ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವ

೭,೧೪೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ವಿಷಬ್ರಧ್ನ

a cloud (ವಾರಿದ, ಮೇಘ Nn. 55, o. rs. ವೃಷಬ್ರಧ್ನ; ವಿಷಬ್ರುಧ್ನ). 2, a forest (ಅರಣ್ಯ, ವನ 55). 3, a bad man...

ವಿಷಭಿಷಕ್ಕು

a physician who removes the effect of venoms (injected by a snake, etc.) or poison consumed.

ವಿಷಭಿಷಜ್

a poison-doctor; a dealer in antidotes:

ವಿಷಭೇದ

a kind of poisonous plant; .

ವಿಷಭೋಜಕ

Śiva, who drank poison.

ವಿಷಮ

1. ಸಮವಾಗಿಲ್ಲದಿರುವುದು. 2. ಕಷ್ಟಕರವಾದುದು. 3. ಗ್ರಹಿಸಲು ಕಷ್ಟವಾದುದು. 4. ಕಷ್ಟಪರಿಸ್ಥಿತಿ. 5. ಪ್ರತಿಕೂಲ. 6. ಅಸಾ...

ವಿಷಮ ಉರಗ

(reptile) dreadful serpent

ವಿಷಮ ಪರೀಕ್ಷೆ

(test) hard trial, ordeal

ವಿಷಮಕಾಲ

a period of time during which unfortunate, adverse things happen; a bad time.

ವಿಷಮಗೋ

= ವಿಷಮನಯನ.

ವಿಷಮಚಕ್ರ

= ವಿಷಚಕ್ರ.

ವಿಷಮಚ್ಛದ

the evergreen tree Alstonia scholaris of Apocynaceae family.

ವಿಷಮಚ್ಫದ

the tree Bauhinia variegata Lin. (= ವಿಶಾಲತ್ವಚ್, q. v.).

ವಿಷಮಜ್ವರ

= ವಿಷಮಶೀತಜ್ವರ.

ವಿಷಮತರ

uncommonly uneven, etc. (Bp. 58, 56).

ವಿಷಮತೆ

1 (flat) unevenness, roughness 2 (low) unfavourableness of state or situation

ವಿಷಮತೈ

the state of being rude or wicked, wickedness (Cpr. 2, 24 va.; 5, 44).

ವಿಷಮತ್

a snake.

ವಿಷಮತ್ಪೀಡನ

a hawk (as an enemy of snakes) or any of various accipitrine birds of Accipitridae family, having a...

ವಿಷಮತ್ವ

absence of similarity; unlikeness; difference; inequality.

ವಿಷಮದಾಂಪತ್ಯ

a bad or unsatisfactory matching of a husband and wife.

ವಿಷಮದಾರಿ

the plant Clerodendrum inerme of Verbenaceae family.

ವಿಷಮನಯನ

= ವಿಷಮಗೋ. (Bp. 12, 37).

ವಿಷಮಪರೀಷಹ

(jain.) a serious obstacle in the progress of one's spiritual life.

ವಿಷಮಪಾದ

(pros.) an odd-numbered line (as third, fifth, seventh, etc.).

ವಿಷಮಬನ್ಧ

a type of composition. Kr. 2, 59.

ವಿಷಮಬಾಣ

Manmatha, who is supposed to have an odd number (five) arrows.

ವಿಷಮಬುದ್ಧಿ

a crooked or wicked mind (My.).

ವಿಷಮಭಾಗಾರ

(math.) the process of dividing an odd number.

ವಿಷಮಮತಿ

the condition or quality of being brutal; brutality; cruelty.

ವಿಷಮಯತಿ

(mus.) a kind of pause that occurs irregularly.

ವಿಷಮರತಿ

any of various sexual acts or practices deviating from what is considered normal; sexual deviation.

ವಿಷಮರೂಪಕ

a figure of speech. Kr. 3, 17.

ವಿಷಮರ್ತು

an unfavourable season.

ವಿಷಮವಿಭಾಗ

an unequal division of property amongst co-heirs (My.).

ವಿಷಮವಿವಾಹ

a marraiage in which the couple does not match each other, does not have required understanding or h...

ವಿಷಮವೃತ್ತ

(pros.) any of several types of metrical verses having four lines the metrical lengths of which are...

ವಿಷಮಶರ

= ವಿಷಮಾಯುಧ. (My.).

ವಿಷಮಶೀತಜ್ವರ

an infectious, often fatal, febrile disease, usu. of the summer months, characterised by intestinal...

ವಿಷಮಶೀಲ

an immoral, unchaste, dissolute man.

ವಿಷಮಶೀಲೆ

an immoral, unchaste, dissolute woman.

ವಿಷಮಸಂಖ್ಯೆ

(number) odd number

ವಿಷಮಸಂಖ್ಯೈ

an odd number (My.).

ವಿಷಮಸಂಧಿ

a very adverse situation.

ವಿಷಮಸನ್ನಿ

ಜ್ವರವು ತೀವ್ರವಾದ ಅವಸ್ಥೆ ಯನ್ನು ಮುಟ್ಟಿದಾಗ ಉಂಟಾಗುವ ಉನ್ಮಾದ.

ವಿಷಮಸನ್ನಿವೇಶ

= ವಿಷಮಸಂಧಿ.

ವಿಷಮಸಾಯಕ

= ವಿಷಮಾಯುಧ. (My.).

ವಿಷಮಸಿಂಹ

the fierce lion, the lion (see Mr. s. ಕೌಳ್ಮೃಗ).

ವಿಷಮಸೂಚಿ

(dance.) a posture in which the standing on the forepart of the feet, with one foot thrown backwar a...

ವಿಷಮಾಕ್ಷ

= ವಿಷಮನಯನ.