ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಲ

೧,೮೩೬ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಲಾಕಳ

ಲಾಕ, q. v. a staff?

ಲಾಕು

= ಲಾಕ.

ಲಾಕುಲ

a Śaiva sect known as Pāśupata, founded in the second century (a.d.) by Lakulīśa.

ಲಾಕುಲಾಗಮ

the āgama of the Śaiva sect known as Pāśupata, founded in the second century (a.d.) by Lakulīśa.

ಲಾಕುಳ

= ಲಾಕುಲ.

ಲಾಕುಳಾಗಮ

= ಲಾಕುಲಾಗಮ.

ಲಾಕ್ಷ(ಕ್ಷೆ)

ಅರಗು.

ಲಾಕ್ಷಗೃಹ

= ಲಾಕ್ಷಾಭವನ. (My.).

ಲಾಕ್ಷಣಿಕ

knowing, having the knowledge of, signs, symbols, characteristics, etc.

ಲಾಕ್ಷಣ್ಯ

the quality of being characteristic, distinctive.

ಲಾಕ್ಷಾ

(insect) lac, insect which produces lac [Sk.] = ಅರಗು (aragu)

ಲಾಕ್ಷಾಗೃಹ

a house made using lac.

ಲಾಕ್ಷಾದ್ರವ

the liquid, refined lack.

ಲಾಕ್ಷಾಪ್ರದೀಪ

(myth.) name of a hell.

ಲಾಕ್ಷಾಪ್ರಸಾದನ

the tree Shorea talura ( = S. robusta; = Vatica robusta) of Dipterocarpaceae family; bastard sal; (?...

ಲಾಕ್ಷಾಭವನ

a house made of shell-lac (Bh. 1, 8, 64).

ಲಾಕ್ಷಾಮುದ್ರೆ

a mark, sign, impressed with a seal and melted lac to authenticate the documents.

ಲಾಕ್ಷಾಮುದ್ರೈ

a seal of lac (Grj. 2, 65).

ಲಾಕ್ಷಾರಸ

the liquid, refined lac.

ಲಾಕ್ಷೆ

= ಲಾಕ್ಷ.

ಲಾಕ್ಷೈ

ಲಾಕ್ಷ. = ಲಾಕ್ಷ. a kind of red dye, lac; the insect which produces the lac.

ಲಾಖ

the number one hundred thousand; 1,00,000.

ಲಾಖಿ

the dark red colour.

ಲಾಗ

= ಲಾಗು1.

ಲಾಗರು

lacking strength of body or muscle; weak; feeble.

ಲಾಂಗಲ

a farm tool having a heavy blade to break the soil and cut a furrow prior to sowing, usu. drawn by a...

ಲಾಂಗಲದಂಡ

the beam of a plough.

ಲಾಂಗಲದಣ್ಡ

the pole or beam of a plough.

ಲಾಂಗಲಪದ್ಧತಿ

a plough's path or line: a furrow.

ಲಾಂಗಲಹಸ್ತ

Bala Rāma, who uses a plough-shaped weapon.

ಲಾಂಗಲಿ

= ಲಾಂಗಲಹಸ್ತ.

ಲಾಂಗಲಿಕ

a kind of vegetable poison.

ಲಾಂಗಲಿಕಿ

= ಲಾಂಗಲಿ1 - 2.

ಲಾಗವಡು

expense incurred for cultivation of crops.

ಲಾಗವಾಡು

= ಲಾಗವಡು.

ಲಾಗಹಾಕು

1 (sports) to somersault 2 (fail) to fail, not to succeed (in an examination)

ಲಾಗಹೊಡೆ

1. ನೆಗೆ. 2. ಬಹಳ ಪ್ರಯತ್ನಪಡು. 3. ಸಾಯು.

ಲಾಂಗಳಿ

= ಲಾಂಗಲಿ1.

ಲಾಗಾಪಳ್ಟಿ

(sports) repeated somersaults

ಲಾಗಾಯತು

since beginning.

ಲಾಗಾಯತ್ತು

= ಲಾಗಾಯತು1.

ಲಾಗಾಯಿತು

= ಲಾಗಾಯತು1.

ಲಾಗಾಯ್ತು

= ಲಾಗಾಯತು1.

ಲಾಗಿಸು

to make secret plans for; to plot.

ಲಾಗು

the act of jumping, leaping.

ಲಾಗುಕಾಱ

a skilled, proficient man.

ಲಾಂಗುಲಿ

N. of a plant (see Nr. s. ಜಲಹಿಪ್ಪಲಿ).

ಲಾಂಗುಲಿಕ

a being that has a tail.

ಲಾಂಗುಲಿಕಿ

= ಲಾಂಗಲಿಕಿ. (ನಾಂಗುಲಿಕ, ಅಗ್ನಿಶಿಖೈ Nr., o. r,ಲಾಂಗಲಿಕಿ).

ಲಾಗುವಡು

= ಲಾಗವಡು.