ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವ

೭,೧೪೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ವಿಷಗಾಳಿ

(weapon) poisonous gas

ವಿಷಗುಂಬಳ

= ವಿಷಕುಂಬಳ.

ವಿಷಗುಳಿಗೆ

a pill made by using a poison, chiefly used to kill pests.

ವಿಷಗೊಳಿಸು

to cause to be affected by a poison, venom; to poison.

ವಿಷಗ್ರಂಥಿ

the gland that produces venom, as in snakes; a poison gland.

ವಿಷಗ್ರೀವ

= ವಿಷಕಂಠ.

ವಿಷಘಳಿಗೆ

= ವಿಷಗಳಿಗೆ.

ವಿಷಚಕ್ರ

ಒಂದನ್ನೊಂದು ತೀವ್ರಗೊಳಿಸುವ ಕ್ರಿಯೆ ಪ್ರತಿಕ್ರಿಯೆಗಳ ಸರಣಿ.

ವಿಷಚಿಕಿತ್ಸೆ

the treatment given to counteract a poison in the body.

ವಿಷಜಂತು

any of the worms, insects, and other animals that are venomous.

ವಿಷಜಿತ

either of the civitlike carnivore Viverra ichneumon of Viverridae family or Herpestes edwards of Her...

ವಿಷಜ್ವರ

a fever caused by the absorption of pathogenic microorganisms and their proudcts into the bloodstrea...

ವಿಷಂಣ

(vi-sanna). dejected, sad, downcast (My.).

ವಿಷಣ್ಣ

(grief) gloomy, 〈person〉, dejected 〈person〉 ű ಅವನ ಲೇಖನ ಪ್ರಕಟವಾಗಿಲ್ಲ. ಅದಕ್ಕಾಗಿ ಸುರೇಶ ವಿಷಣ್ಣನಾಗಿದ್...

ವಿಷಣ್ಣತೆ

absence of enthusiasm, zeal, interest, eagerness, etc. 2) the state of being distressed; distress; a...

ವಿಷಣ್ಣಮನ

= ವಿಷಣ್ಣತೆ - 2.

ವಿಷಣ್ಣಮನೆ

a distressed woman; a woman undergoing anguish, agony; a dejected woman.

ವಿಷಣ್ಣವದನ

= ವಿಷಣ್ಣಮನ - 2.

ವಿಷಣ್ಣವದನೆ

= ವಿಷಣ್ಣಮನೆ.

ವಿಷಣ್ಣಹೃದಯ

= ವಿಷಣ್ಣಮನ.

ವಿಷಣ್ಣಹೃದಯೆ

= ವಿಷಣ್ಣಮನೆ.

ವಿಷಣ್ಣಾನನ

= ವಿಷಣ್ಣಮನ.

ವಿಷಣ್ಣಾನನೆ

= ವಿಷಣ್ಣಮನೆ.

ವಿಷತೀಟೆ

[cf. ವಿಷಕೀಟೆ viṣa kīṭe] the plant Coptis teeta of Ranunculaceae family.

ವಿಷತೊಗರಿ

the pea plant Lathyrus sativus of Papilionaceae family.

ವಿಷದಿವ್ಯ

an ancient method of trial in which the accused had to drink a poison and it was believed that he or...

ವಿಷಧರ

1. ನಂಜುಳ್ಳುದು. 2. ಸರ್ಪ. 3. ನೀರನ್ನು ಧರಿಸಿರುವಂಥದು. 4. ಶಿವ.

ವಿಷಧರಾಹಿತ

snake-enemy: Garuḍa (Bp. 21, 1). 2, a peacock (21, 1). 3, the moon, as an enemy of the serpent rāhu...

ವಿಷಧಿ

the ocean.

ವಿಷನಾಗ

the herbaceous plant Aconitum napellus of Ranunculaceae family; the poisonous perennial herb Aconitu...

ವಿಷನಾಶಕ

a remedy to counter act a poison; andidote.

ವಿಷನಿಧಿ

= ವಿಷಧಿ.

ವಿಷನಿಮಿಷ

(astr.) evil moment, unlucky time [Sk.] = ವಿಷಗಳಿಗೆ (viṣagaḷige)

ವಿಷನೇತ್ರ

a man whose glance is considered inauspicious.

ವಿಷಪ

elephantiasis (ವಿಸರ್ಪ, ಶ್ಲೀಪದ Mr. 385).

ವಿಷಪಕ್ಷಿ

a kind of gruiform marsh birds (family Rallidae) that both swim and wade; a gallinule.

ವಿಷಪತ್ರಿಕೆ

a kind of plant.

ವಿಷಪರಿಹಾರಿ

the tree Nothapodytes foetida ( = Mappia foetida) of Ocacinaceae family; fetid holly.

ವಿಷಪರೀಕ್ಷೆ

1. ಸತ್ವಪರೀಕ್ಷೆ. 2. ವಿಷದಿವ್ಯ.

ವಿಷಪುಚ್ಚ

= ವಿಷಪುಚ್ಛ.

ವಿಷಪುಚ್ಛ

a scorpion, that has poison in this jointed tail.

ವಿಷಪುಚ್ಫ

a scorpion (My.).

ವಿಷಪ್ರಯೋಗ

the act of administering, feeding poison (to a person or animal).

ವಿಷಪ್ರಹರಣ

a remedy to counter act a poison; an andidote.

ವಿಷಪ್ರಾಶನ

the act of feeding poison (to a person or animal).

ವಿಷಫಲ

the plant Actaea spicata of Ranunculaceae family.

ವಿಷಬಿದಿರು

the plant Crinum asiaticum of Liliaceae family.

ವಿಷಬಿದುರು

= ವಿಷಬಿದಿರು.

ವಿಷಬೀಜ

an idea, belief, etc. which is implanted in a person's mind, that would spoil the relation, friendsh...

ವಿಷಬೊದ್ದಿ

= ವಿಷಕಡ್ಡಿ - 2.