ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ಲ

೧,೮೩೬ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ಲಾವಣಿಗೈ

= ಲಾವಣಿ 1. (ಓಳಿ, ಸಮೂಹ Kk. 72, o. r. ತಾವಣಿಗೈ; Bh. 1, 7, 26; 2, 2, 109; 2, 13, 26; 3, 13, 18; 6, 2, 17...

ಲಾವಣಿದಾರ

a man who has taken the possession of a property, as land, building, etc. for a specified time and f...

ಲಾವಣಿಪತ್ರ

a written agreement entered into between the landlord and the tenant of a land.

ಲಾವಣಿಪದ್ಧತಿ

the system of leasing an agricultural land by a landlord to a tenant.

ಲಾವಣಿಸು

to join, associate (two or more thing) together.

ಲಾವಣೆ

(lit.) a kind of folk song, ballad

ಲಾವಣ್ಯ

the fact of containing or seasoned with common salt (sodium carbonate).

ಲಾವಣ್ಯಂದಳೆ

to become attractive, beautiful.

ಲಾವಣ್ಯವತಿ

ಚೆಲುವೆ.

ಲಾವಣ್ಯವನ್ತ

a handsome man (My.). feminines: ಲಾವಣ್ಯವನ್ತಳು, ಲಾವಣ್ಯವನ್ತೈ (My.).

ಲಾವನ

an instrument for cutting; a sickle.

ಲಾವಳ

the fact of being interwoven or connected closely or intricately; a tangle.

ಲಾವಳಿ

= ಲಾವಣಿ1.

ಲಾವಳಿಗೆ

= ಲಾವಣಿಗೆ2.

ಲಾವಾ

melted rock issuing from a volcano; lava.

ಲಾವಾರಸ

= ಲಾವಾ.

ಲಾವಿಗ

= ಲಾವಕ - 4.

ಲಾವಿಗೆ

ಲಾವ.

ಲಾವಿಗೈ

Tbh. of ಲಾವಕ. ಲಾವಿಗೇ ಹಕ್ಕಿ (ಲಾವ Si. 177; My.).

ಲಾವುಕ

= ಲಾವಕ - 4.

ಲಾವುಕ(ಗೆ)

ಲಾವ.

ಲಾವುಕೋವು

the act or an instance of cheating; deception.

ಲಾವುಗೆ

= ಲಾವಗೆ.

ಲಾವುಗೈ

Tbh. of ಲಾವಕ. (ಲಾವ Nr.; ಕಪಿಂಜಲ Mr. 177; ನೀಲಕಣ್ಠ Nn. 49; Bh. 1, 20, 53). [ಪಲವುಂ ಲಾವುಗೈಯುಂಕೈ ಕೌರಸುಂ ಮೌ...

ಲಾಶ

2 leaf or petal in general

ಲಾಷುಕ

covetous, greedy. see ಅಭಿ-.

ಲಾಸ

rapid, lively movement (as from or expressing joy); dance.

ಲಾಸಕ

a man who jumps, leaps or hops.

ಲಾಸಕಿ

a woman who jumps, leaps or hops.

ಲಾಸಿ

= ಲಾಸ.

ಲಾಸಿಕೆ

= ಲಾಸಕಿ.

ಲಾಸಿಕೈ

a female dancer, a dancing girl.

ಲಾಸ್ಯ

1. ಕುಣಿತ. 2. ಶೃಂಗಾರ ಮೊದಲಾದ ಭಾವಗಳನ್ನು ತೋರಿಸುವ ನಾಟ್ಯ,- ನರ್ತನ.

ಲಾಸ್ಯಾಂಗ

(dance.) the ten limbs or parts of dance.

ಲಾಹರಿ

skill; adroitness; sleight; dexterity; expertise.

ಲಾಹಿರಿ

the state of being intoxicated; inebriation; drunkenness; intoxication.

ಲಾಹಿರಿಗೊಳ್

to become intoxicated.

ಲಾಳ

1. ಲೇಖನಿಗಳನ್ನು ಮಾಡಲು ಬಳಸುವ ಒಂದು ಬಗೆಯ ಗಲಗು,- ಬೆತ್ತ. 2. ಕುದುರೆ, ಎತ್ತು ಮುಂತಾದುವುಗಳ ಪಾದಗಳಿಗೆ ರಕ್ಷಣೆಗಾಗಿ...

ಲಾಳಕ

ಕುದುರೆ, ದನ ಮುಂತಾದುವುಗಳ ಗೊರಸಿಗೆ ಲಾಳಹೊಡೆಯುವವನು.

ಲಾಳಕಟ್ಟು

to nail metal shoes to the hooves of oxen, horses, etc.

ಲಾಳಗಾರ

= ಲಾಳಬಂದಿ - 1 & 2.

ಲಾಳಗುಂಡಿಗೆ

= ಲಾಳವಿಂಡಿಗೆ.

ಲಾಳಬಂದಿ

a man whose profession is to shoe the horses, oxen, etc.

ಲಾಳಬನ್ದಿ

= ನಾಲಬನ್ದಿ, etc. horse or bullock shoeing (My.).

ಲಾಳಮುಂ(ವಂ)ಡಿಗೆ

ಬಾಗಿಲನ್ನು ಮುಚ್ಚಿ ಭದ್ರಪಡಿಸುವ ಸಾಧನ.

ಲಾಳಮೇಳಿ

group of liṅga-dhāris. ಅನನ್ತ ವೀರರನು ಅನನ್ತ ಲಾಳಮೇಳಿಗಳನು ಅನನ್ತ ಸೋಹಂ ಘನಮುಟ್ಟಿಕೌಣ್ಡಿರ್ಪವರನು ತನ್ದಿರಿಸಿCv....

ಲಾಳಲಿಪಿ

the script of the language of ಲಾಳ; Gujarāti script.

ಲಾಳವಟ್ಟೆ

a split of the reed of the grass Saccharum fuscum.

ಲಾಳವಂಡಿಗೆ

= ಲಾಳವಿಂಡಿಗೆ.

ಲಾಳವಾಟೆ

= ಲಾಳವಟ್ಟೆ.