಲಕ್ಕಿಮುಷ್ಟಿ

a particular game of chance played with stakes.

ಲಕ್ಕಿಲಿ

= ಲಕ್ಕಿ1.

ಲಕ್ಕಿಸು

to give attention to; to observe intently; to take into consideration.

ಲಕ್ಕು

= ಲಕ್ಕ3.

ಲಕ್ಕೆ

= ಲಕ್ಷ2.

ಲಕ್ಕೈ

Tbh. of ಲಕ್ಷ. (Cpr. 6, 37). [ಮೂವತ್ತಾರು ಲಕ್ಕೈ ಪುರ್ಬ? ರಾಜ್ಯ?ಗೈಯ್ಯೈ Ap. 2, 23 va.].

ಲಕ್ಕೋಟೆ

= ಲಕ್ಕೋಟೆ1.

ಲಕ್ಕೋಟೈ

= ಲಕೋಟು, etc. (My.).

ಲಕ್ಖ

= ಲಕ್ಷ2.

ಲಕ್ತಕ

= ನಕ್ತಕ. a dirty and tattered cloth, a rag. 2, lac, the red dye (ಅಲಕ್ತಕ).

ಲಕ್ತಿಕೈ

= ಲಕ್ತಕ No. 2. (ಹಕ್ಕಳೈ Mr. 110, o. r. ಅಲಕ್ತಿಕೈ)

ಲಕ್ವ

partial or complete loss or temporary interruption, of a function, esp. of voluntary motion or of se...

ಲಕ್ಷ

the number one hundred thousand; 1,00,000.

ಲಕ್ಷಕ

indicating; pointing.

ಲಕ್ಷಕೊ(ಗೊ)ಡು

ಗಮನಕೊಡು.

ಲಕ್ಷಕೊಡು

to give attention to; to observe intently; to take into consideration.

ಲಕ್ಷಗೊಡು

= ಲಕ್ಷಕೊಡು.

ಲಕ್ಷಚ್ಯುತ

a man who has deviated from, or missed, the mark (ತಪ್ಪ ಲೈಚ್ಚ? Mr. 296).

ಲಕ್ಷಣ

a mark; a symbol; an indication; a sign.

ಲಕ್ಷಣಗೇಡಿ

an ugly-looking person.

ಲಕ್ಷಣಗ್ರಂಥ

a treatise defining or describing the nature, characteristics etc. of a subject as poetics, grammar,...

ಲಕ್ಷಣದೋಷ

(log.) a fault, deficiency in describing the characteristics of a something.

ಲಕ್ಷಣನಿಮಿತ್ತ

= ಲಕ್ಷಣ1 - 12.

ಲಕ್ಷಣವಂತ

a man whose bodily features are considered as auspicious or lucky.

ಲಕ್ಷಣವಂತೆ

a beautiful woman.

ಲಕ್ಷಣವನ್ತ

a man endowed with good marks, a lucky man; a handsome man (My.). ಲಕ್ಷಣವನ್ತಗೈ ಭಿಕ್ಷೈಯೇಸಿರಿ (Prv.).

ಲಕ್ಷಣವಿಧಿ

a rule prescribed for dealing with, writing, enacting, playing (as music), etc.

ಲಕ್ಷಣಶಾಸ್ತ್ರ

the branch of the study that deals with theory or structure of arts as music, dance, poetry, archite...

ಲಕ್ಷಣಸಮ್ಬನ್ಧ

connection with a distinctive mark or attribute (Śmd. 161; ಕುರುಪಿನ ಸಮ್ಭನ್ಧ 162).

ಲಕ್ಷಣಾಚಾರ್ಯ

a distinguished teacher (Śmd. 3).

ಲಕ್ಷಣಾವೃತ್ತಿ

the figurative sense of a word.

ಲಕ್ಷಣಾವ್ಯಾಪಾರ

= ಲಕ್ಷಣಾವೃತ್ತಿ.

ಲಕ್ಷಣೆ

= ಲಕ್ಷಣಾವೃತ್ತಿ.

ಲಕ್ಷಣೈ

an indirect indication or hint, an ellipsis, a word or phrase understood though not expressed, meton...

ಲಕ್ಷಲಕ್ಷಿತ

a man who hits the mark (ತಾಗಲೈಸುವವ? Mr. 296).

ಲಕ್ಷವರಾಳಿ

(mus.) a kind of musical mode (rāga).

ಲಕ್ಷಾಂತರ

in a very large number; lakhs of; hundred thousands of.

ಲಕ್ಷಾಧಿಕಾರಿ

= ಲಕ್ಷಾಧಿಪತಿ.

ಲಕ್ಷಾಧಿಪತಿ

a rich person.

ಲಕ್ಷಾಧೀಶ

(money)⦅ f. ಲಕ್ಷಾಧೀಶಳು⦆millionaire

ಲಕ್ಷಾಧೀಶ್ವರ

= ಲಕ್ಷಾಧಿಪತಿ.

ಲಕ್ಷಾವಧಿ

(number) hundred thousands of

ಲಕ್ಷಿತ

marked; indicated; distinguished or characterised by.

ಲಕ್ಷಿತೇಶ್ವರ

one regarded or favoured by Śiva (Rśv. 1, 10).

ಲಕ್ಷಿಸು

to aim at, to keep (something) as a goal, target or aim.

ಲಕ್ಷೀಕರಿಸು

to aim at; to look at, to behold, to mind, to pay attention to (My.).