ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವ

೭,೧೪೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ವಿಹಂಗರಾಜ

= ವಿಹಗರಾಜ.

ವಿಹಂಗರಾಜರಥ

Viṣṇu or Kṛiṣṇa (Śśv. 5, 26).

ವಿಹಂಗವಾಹನ

Viṣṇu, whose vehicle is a bird (Garuḍa).

ವಿಹಗಸ್ವನ

the characteristic cry of a bird.

ವಿಹಂಗಾಧಿಪ

= ವಿಹಗರಾಜ.

ವಿಹಂಗಿಕೆ

a bamboo, split lengthwise, with slings on both sides for carrying burdens, across the shoulder.

ವಿಹಂಗಿಕೈ

a pole or yoke for carrying burdens (ಕಾಸಿನ ಕಮ್ಬಿHlā.).

ವಿಹಗೇಂದ್ರ

= ವಿಹಗರಾಜ.

ವಿಹಗೇಂದ್ರವಾಹನ

Viṣṇu or Kṛiṣṇa (J. 8, 44).

ವಿಹಗೇನ್ದ್ರ

Garuḍa.

ವಿಹತಿ

a stroke, a kick (Bp. 18, 48); striking, killing; hurting.

ವಿಹರಣ

= ವಿಹಾರ - 1 & 4.

ವಿಹರಣಕಾಲ

(jain.) the period or season during which (jaina) teachers go out wandering from place to place, for...

ವಿಹರಣಕ್ರಮ

(jain.) a wandering of a jaina teacher from plae to place, spreading Jaina Dharma.

ವಿಹರಣವಿಧಿ

= ವಿಹರಣಕ್ರಮ.

ವಿಹರಿಸು

to walk liesurly or for the benefit of one's health or to reduce mental tension.

ವಿಂಹಲ

Tbh. of ವಿಹ್ವಲ agitated, etc. (ವಿಕ್ಲೀಬ, ಅಸ್ಥಿರMr. 245; Bp. 22, 14; 57, 74).

ವಿಹಸಿತ

the act or an instance of smiling; a smiling expression of the face.

ವಿಹಸ್ತ

a man who is anxious or worried.

ವಿಹಾಪಿತ

that which is given as a gift; a presentation.

ವಿಹಾಯ

the sky.

ವಿಹಾಯನ

the act of giving.

ವಿಹಾಯಸ

= ವಿಹಾಯ.

ವಿಹಾಯಸಾ

through the sky or air, in the air.

ವಿಹಾಯಸ್

the sky, the atmosphere, the air. 2, a bird.

ವಿಹಾಯೋಗತಿ

(jain.) a particular superhuman power, with which one is supposed to fly in the space like a bird.

ವಿಹಾರ

the act of walking, strolling liesurly.

ವಿಹಾರಶರಣ

a pleasure-house, a play-house (Si. 117).

ವಿಹಾರಿ

a man who walks, strols, tours.

ವಿಹಾರಿಣಿ

a woman who walks, strols, tours.

ವಿಹಾರಿಸು

= ವಿಹರಿಸು.

ವಿಹಾಸ

a smile, a laugh. see ವೈಹಾಸಿಕ.

ವಿಹಿತ

kept (on, at, above something).

ವಿಹಿತಕರ್ಮ

a proper, appropriate action, deed.

ವಿಹೀನ

a man deprived of or not having something.

ವಿಹೀನತಿಕೈ

= ವಿಹೀನತೈ. see ಭಕ್ತಿ-.

ವಿಹೀನತೈ

the state of being wholly abandoned; that of being deprived of, etc. see ಮತಿ-.

ವಿಹೀನತ್ವ

= ವಿಹೀನತೈ. see ಲಜ್ಜಾ-.

ವಿಹೀನೆ

a woman deprived of or not having something.

ವಿಹೃತ

(dance.) a particular manner of moving in a circle keeping one foot after another in different ways.

ವಿಹೃತದೋಷ

a defectless, sinless man.

ವಿಹೃತಿ

a sport; recreation; pastime.

ವಿಹೇಟನ

the act of hurting, injuring or distressing.

ವಿಹ್ವಲ

distressed; afflicted; annoyed.

ವಿಹ್ವಲ(ಳ)

1. ಗೊಂದಲ. 2. ಗಾಬರಿಗೊಂಡ ವ್ಯಕ್ತಿ.

ವಿಹ್ವಲತೆ

the condition of being perturbed, distressed; distress; agony; affliction.

ವಿಹ್ವಲತೈ

agitation, perturbation, consternation, anxiety (Cpr. 4, 18).

ವಿಹ್ವಲಿತ

= ವಿಹ್ವಲ1.

ವಿಹ್ವಲಿತೆ

= ವಿಹ್ವಲೆ.

ವಿಹ್ವಲಿಸು

to undergo affliction, distress; to be distressed.