ಖರೀದಿಸಿ

ಸಂಪದ’ಕ್ಕೆ ನಿಮ್ಮ ಬೆಂಬಲವಿರಲಿ. ಇಲ್ಲಿ ಪುಸ್ತಕಗಳನ್ನು ಖರೀದಿಸುವ ಮೂಲಕ ನೀವು ‘ಸಂಪದ’ದ ಬೆಳವಣಿಗೆಯಲ್ಲಿ ಕೈಜೋಡಿಸಬಹುದು. ನೀವು ಖರೀದಿಸುವ ಪ್ರತಿಯೊಂದು ಪುಸ್ತಕದ ಮೌಲ್ಯದ ಒಂದು ಭಾಗವು ಸಂಪದದ ನಿರ್ವಹಣಾ ವೆಚ್ಚಗಳಿಗೆ ನೆರವಾಗುತ್ತದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಉತ್ತಮ ಪುಸ್ತಕಗಳು ಇಲ್ಲಿ ಲಭ್ಯವಾಗಲಿವೆ.

ವ

೭,೧೪೪ ಪದಗಳು

- ಅ ಆ ಇ ಈ ಉ ಊ ಋ ೠ ಌ ೡ ಎ ಏ ಐ ಒ ಓ ಔ ಕ ಖ ಗ ಘ ಙ ಚ ಛ ಜ ಝ ಞ ಟ ಠ ಡ ಢ ಣ ತ ಥ ದ ಧ ನ ಪ ಫ ಬ ಭ ಮ ಯ ರ ಱ ಲ ವ ಶ ಷ ಸ ಹ ಳ ೞ ೱ ೲ
ವಲನ

a moving about.

ವಲಭಿ

the roof of a building.

ವಲಭಿಚ್ಛಂದ

the portion of the roof of a building, projecting beyond the outer wall.

ವಲಯ

a bracelet, ring, armlet (worn by men and women).

ವಲಯಗ್ರಹಣ

an eclipse in which a thin outer ring of the suṇs disk is not covered by the apparently smaller dark...

ವಲಯಾಕಾರ

the shape of a circle; roundness.

ವಲಯಾಕೃತಿ

= ವಲಯಾಕಾರ.

ವಲಯಿತ

that which is enclosed from all sides (by).

ವಲರಿಪು

Indra (Mr. 41).

ವಲಲ

Bhīma (Bh. 4, 4, 23).

ವಲವ

the eleventh part of a lunar day.

ವಲವರ

(love) affection, attachment, etc. [Ka. D1006] (Bh.8,16,28.; 8,23,25 (Kitt.))

ವಲಸಿಗ

a (masc.) person who has gone to another country to settle in there of come into a country for the s...

ವಲಸಿಗೆ

the nature, behaviour of an immigrant.

ವಲಸೆ

the act of going from one's country to another to settle in there; emigration.

ವಲಸೆಗಾರ

= ವಲಸಿಗ.

ವಲಸೆದೆಗೆ

to emigrate to another country for settling in.

ವಲಸೈ

= ಒಲಸೈ, etc. flight, a removing from home for fear of a hostile army, emigration (My.; Te.; T. ವಲಜಲ್...

ವಲಾಗ್ರ

the edible, nutlike kernel of the small, dry, peachlike fruit of a tree (Prunus amygdalus) of the ro...

ವಲಾರಾತಿ

= ಬಲಾರಾತಿ. Indra.

ವಲಿ

a time or opportunity for action which comes in due rotation or order to each of a number of persons...

ವಲಿ(ಲೀ)ಮುಖ

ಸುಕ್ಕುಗಟ್ಟಿದ ಮುಖವುಳ್ಳ ಪ್ರಾಣಿ.

ವಲಿತ

a fold of the skin; a wrinkle.

ವಲಿತೆ

a woman having wrinkled skin; an old woman.

ವಲಿನ

= ಬಲಿನ. wrinkled, shrivelled.

ವಲಿಭ

wrinkled.

ವಲಿಮುಖ

a monkey, whose face has winkles.

ವಲಿಯ

the lark Mirafra cantillans of Alaudidae family, smaller in size than house sparrow, with light bown...

ವಲಿರ

squint-eyed.

ವಲಿಶ

= ವಡಿಶ, etc. a fish-hook, etc. (Sk.).

ವಲಿಸೆ

(move) emigration

ವಲಿಸೈ

= ವಲಸೈ, etc. (My.).

ವಲೀಕ

a thatched roof (of a house).

ವಲೀಮುಖ

= ವಲಿಮುಖ.

ವಲೀವರ

the tree Depterocarpus indicus ( = D. turbinatus) of Dipterocarpaceae family.

ವಲುಕ

the tree Radermachera xylocarpa ( = Stereospermum xylocarpum) of Bignoniaceae family.

ವಲುಕಲ

= ವಲ್ಕಲ.

ವಲುಮ್ಮೆನೆ

using great force; violently; vehemently.

ವಲೆಯ

= ವಲಿಯ.

ವಲೈ

= ವಲ್ಲ. a species of pulse. (ನಿಷ್ಪಾವಕ್ಷ ಅವರೈ Mr. 374).

ವಲ್

= ಒಲ್ 1. to desire, etc. e. g. in the colloq. ನಾ ವೈಲ್ಲೈ, ನನಗೈ ತಿಳಿಯ ವಲ್ಲದು, ಯಾವಾಗ ವಲ್ಲದು (C.).

ವಲ್ಕ

= ವಲ್ಕಲ - 1 & 2.

ವಲ್ಕಂದಳೆ

to wear a cloth made of the bark of trees or its fibres.

ವಲ್ಕನಿ

the tree Brucea sumatrana of Simaroubaceae family; brucine wood.

ವಲ್ಕಲ

the bark of a tree.

ವಲ್ಕಲವಸನ

= ವಲ್ಕಲ - 2.

ವಲ್ಕಲವಸನೆ

a woman wearing this cloth.

ವಲ್ಕೆ

= ವಲ್ಕಲ - 1.

ವಲ್ಗನ

the act of walking.

ವಲ್ಗನಗೈ

to jump; to leap.